ETV Bharat / state

ವಿಧಾನಸಭಾ ಕಲಾಪ ಶನಿವಾರಕ್ಕೆ ಮುಕ್ತಾಯಗೊಳಿಸಲು ತೀರ್ಮಾನ: ಡಿಕೆಶಿ - vidhanasabaha session ends on saturday

ಕೊರೊನಾ ಇರುವ ಕಾರಣ ಕಲಾಪವನ್ನು ಶನಿವಾರಕ್ಕೆ ಮುಕ್ತಾಯಗೊಳಿಸುವ ತೀರ್ಮಾನ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

DK Shivakumar
DK Shivakumar
author img

By

Published : Sep 21, 2020, 6:35 PM IST

ಬೆಂಗಳೂರು: ಕೊರೊನಾ ಹಿನ್ನೆಲೆ ಕಲಾಪವನ್ನು ಶನಿವಾರಕ್ಕೆ ಮುಕ್ತಾಯಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕಲಾಪ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಡಿಕೆಶಿ, ಮೂರೇ ದಿನಕ್ಕೆ ಅಧಿವೇಶನ ಮೊಟಕುಗೊಳಿಸಬೇಕೆಂದು ಸರ್ಕಾರದವರು ಕೇಳಿದರು. ಅದರೆ ನಾವು ಅಧಿವೇಶನ ಮೊಟಕುಗೊಳಿಸಲು ಒಪ್ಪಲಿಲ್ಲ. ರವಿವಾರದವರೆಗೆ ಮಾಡಿ ಎಂದು ಅಭಿಪ್ರಾಯ ಬಂತು. ಆದರೆ ಶನಿವಾರದವರಗೆ ಮಾಡೋಣ ಎಂದು ತೀರ್ಮಾನ ಆಯ್ತು ಎಂದರು.

ಕೊರೊನಾ ಹಿನ್ನೆಲೆ ಮೊಟಕುಗೊಳಿಸಲಾಗ್ತಿದೆ. ಈಗಾಗಲೇ 90 ಜನ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಕಲಾಪ ಶನಿವಾರ ಮುಗಿಸಲು ನಿರ್ಧಾರ ಮಾಡಲಾಗಿದೆ. ಎಲ್ಲಾ ವಿಷಯಗಳ ಬಗ್ಗೆಯೂ ನಾವು ಸದನದಲ್ಲಿ ಚರ್ಚಿಸುತ್ತೇವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.