ETV Bharat / state

ಫಲ ಕೊಡದ ಉಪಸಮರ... ಯಶ ಕಾಣಲಿಲ್ಲ ಡಿಕೆಶಿ, ಹೆಚ್​ಡಿಕೆ ಆಂತರಿಕ ತಂತ್ರಗಾರಿಕೆ

ಅನರ್ಹರ ವಿರುದ್ಧ ಸೇಡು ತೀರಿಸಿಕೊಳ್ಳಲು ತಂತ್ರ ಹೆಣೆದಿದ್ದ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆಂತರಿಕ ತಂತ್ರಗಾರಿಕೆ ಯಶಸ್ಸಿಗಿಂತ ಸೋಲನ್ನೇ ದೊಡ್ಡಮಟ್ಟದಲ್ಲಿ ತಂದಿದೆ.

ಡಿಕೆಶಿ - ಎಚ್ ಡಿಕೆ ತಂತ್ರ, ಪ್ರತಿತಂತ್ರ
ಡಿಕೆಶಿ - ಎಚ್ ಡಿಕೆ ತಂತ್ರ, ಪ್ರತಿತಂತ್ರ
author img

By

Published : Dec 9, 2019, 10:34 PM IST

Updated : Dec 9, 2019, 11:11 PM IST

ಬೆಂಗಳೂರು: ಅನರ್ಹರ ವಿರುದ್ಧ ಸೇಡು ತೀರಿಸಿಕೊಳ್ಳಲು ತಂತ್ರ ಹೆಣೆದಿದ್ದ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆಂತರಿಕ ತಂತ್ರಗಾರಿಕೆ ಯಶಸ್ಸಿಗಿಂತ ಸೋಲನ್ನೇ ದೊಡ್ಡಮಟ್ಟದಲ್ಲಿ ತಂದಿದೆ.

ಇಬ್ಬರೂ ನಾಯಕರು ಒಟ್ಟಾಗಿ ತಂತ್ರಗಾರಿಕೆ ಹೆಣೆಯುವ ಮೂಲಕ ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕರನ್ನು ಎಲ್ಲಾ ಕಡೆ ಸೋಲಿಸಬೇಕು ಎಂದು ಪಣ ತೊಟ್ಟಿದ್ದರು, ಆದರೆ ಹೊಸಕೋಟೆ ಹುಣಸೂರಿನಲ್ಲಿ ಮಾತ್ರ ಈ ಜುಗಲ್ ಬಂದಿಗೆ ಯಶಸ್ಸು ಸಿಕ್ಕಿದ್ದು, ಉಳಿದ ಯಾವ ಕ್ಷೇತ್ರದಲ್ಲಿಯೂ ಫಲ ಸಿಕ್ಕಿಲ್ಲ.

ಹೆಚ್‌ಡಿಕೆ, ಡಿಕೆಶಿ ಹೆಣೆದಿದ್ದ ತಂತ್ರಗಳು ಎಲ್ಲಾ ಕಡೆಯೂ ನಿರಾಸೆ ಎದುರಾಗಿದೆ. ಯಶವಂತಪುರ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪುರಂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲೆಕ್ಕಾಚಾರ ಹಾಕಿದ್ದ ಇವರಿಗೆ ಎಲ್ಲಿಯೂ ಫಲ ಸಿಕ್ಕಿಲ್ಲ. ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಸೂತ್ರದಂತೆ ಪಕ್ಷ‌ ಮೀರಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು. ಹೀಗಾಗಿ ಈ ಇಬ್ಬರು ನಾಯಕರು ರೂಪಿಸಿದ್ದ ತಂತ್ರಗಳೂ ಸಂಪೂರ್ಣ ಉಲ್ಟಾ ಹೊಡೆದಿವೆ.

ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ತಂತ್ರಗಾರಿಕೆ ಹೇಳದಿದ್ದರೂ ಅದು ಕೈಗೂಡಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್‌ ಗೆ ಸಂಪೂರ್ಣ ಸಹಕಾರ ನೀಡಿದ್ದರೂ ಇಲ್ಲಿ ಡಿಕೆಶಿಗೆ ಬಿಜೆಪಿ ಅಭ್ಯರ್ಯಾಗಿ ಕಣಕ್ಕಿಳಿದಿದ್ದ ಎಸ್.ಟಿ ಸೋಮಶೇಖರ್ ಸೋಲಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲೂ ಜಾತಿ ಲೆಕ್ಕಾಚಾರದಲ್ಲೇ ತಂತ್ರ ಹೆಣೆದಿದ್ದರೂ ಫಲಕೊಟ್ಟಿಲ್ಲ. ಇದಕ್ಕಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ್ದ ಡಿಕೆಶಿಗೆ ಆಸೆ ಕೈಗೂಡಿಲ್ಲ.

ಎರಡು ಮೂರು ಬಾರಿ ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸಿದ್ದ ಡಿಕೆಶಿ, ಹೆಚ್‌ಡಿಕೆ ಜೋಡಿಯಿಂದ ಸುಧಾಕರ್ ಬಲ ಮಣಿಸಲು ಸಾಧ್ಯವಾಗಲೇ ಇಲ್ಲ. ಏನೇ ಪ್ರತಿತಂತ್ರ ರೂಪಿಸಿದರೂ ಡಾ. ಸುಧಾಕರ್ ಭಾರೀ ‌ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಹೆಚ್​ಡಿಕೆ ಡಿಕೆಶಿ ಜೋಡಿಗೆ ತೀವ್ರ ಹಿನ್ನೆಡೆ ಎದುರಾಗುವಂತೆ ಆಗಿದೆ.

Intro:newsBody:ಎಲ್ಲೆಡೆ ಕೈ ಹಿಡಿಯದ ಡಿಕೆಶಿ- ಎಚ್ ಡಿಕೆ ತಂತ್ರ, ಪ್ರತಿತಂತ್ರ

ಬೆಂಗಳೂರು: ಅನರ್ಹರ ವಿರುದ್ಧ ಸೇಡು ತೀರಿಸಿಕೊಳ್ಳಲು ತಂತ್ರ ಹೆಣೆದಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆಂತರಿಕ ತಂತ್ರಗಾರಿಕೆ ಯಶಸ್ಸಿಗಿಂತ ಸೋಲನ್ನೇ ದೊಡ್ಡಮಟ್ಟದಲ್ಲಿ ತಂದಿದೆ.
ಇಬ್ಬರೂ ನಾಯಕರು ಒಟ್ಟಾಗಿ ತಂತ್ರಗಾರಿಕೆ ಹೆಣೆಯುವ ಮೂಲಕ ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕರನ್ನು ಎಲ್ಲಾ ಕಡೆ ಸೋಲಿಸಬೇಕು ಎಂದು ಪಣ ತೊಟ್ಟಿದ್ದರು. ಆದರೆ ಹೊಸ್ಕೋಟೆ ಹುಣಸೂರಿನಲ್ಲಿ ಮಾತ್ರ ಈ ಜುಗಲ್ ಬಂದಿಗೆ ಯಶಸ್ಸು ಸಿಕ್ಕಿದ್ದು, ಉಳಿದ ಯಾವ ಕ್ಷೇತ್ರದಲ್ಲಿಯೂ ಸಫಲತೆ ಸಿಕ್ಕಿಲ್ಲ.
ಅನರ್ಹ ಶಾಸಕರಿಗೆ ಸೋಲಿನ ರುಚಿ ತೋರಿಸಲೇಬೇಕೆಂದು ಪಣತೊಟ್ಟಿದ್ದ ಹೆಚ್‌ಡಿಕೆ, ಡಿಕೆಶಿಗೆ ಹೆಚ್ಚಿನ ಕಡೆ ನಿರಾಸೆ ಎದುರಾಗಿದೆ. ಯಶವಂತಪುರ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪುರಂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲೆಕ್ಕಾಚಾರ ಹಾಕಿದ್ದ ಇವರಿಗೆ ಎಲ್ಲಿಯೂ ಸಫಲತೆ ಸಿಕ್ಕಿಲ್ಲ. ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಸೂತ್ರದಂತೆ ಪಕ್ಷ‌ ಮೀರಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು. ಒಕ್ಕಲಿಗ ಮತಗಳನ್ನ ಹಿಡಿದಿಟ್ಟುಕೊಳ್ಳುವ ಮೂಲಕ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ತಂತ್ರ ರೂಪಿಸಿದ್ದ ಡಿಕೆಶಿ ಹಾಗೂ ಎಚ್ಡಿಕೆಗೆ ವಿಫಲತೆ ಕಟ್ಟಿಟ್ಟಬುತ್ತಿ ಆಗಿದೆ.
ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ತಂತ್ರಗಾರಿಕೆ ಹೇಳದಿದ್ದರೂ ಅದು ಕೈಗೂಡಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್‌ ಗೆ ಸಂಪೂರ್ಣ ಸಹಕಾರ ನೀಡಿದ್ದರೂ ಇಲ್ಲಿ ಡಿಕೆಶಿಗೆ ಬಿಜೆಪಿ ಅಭ್ಯರ್ಯಾಗಿ ಕಣಕ್ಕಿಳಿದಿದ್ದ ಎಸ್.ಟಿ ಸೋಮಶೇಖರ್ ಸೋಲಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲೂ ಜಾತಿ ಲೆಕ್ಕಾಚಾರದಲ್ಲೇ ತಂತ್ರ ಹೆಣೆದಿದ್ದರೂ ಫಲಕೊಟ್ಟಿಲ್ಲ. ಇದಕ್ಕಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ್ದ ಡಿಕೆಶಿಗೆ ಆಸೆ ಕೈಗೂಡಿಲ್ಲ.
ಎರಡು ಮೂರು ಬಾರಿ ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸಿದ್ದ ಡಿಕೆಶಿ, ಹೆಚ್‌ಡಿಕೆ ಇಂದ ಸುಧಾಕರ್ ಬಲ ಮಣಿಸಲು ಸಾಧ್ಯವಾಗಲೇ ಇಲ್ಲ. ಏನೇ ಪ್ರತಿತಂತ್ರ ರೂಪಿಸಿದರೂ ಡಾ. ಸುಧಾಕರ್ ಭಾರೀ ‌ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪುರಂನಲ್ಲೂ ಇಂತಹದ್ದೇ ತಂತ್ರದ ಲೆಕ್ಕಾಚಾರದಲ್ಲಿ ಇದ್ದ ಇವರು, ಇಲ್ಲಿ ಗೋಪಾಲಯ್ಯ ಹಾಗೂ ಭೈರತಿ ಬಸವರಾಜ್ ಗೆಲ್ಲುವ ಮೂಲಕ ಭಾರೀ ಮುಖಭಂಗಕ್ಕೆ ತುತ್ತಾಗಿದ್ದಾರೆ.
ಉಭಯ ನಾಯಕರ ಪ್ರಯತ್ನಕ್ಕೆ ಸಬಲತೆ ಸಿಕ್ಕಿದ್ದು ಹೊಸಕೋಟೆ ಮತ್ತು ಹುಣಸೂರಿನಲ್ಲಿ ಮಾತ್ರ. ವಿಧಾನಸಭೆಯಲ್ಲೇ ಎಂಟಿಬಿ ವಿರುದ್ಧ ತೊಡೆ ತಟ್ಟಿದ್ದ ಡಿಕೆಶಿ ಅದರಂತೆ ಪ್ರತ್ಯಕ್ಷ, ಪರೋಕ್ಷವಾಗಿ ಬಂಡಾಯ ಅಭ್ಯರ್ಥಿಗೆ ಸಹಕಾರ ನೀಡಿ ಗೆಲುವಿಗೆ ಕಾರಣವಾಗಿದ್ದಾರೆ.
ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ನಿರೀಕ್ಷಿತ ಫಲ ಕಾರಣದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಬಿಜೆಪಿ ಸಂಭ್ರಮವನ್ನು ಕಂಡು ಮರುಗುವ ಸ್ಥಿತಿ ಎದುರಾಗಿದೆ.Conclusion:news
Last Updated : Dec 9, 2019, 11:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.