ಬೆಂಗಳೂರು : ಅತಿವೃಷ್ಠಿಯಿಂದಾಗಿ ಸಮಸ್ಯೆಗೆ ಒಳಗಾದವರಿಗೆ ಸ್ಪಂದಿಸಿ ಎಂದು ಮೇಲಿಂದ ಮೇಲೆ ಆಗ್ರಹಿಸುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.
-
ನಾವು ಹೇಳಿದರೆ ರಾಜಕೀಯ ಎನ್ನುತ್ತೀರಿ. @CMofKarnataka ಅವರೇ,
— Siddaramaiah (@siddaramaiah) August 16, 2020 " class="align-text-top noRightClick twitterSection" data="
ಈ ಪತ್ರಿಕಾ ವರದಿಗಳನ್ನಾದರೂ ಒಪ್ಪಿಕೊಳ್ತೀರಾ?
ಕಳೆದ ವರ್ಷ ಅತಿವೃಷ್ಟಿಯಿಂದ ನಲುಗಿಹೋದ 22 ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ನಿಮ್ಮ ಸರ್ಕಾರ ಸತ್ತುಹೋಗಿದೆ. ಅವರ ಬಾಯಿಯಿಂದಲೇ ಕೇಳಿ,
ಹೃದಯ ಇದ್ದರೆ ಅವರ ಕಷ್ಟಗಳಿಗೆ ಸ್ಪಂದಿಸಿ
ಪುಣ್ಯ ಕಟ್ಕೊಳ್ಳಿ.
1/2 pic.twitter.com/9hUURll8nf
">ನಾವು ಹೇಳಿದರೆ ರಾಜಕೀಯ ಎನ್ನುತ್ತೀರಿ. @CMofKarnataka ಅವರೇ,
— Siddaramaiah (@siddaramaiah) August 16, 2020
ಈ ಪತ್ರಿಕಾ ವರದಿಗಳನ್ನಾದರೂ ಒಪ್ಪಿಕೊಳ್ತೀರಾ?
ಕಳೆದ ವರ್ಷ ಅತಿವೃಷ್ಟಿಯಿಂದ ನಲುಗಿಹೋದ 22 ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ನಿಮ್ಮ ಸರ್ಕಾರ ಸತ್ತುಹೋಗಿದೆ. ಅವರ ಬಾಯಿಯಿಂದಲೇ ಕೇಳಿ,
ಹೃದಯ ಇದ್ದರೆ ಅವರ ಕಷ್ಟಗಳಿಗೆ ಸ್ಪಂದಿಸಿ
ಪುಣ್ಯ ಕಟ್ಕೊಳ್ಳಿ.
1/2 pic.twitter.com/9hUURll8nfನಾವು ಹೇಳಿದರೆ ರಾಜಕೀಯ ಎನ್ನುತ್ತೀರಿ. @CMofKarnataka ಅವರೇ,
— Siddaramaiah (@siddaramaiah) August 16, 2020
ಈ ಪತ್ರಿಕಾ ವರದಿಗಳನ್ನಾದರೂ ಒಪ್ಪಿಕೊಳ್ತೀರಾ?
ಕಳೆದ ವರ್ಷ ಅತಿವೃಷ್ಟಿಯಿಂದ ನಲುಗಿಹೋದ 22 ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ನಿಮ್ಮ ಸರ್ಕಾರ ಸತ್ತುಹೋಗಿದೆ. ಅವರ ಬಾಯಿಯಿಂದಲೇ ಕೇಳಿ,
ಹೃದಯ ಇದ್ದರೆ ಅವರ ಕಷ್ಟಗಳಿಗೆ ಸ್ಪಂದಿಸಿ
ಪುಣ್ಯ ಕಟ್ಕೊಳ್ಳಿ.
1/2 pic.twitter.com/9hUURll8nf
ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಅವರು, ನಾವು ಹೇಳಿದರೆ ರಾಜಕೀಯ ಎನ್ನುತ್ತೀರಿ. ಮುಖ್ಯಮಂತ್ರಿಗಳೇ, ಈ ಮಾಧ್ಯಮ ವರದಿಗಳನ್ನಾದರೂ ಒಪ್ಪಿಕೊಳ್ತೀರಾ?, ಕಳೆದ ವರ್ಷ ಅತಿವೃಷ್ಠಿಯಿಂದ ನಲುಗಿ ಹೋದ 22 ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ನಿಮ್ಮ ಸರ್ಕಾರ ಸತ್ತು ಹೋಗಿದೆ. ಅವರ ಬಾಯಿಯಿಂದಲೇ ಕೇಳಿ, ಹೃದಯ ಇದ್ದರೆ ಅವರ ಕಷ್ಟಗಳಿಗೆ ಸ್ಪಂದಿಸಿ ಪುಣ್ಯ ಕಟ್ಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
-
ಕಳೆದ ವರ್ಷದ ಅತಿವೃಷ್ಟಿಗೆ @CMofKarnataka ಕೇಳಿದ್ದು ರೂ.35,160 ಕೋಟಿ,@PMOIndiaಕೊಟ್ಟಿದ್ದು ರೂ.1869 ಕೋಟಿ.
— Siddaramaiah (@siddaramaiah) August 16, 2020 " class="align-text-top noRightClick twitterSection" data="
ಶೆಡ್‌ಗಳಲ್ಲಿ ನರಳುತ್ತಿರುವ ಸಂತ್ರಸ್ತರು,
ಕುಸಿದ ಮನೆಗಳು,
ಹಾಳಾದ ರಸ್ತೆಗಳು,
ಮುರಿದ ಸೇತುವೆಗಳು..
ಎಲ್ಲವೂ @BJP4Karnataka ಸರ್ಕಾರದ ವರ್ಷದ ಸಂಭ್ರಮವನ್ನು ಅಣಕಿಸುವಂತೆ ಹಾಗೆಯೇ ಇದೆ,
ಕಣ್ಬಿಟ್ಟು ನೋಡಿ.
2/2 pic.twitter.com/nyHJbCvomc
">ಕಳೆದ ವರ್ಷದ ಅತಿವೃಷ್ಟಿಗೆ @CMofKarnataka ಕೇಳಿದ್ದು ರೂ.35,160 ಕೋಟಿ,@PMOIndiaಕೊಟ್ಟಿದ್ದು ರೂ.1869 ಕೋಟಿ.
— Siddaramaiah (@siddaramaiah) August 16, 2020
ಶೆಡ್‌ಗಳಲ್ಲಿ ನರಳುತ್ತಿರುವ ಸಂತ್ರಸ್ತರು,
ಕುಸಿದ ಮನೆಗಳು,
ಹಾಳಾದ ರಸ್ತೆಗಳು,
ಮುರಿದ ಸೇತುವೆಗಳು..
ಎಲ್ಲವೂ @BJP4Karnataka ಸರ್ಕಾರದ ವರ್ಷದ ಸಂಭ್ರಮವನ್ನು ಅಣಕಿಸುವಂತೆ ಹಾಗೆಯೇ ಇದೆ,
ಕಣ್ಬಿಟ್ಟು ನೋಡಿ.
2/2 pic.twitter.com/nyHJbCvomcಕಳೆದ ವರ್ಷದ ಅತಿವೃಷ್ಟಿಗೆ @CMofKarnataka ಕೇಳಿದ್ದು ರೂ.35,160 ಕೋಟಿ,@PMOIndiaಕೊಟ್ಟಿದ್ದು ರೂ.1869 ಕೋಟಿ.
— Siddaramaiah (@siddaramaiah) August 16, 2020
ಶೆಡ್‌ಗಳಲ್ಲಿ ನರಳುತ್ತಿರುವ ಸಂತ್ರಸ್ತರು,
ಕುಸಿದ ಮನೆಗಳು,
ಹಾಳಾದ ರಸ್ತೆಗಳು,
ಮುರಿದ ಸೇತುವೆಗಳು..
ಎಲ್ಲವೂ @BJP4Karnataka ಸರ್ಕಾರದ ವರ್ಷದ ಸಂಭ್ರಮವನ್ನು ಅಣಕಿಸುವಂತೆ ಹಾಗೆಯೇ ಇದೆ,
ಕಣ್ಬಿಟ್ಟು ನೋಡಿ.
2/2 pic.twitter.com/nyHJbCvomc
ಕಳೆದ ವರ್ಷದ ಅತಿವೃಷ್ಠಿಗೆ ಮುಖ್ಯಮಂತ್ರಿ ಕೇಳಿದ್ದು 35,160 ಕೋಟಿ ರೂ, ಪ್ರಧಾನಿ ಕೊಟ್ಟಿದ್ದು 1869 ಕೋಟಿ ರೂ. ಶೆಡ್‌ಗಳಲ್ಲಿ ನರಳುತ್ತಿರುವ ಸಂತ್ರಸ್ತರು, ಕುಸಿದ ಮನೆಗಳು, ಹಾಳಾದ ರಸ್ತೆಗಳು, ಮುರಿದ ಸೇತುವೆಗಳು.. ಎಲ್ಲವೂ ಬಿಜೆಪಿ ಸರ್ಕಾರದ ವರ್ಷದ ಸಂಭ್ರಮವನ್ನು ಅಣಕಿಸುವಂತಿದೆ. ಕಣ್ಬಿಟ್ಟು ನೋಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.