ಬೆಂಗಳೂರು: ಗುಜರಾತ್ ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮದಿನದ ಶುಭಾಶಯ ಕೋರಿದ್ದಾರೆ.
-
My warm birthday greetings to Hon'ble Chief Minister of Gujarat Shri Vijay Rupani Ji. May God bless you with good health, long life and many more years of service to nation. @vijayrupanibjp
— B.S. Yediyurappa (@BSYBJP) August 2, 2020 " class="align-text-top noRightClick twitterSection" data="
">My warm birthday greetings to Hon'ble Chief Minister of Gujarat Shri Vijay Rupani Ji. May God bless you with good health, long life and many more years of service to nation. @vijayrupanibjp
— B.S. Yediyurappa (@BSYBJP) August 2, 2020My warm birthday greetings to Hon'ble Chief Minister of Gujarat Shri Vijay Rupani Ji. May God bless you with good health, long life and many more years of service to nation. @vijayrupanibjp
— B.S. Yediyurappa (@BSYBJP) August 2, 2020
ಟ್ವಿಟ್ಟರ್ನಲ್ಲಿ ಶುಭಾಶಯ ಕೋರಿದ ಅವರು, ಗೌರವಾನ್ವಿತ ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಇನ್ನಷ್ಟು ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದು ಸಿಎಂ ಬಿಎಸ್ವೈ ಹಾರೈಸಿದ್ದಾರೆ.
-
ಖ್ಯಾತ ಉದ್ಯಮಿಗಳು, ಮಾಜಿ ಸಂಸದರು ಮತ್ತು ನನ್ನ ಆತ್ಮೀಯರೂ ಆದ ಶ್ರೀ ವಿಜಯ್ ಸಂಕೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
— B.S. Yediyurappa (@BSYBJP) August 2, 2020 " class="align-text-top noRightClick twitterSection" data="
">ಖ್ಯಾತ ಉದ್ಯಮಿಗಳು, ಮಾಜಿ ಸಂಸದರು ಮತ್ತು ನನ್ನ ಆತ್ಮೀಯರೂ ಆದ ಶ್ರೀ ವಿಜಯ್ ಸಂಕೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
— B.S. Yediyurappa (@BSYBJP) August 2, 2020ಖ್ಯಾತ ಉದ್ಯಮಿಗಳು, ಮಾಜಿ ಸಂಸದರು ಮತ್ತು ನನ್ನ ಆತ್ಮೀಯರೂ ಆದ ಶ್ರೀ ವಿಜಯ್ ಸಂಕೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
— B.S. Yediyurappa (@BSYBJP) August 2, 2020
ಇದೇ ವೇಳೆ ಮಾಜಿ ಸಂಸದ ವಿಜಯ್ ಸಂಕೇಶ್ವರ್ ಅವರ ಹುಟ್ಟುಹಬ್ಬಕ್ಕೂ ಸಿಎಂ ಶುಭ ಕೋರಿದ್ದಾರೆ. ಖ್ಯಾತ ಉದ್ಯಮಿಗಳು, ಮಾಜಿ ಸಂಸದರು ಮತ್ತು ನನ್ನ ಆತ್ಮೀಯರೂ ಆದ ಶ್ರೀ ವಿಜಯ್ ಸಂಕೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.