ಬೆಂಗಳೂರು : ಕೊರೊನಾ ವೈರಾಣು ಹರಡುವಿಕೆ ತಡೆಗೆ ಲಾಕ್‌ಡೌನ್ ಒಂದೆಡೆಯಾದ್ರೆ, ಮತ್ತೊಂದೆಡೆ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಕಡೆ ಜನರ ಓಡಾಟ ಸ್ತಬ್ಧವಾಗಿದೆ. ಆದರೆ, ಸಿಲಿಕಾನ್ ಸಿಟಿಯ ನಡು ರಸ್ತೆಗಳಲ್ಲಿ, ಪ್ರಮುಖ ಜಂಕ್ಷನ್‌ಗಳಲ್ಲಿ ವಿನಾಕಾರಣ ಓಡಾಟ ಮಾಡುವ ವಾಹನ ಸವಾರರನ್ನ ತಡೆಯಲು ಬ್ಯಾರಿಕೇಡ್ ಹಾಗೂ ಅಡ್ಡಲಾಗಿ ಕಲ್ಲಿಟ್ಟು ಚೆಕ್‌ಪೋಸ್ಟ್ ನಿರ್ಮಿಸಿ ಪ್ರತಿ ವಾಹನಗಳ ಚೆಕ್ಕಿಂಗ್ ಮಾಡ್ತಿದ್ದಾರೆ.
ಕೊರೊನಾ ಎಫೆಕ್ಟ್.. ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ಕಾಣಿಸ್ತಿವೆ ಬ್ಯಾರಿಕೇಡ್... - 144 ಸೆಕ್ಷನ್ ಜಾರಿ
ಸ್ಟೇಷನ್‌ನಲ್ಲಿರುವ ಕಳಪೆ ಗುಣಮಟ್ಟ ಹಾಗೂ ಧೂಳು ಹಿಡಿದಿರುವ ಸಾವಿರಕ್ಕೂ ಹೆಚ್ಚು ಬ್ಯಾರಿಕೇಡ್‌ಗಳು ರಸ್ತೆಗಳಲ್ಲಿ ರಾರಾಜಿಸ್ತಿವೆ. ಅಲ್ಲದೇ ಇವು ಕಡಿಮೆಯಾದ ಕಾರಣ ಕಲ್ಲು, ಮರದ ತುಂಡುಗಳನ್ನ ರಸ್ತೆಗಳಲ್ಲಿ ಅಳವಡಿಸಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕೋಕೆ ರೆಡಿ ಮಾಡಿದ್ದಾರೆ.
ಸಿಲಿಕಾನ್ ಸಿಟಿಯ ಎಲ್ಲೆಡೆ ರಾರಾಜಿಸ್ತಿದೆ ಬ್ಯಾರಿಕೇಡ್
ಬೆಂಗಳೂರು : ಕೊರೊನಾ ವೈರಾಣು ಹರಡುವಿಕೆ ತಡೆಗೆ ಲಾಕ್‌ಡೌನ್ ಒಂದೆಡೆಯಾದ್ರೆ, ಮತ್ತೊಂದೆಡೆ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಕಡೆ ಜನರ ಓಡಾಟ ಸ್ತಬ್ಧವಾಗಿದೆ. ಆದರೆ, ಸಿಲಿಕಾನ್ ಸಿಟಿಯ ನಡು ರಸ್ತೆಗಳಲ್ಲಿ, ಪ್ರಮುಖ ಜಂಕ್ಷನ್‌ಗಳಲ್ಲಿ ವಿನಾಕಾರಣ ಓಡಾಟ ಮಾಡುವ ವಾಹನ ಸವಾರರನ್ನ ತಡೆಯಲು ಬ್ಯಾರಿಕೇಡ್ ಹಾಗೂ ಅಡ್ಡಲಾಗಿ ಕಲ್ಲಿಟ್ಟು ಚೆಕ್‌ಪೋಸ್ಟ್ ನಿರ್ಮಿಸಿ ಪ್ರತಿ ವಾಹನಗಳ ಚೆಕ್ಕಿಂಗ್ ಮಾಡ್ತಿದ್ದಾರೆ.
ಇದರಿಂದಾಗಿ ರಸ್ತೆಯಲ್ಲಿ ವೇಗವಾಗಿ ಓಡಾಟ ಮಾಡುವವರ ವಾಹನಗಳ ಸ್ಪೀಡ್ಗೆ ಒಂದೆಡೆ ಬ್ರೇಕ್ ಬಿದ್ರೆ, ಮತ್ತೊಂದೆಡೆ ಅಗತ್ಯ ಸೇವೆಗೆ ಮಾತ್ರ ಹೊರಬರಬೇಕೆಂದು ನಗರ ಪೊಲೀಸರ ಆದೇಶವಿದ್ರೂ, ಅದನ್ನ ಉಲ್ಲಂಘನೆ ಮಾಡಿ ಪಾಸ್ ಇಲ್ಲದೇ ಬೇಕಾಬಿಟ್ಟಿ ಓಡಾಟ ಮಾಡುತ್ತಿದ್ದ ವಾಹನಗಳನ್ನ ಸೀಜ್ ಮಾಡಲೂ ಕೂಡ ಪೊಲೀಸರಿಗೆ ಸಹಾಯಕವಾಗಿದೆ.