ETV Bharat / state

ಅಂತರ ರಾಜ್ಯ ಡ್ರಗ್ಸ್ ದಂಧೆಕೋರರ ಬಂಧನ.. ಸಿಸಿಬಿಯಿಂದ ಆರೋಪಿಗಳ ವಿಚಾರಣೆ..

author img

By

Published : Jan 19, 2020, 1:21 PM IST

ಮಿಥುನ್ ದಿಗಲ್ ಹಾಗೂ ತಬರೇಷ್ ಪಾಷಾ ಬಂಧಿತರು. ನಗರದ ಉದ್ಯಮಿಗಳು, ವಿದ್ಯಾರ್ಥಿಗಳು, ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿ ಇವರು ಗಾಂಜಾ ಮಾರಾಟ ಮಾಡುತ್ತಿದ್ದರು.

Detention of interstate drug dealer
ಅಂತರಾಜ್ಯ ಡ್ರಗ್ಸ್ ದಂಧೆಕೋರರ ಬಂಧನ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ ರಾಜ್ಯ ಡ್ರಗ್ಸ್ ದಂಧೆಕೋರರನ್ನು ಬಂಧಿಸುವಲ್ಲಿ ಡಿಜೆಹಳ್ಳಿ ಮತ್ತು ಹೈಗ್ರೌಂಡ್ಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಿಥುನ್ ದಿಗಲ್ ಹಾಗೂ ತಬರೇಷ್ ಪಾಷಾ ಬಂಧಿತರು. ನಗರದ ಉದ್ಯಮಿಗಳು, ವಿದ್ಯಾರ್ಥಿಗಳು, ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿ ಇವರು ಗಾಂಜಾ ಮಾರಾಟ ಮಾಡುತ್ತಿದ್ದರು. ಅಷ್ಟೇ ಅಲ್ಲ, ಮಿಥುನ್ ದಿಗಲ್ ಬೆಂಗಳೂರಿನ ಕಂಟೋನ್ಮೆಂಟ್ ಬಸ್ ಸ್ಟಾಂಡ್ ಬಳಿ ಹಾಗೂ ತಬರೇಷ್ ಪಾಷಾ ಕಾವಲ್ ಬೈರಸಂದ್ರ ಬಳಿ ಮಾದಕ ವಸ್ತು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರಂತೆ. ವಿಷಯದ ತಿಳಿದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸದ್ಯ ಆರೋಪಿಗಳಿಂದ ಪೊಲೀಸರು ಮಾದಕ ವಸ್ತು ಹಾಗೂ 3 ಲಕ್ಷ ರೂ. ವಶ ಪಡಿಸಿಕೊಂಡಿದ್ದಾರೆ.

Intro:ಅಂತರಾಜ್ಯ ಡ್ರಗ್ಸ್ ಪೆಡ್ಲರ್ ಗಳ ಬಂಧನ
ಸಿಸಿಬಿಯಿಂದ ಆರೋಪಿಗಳ ವಿಚಾರಣೆ

ಬೆಂಗಳೂರಿನಲ್ಲಿ ಅಂತರಾಜ್ಯ ಡ್ರಗ್ಸ್ ಪೆಡ್ಲರ್ ಗಳ ಬಂಧನ ಮಾಡುವಲ್ಲಿ ಡಿಜೆ ಹಳ್ಳಿ ಹಾಗೂ ಹೈಗ್ರೌಂಡ್ಸ್ ಪೊಲೀಸರು ಯಶಸ್ವಿಯಾಗಿದ್ದಾರೆ.ಮಿಥುನ್ ದಿಗಲ್ ,ತಬರೇಷ್ ಪಾಷಾ ಬಂಧಿತರು

ಈ ಬಂಧಿತ ಆರೋಪಿಗಳು ಸಿಲಿಕಾನ್ ಸಿಟಿಯಲ್ಲಿ ನ ಉದ್ಯಮಿಗಳನ್ನ, ವಿದ್ಯಾರ್ಥಿಗಳನ್ನ, ಯುವಕ ಯುವತಿಯರನ್ನ ಟಾರ್ಗೇಟ್ ಮಾಡಿ ಕೊಂಡು ಗಾಂಜಾ ಮಾರಟ ಮಾಡುತ್ತಿದ್ದರು.

ಬಂಧಿತ ಮಿಥುನ್ ದಿಗಲ್ ಬೆಂಗಳೂರಿನ ಕಂಟೋನ್ಮೆಂಟ್ ಬಸ್ ಸ್ಟಾಂಡ್ ಬಳಿ , ತಬರೇಷ್ ಪಾಷಾ ಕಾವಲ್ ಬೈರಸಂದ್ರ ಬಳಿ ಮಾದಕ ವಸ್ತು ರಾಜಾರೋಷವಾಗಿ ಮಾರಾಟಾಡುತ್ತಿದ್ದರು‌ .ಈ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿ ದಾಳಿ ನಡಸಿ ಇಬ್ಬರು ಬಳಿಯಿಂದ ಒಟ್ಟು ಮೂರು ಲಕ್ಷ ಮೌಲ್ಯದ ಮಾದಕ ವಸ್ತು ವಶ ಪಡಿಸಿದ್ದಾರೆ‌.

ಇನ್ನು ಈ ಆರೋಪಿಗಳು ಎಲ್ಲಿಂದ ಗಾಂಜಾ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದರು. ಹಾಗೆ ಇವರ ಜೊತೆ ಇನ್ಯಾರು ಇದ್ದಾರೆ ಅನ್ನೋ ತನೀಕೆ ಮುಂದುವರೆದಿದೆ

Body:KN_BNG_06_DRUG_7204498Conclusion:KN_BNG_06_DRUG_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.