ಕನ್ನಡ ರಾಜ್ಯೋತ್ಸವದಂದು ಹಾರಲಿವೆ ಕಲರ್ ಕಲರ್ ಫ್ಲೈಲಾಲ್ ಬಾಗ್ ಸಸ್ಯ ಶಾಸ್ತ್ರೀಯ ತೋಟದಲ್ಲಿ ಗಿಡ, ಪ್ರಾಣಿ ಸಂಕುಲಕ್ಕೆ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅದರ ಭಾಗವಾಗಿ ಚಿಟ್ಟೆ ಪಾರ್ಕ್ ಯೋಜನೆಯನ್ನ ಕೈಗೆತ್ತಿಕೊಳ್ಳಲಾಗಿದೆ. ಲಾಲ್ಬಾಗ್ನ ಸಿದ್ದಾಪುರ ಭಾಗದಲ್ಲಿರುವ 2.5 ಎಕರೆ ಪ್ರದೇಶದಲ್ಲಿ ಪಾತರಗಿತ್ತಿ ಪ್ರಿಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಈಗಾಗಲೇ ಚಿಟ್ಟೆಗಳು ಹೆಚ್ಚಾಗಿ ಕಾಲ ಕಳೆಯುವ ಮಕರಂದ ಹೀರುವ, ಮೊಟ್ಟೆಗಳನ್ನು ಇಡಲು ಬಯಸುವ ಪ್ರಬೇಧದ ಸಸಿಗಳನ್ನು ಬೆಳೆಸುವ ಕಾರ್ಯವನ್ನು ತೋಟಗಾರಿಕಾ ಇಲಾಖೆ ಪ್ರಾರಂಭಿಸಿದೆ.
ಸಸ್ಯಕಾಶಿಯಲ್ಲಿ ನಿರ್ಮಾಣವಾಗುತ್ತಿದೆ ಪಾತರಗಿತ್ತಿ ಪಾರ್ಕ್ ಬಗ್ಗೆ ಒಂದಿಷ್ಟು ಮಾಹಿತಿ ಚಿಟ್ಟೆ ವನ ಅಭಿವೃದ್ಧಿ ಮಾಡಲು ಬೇಕಾದ ಸಸ್ಯ ಪ್ರಬೇಧಗಳನ್ನು ಸಂಗ್ರಹಿಸುತ್ತಿದ್ದೇವೆ. ಚಿಟ್ಟೆಗಳು ಮೊಟ್ಟೆ ಇಡಲು ಕೆಲವು ಗಿಡಗಳನ್ನು ಬಯಸುತ್ತದೆ. ಕೋಶಗಳನ್ನು ಮಾಡಲು ಕೆಲವು ಗಿಡಗಳನ್ನು ಬಯಸುತ್ತದೆ. ಚಿಟ್ಟೆಯಾದಾಗ ಆಸರೆ ಮಾಡಲು ಕೆಲವು ಗಿಡಗಳನ್ನು ಬಯಸುತ್ತವೆ. ಇಂತಹ ಎಲ್ಲ ಗಿಡಗಳನ್ನು ವೈಜ್ಞಾನಿಕವಾಗಿ ನಮ್ಮ ಸಸ್ಯ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಅಂತಹ ಗಿಡಗಳನ್ನು ಆಕರ್ಷಕವಾಗಿ ನೆಟ್ಟು, ಅಲ್ಲಿಯೇ ಬಣ್ಣ ಬಣ್ಣದ ಚಿಟ್ಟೆಗಳು ಇರಲು ಕೆಲಸ ಆರಂಭಿಸಲಾಗಿದೆ. ನವೆಂಬರ್ ವೇಳೆಗೆ ಚಿಟ್ಟೆ ಪಾರ್ಕ್ ಅಭಿವೃದ್ಧಿಯಾಗಲಿದೆ ಅಂತಾರೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್.
ಸಾಮಾನ್ಯವಾಗಿ ಕೇವಲ 14 ದಿನಗಳ ಕಾಲ ಮಾತ್ರ ಜೀವಿಸುವ ಚಿಟ್ಟೆಗಳಿಗೆ ಇಲ್ಲಿ ಸುಂದರ ಲೋಕವೊಂದನ್ನೇ ಸೃಷ್ಟಿಸಲಾಗುತ್ತಿದೆ. 25-30 ಡಿಗ್ರಿ ಉಷ್ಟಾಂಶದಲ್ಲಿ ಮಾತ್ರ ಚಿಟ್ಟೆಗಳು ಜೀವಿಸಲು ಸಾಧ್ಯವಿದ್ದು,ಅದಕ್ಕೆ ಪೂರಕ ವಾತಾವರಣ ಸೃಷ್ಟಿಗೆ ಯತ್ನಿಸಲಾಗುತ್ತಿದೆ. ಒಂದು ಚಿಟ್ಟೆ ಮೊಟ್ಟೆ ಇಟ್ಟ ನಂತರ ಆ ಮೊಟ್ಟೆ 5 ರಿಂದ 7 ದಿನದಲ್ಲಿ ಕೀಟದ ರೂಪದ ಹುಳು ಹೊರಬರಲಿದೆ. ನಂತರ 20 ರಿಂದ 22 ದಿನದಲ್ಲಿ ಕಂಬಳಿ ಹುಳುವಿನ ರೂಪ ಪಡೆಯಲಿದ್ದು, 8-10 ದಿನದಲ್ಲಿ ರೆಕ್ಕೆಗಳನ್ನು ಪಡೆದು ಚಿಟ್ಟೆಯ ರೂಪ ಪಡೆದುಕೊಳ್ಳಲಿದೆ. ಒಂದು ಚಿಟ್ಟೆ 150-200 ಮೊಟ್ಟೆಗಳನ್ನು ಇಡಲಿದೆ. ಸಸ್ಯಕಾಶಿಯಲ್ಲಿ ಪಾತರಗಿತ್ತಿಗಳಿಗೆ ಆಹ್ವಾನ ನೀಡಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.
ನವೆಂಬರ್ ವೇಳೆಗೆ ಚಿಟ್ಟೆ ಪಾರ್ಕ್ ಗೆ ಒಂದು ರೂಪ ಬರಲಿದ್ದು, ಜನವರಿ, ಫೆಬ್ರವರಿಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯಲಿವೆ.
Intro:Body:
Butterfly park in Lalbag
While we remeber lalbag we remember flower show that will be organised yearly twise, glass house, varieties of plants, bidrs etc. Now the management is planning to creat a separate butterfly park within lalbag.
There will be new experiments using different varieties of plants, animals in the park. Now butterfly park project has been taken in to hand. Butterfly loving plants are grown in 2.5 hectares area in Siddapura part of Lalbag. The Horticultural Department has begun to cultivate plant species that butterflies sucks nectar and lay eggs.
Butterflies requires or depends upon different species of plants at its different stage of life cycle. Such plant species are scientifically recognised and are attaractively cultivated. work is being done to develop butterfiels over there.
byte: Dr. M. Jagadish, joint director of the Horticulture Department(Regarding butterflies dependence on different plant species)
By november the butterflies park will be developed says Dr. M. Jagadish, joint director of the Horticulture Department.
byte: Dr. M. Jagadish, joint director of the Horticulture Department(Says one time initiation is needed then the park goes on developing)
Here is a beautiful world that is usually created for only 14 days. Butterflies can survive only 25-30 degrees at a time when it is trying to create a supplementary atmosphere. After a butterfly is laid eggs, the egg will emerge from 5 to 7 days. After 20 to 22 days, the blanket will get the form of the fungus and get the wings in 8-10 days to form a butterfly. A butterfly will lay 150-200 eggs. The Horticulture Department has decided to invite parakeets in the plant.
A beautiful world is created to butterfly, whose life span is only 14 days. Butterflies can survive at 25-30 degree celcious only, hence the management is trying to create a supplementary atmosphere.
once the butterfly lays egg an insect come out of egg within 5-7 days. later it takes the appearance of span worm. And in 8-10days it takes the appearance of butterfly. A butterfly lays 150-200 eggs.
By novembere the butterfly park will be ready and by january and february colourfull butterflies attrsct the visiters towards it says Dr. M. Jagadish
Etv bharat, banglore
ಆ್ಯಂಕರ್ - ಲಾಲ್ಬಾಗ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಅಲ್ಲಿ ನಡೆಯುವ ಫ್ಲವರ್ ಶೋ, ಗಾಜಿನ ಮನೆ, ಕಲರ್ ಕಲರ್ ಫ್ಲವರ್ಸ್ ಎಲ್ಲರ ಕಣ್ಮನ ಸೆಳೆಯುತ್ತವೆ. ಇಂತಹ ಸಸ್ಯಕಾಶಿಯಲ್ಲಿ ಇನ್ಮುಂದೆ ಬಣ್ಣ ಬಣ್ಣದ ಚಿಟ್ಟೆಗಳೂ ಹಾರಾಡುತ್ತವೆ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ.
GFX
ಸಸ್ಯಕಾಶಿಯಲ್ಲಿ ನಿರ್ಮಾಣವಾಗುತ್ತಿದೆ ಪಾತರಗಿತ್ತಿ ಪಾರ್ಕ್
kannada newspaper, kannada news, etv bharat, Butterfly park, Banglore Lalbag, ಸಸ್ಯಕಾಶಿಯಲ್ಲಿ ನಿರ್ಮಾಣ, ಪಾತರಗಿತ್ತಿ ಪಾರ್ಕ್,
Butterfly park in Banglore's Lalbag
ಕನ್ನಡ ರಾಜ್ಯೋತ್ಸವದಂದು ಹಾರಲಿವೆ ಕಲರ್ ಕಲರ್ ಫ್ಲೈ
V.O.1- ಲಾಲ್ ಬಾಗ್ ಅಂದಾಕ್ಷಣ ನೆನಪಿಗೆ ಬರೋದು ವರ್ಷಕ್ಕೆರಡು ಬಾರಿ ನಡೆಯುವ ಫ್ಲವರ್ ಶೋ, ಗಾಜಿನ ಮನೆ, ಹೂ ಗಿಡಗಳು, ತರಹೇವಾರಿ ಮರಗಳು, ಹಕ್ಕಿ, ಪಕ್ಷಿಗಳ ಕಲರವ. ಇವುಗಳ ಜೊತೆಗೆ ಇನ್ಮುಂದೆ ಬಣ್ಣ ಬಣ್ಣದ ಚಿಟ್ಟೆಗಳ ದರ್ಶನವೂ ಸಿಗಲಿದೆ. ಸಸ್ಯಕಾಶಿಯಲ್ಲಿ ಕಣ್ಣಿಗೆ ಮುದ ನೀಡುವ ಪತಂಗಗಳಿಗೆ ಪ್ರತ್ಯೇಕ ಉದ್ಯಾನವನವನ್ನೇ ಇಲ್ಲಿ ನಿರ್ಮಿಸಲಾಗುತ್ತಿದೆ.
ಫ್ಲೋ..
V.O.2- ಲಾಲ್ ಬಾಗ್ ಸಸ್ಯ ಶಾಸ್ತ್ರೀಯ ತೋಟದಲ್ಲಿ ಗಿಡ, ಪ್ರಾಣಿ ಸಂಕುಲಕ್ಕೆ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅದರ ಭಾಗವಾಗಿ ಚಿಟ್ಟೆ ಪಾರ್ಕ್ ಯೋಜನೆಯನ್ನ ಕೈಗೆತ್ತಿಕೊಳ್ಳಲಾಗಿದೆ. ಲಾಲ್ಬಾಗ್ನ
ಸಿದ್ದಾಪುರ ಭಾಗದಲ್ಲಿರುವ 2.5 ಎಕರೆ ಪ್ರದೇಶದಲ್ಲಿ ಪಾತರಗಿತ್ತಿ ಪ್ರಿಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಈಗಾಗಲೇ ಚಿಟ್ಟೆಗಳು ಹೆಚ್ಚಾಗಿ ಕಾಲ ಕಳೆಯುವ ಮಕರಂದ ಹೀರುವ, ಮೊಟ್ಟೆಗಳನ್ನು ಇಡಲು ಬಯಸುವ ಪ್ರಬೇಧದ ಸಸಿಗಳನ್ನು ಬೆಳೆಸುವ ಕಾರ್ಯವನ್ನು ತೋಟಗಾರಿಕಾ ಇಲಾಖೆ ಪ್ರಾರಂಭಿಸಿದೆ.
ಫ್ಲೋ..
V.O.3- ಚಿಟ್ಟೆ ವನ ಅಭಿವೃದ್ಧಿ ಮಾಡಲು ಬೇಕಾದ ಸಸ್ಯ ಪ್ರಬೇಧಗಳನ್ನು ಸಂಗ್ರಹಿಸುತ್ತಿದ್ದೇವೆ. ಚಿಟ್ಟೆಗಳು ಮೊಟ್ಟೆ ಇಡಲು ಕೆಲವು ಗಿಡಗಳನ್ನು ಬಯಸುತ್ತದೆ.ಕೋಶಗಳನ್ನು ಮಾಡಲು ಕೆಲವು ಗಿಡಗಳನ್ನು ಬಯಸುತ್ತದೆ. ಚಿಟ್ಟೆಯಾದಾಗ ಆಸರೆ ಮಾಡಲು ಕೆಲವು ಗಿಡಗಳನ್ನು ಬಯಸುತ್ತವೆ. ಇಂತಹ ಎಲ್ಲಾ ಗಿಡಗಳನ್ನು ವೈಜ್ಞಾನಿಕವಾಗಿ ನಮ್ಮ ಸಸ್ಯ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಅಂತಹ ಗಿಡಗಳನ್ನು ಆಕರ್ಷಕವಾಗಿ ನೆಟ್ಟು, ಅಲ್ಲಿಯೇ ಬಣ್ಣ ಬಣ್ಣದ ಚಿಟ್ಟೆಗಳು ಇರಲು ಕೆಲಸ ಆರಂಭಿಸಲಾಗಿದೆ. ನವೆಂಬರ್ ವೇಳೆಗೆ ಚಿಟ್ಟೆ ಪಾರ್ಕ್ ಅಭಿವೃದ್ಧಿಯಾಗಲಿದೆ ಅಂತಾರೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್.
ಬೈಟ್:ಡಾ.ಎಂ.ಜಗದೀಶ್,ಜಂಟಿ ನಿರ್ದೇಶಕರು,ತೋಟಗಾರಿಕಾ ಇಲಾಖೆ
V.O.4 - ಸಾಮಾನ್ಯವಾಗಿ ಕೇವಲ 14 ದಿನಗಳ ಕಾಲ ಮಾತ್ರ ಜೀವಿಸುವ ಚಿಟ್ಟೆಗಳಿಗೆ ಇಲ್ಲಿ ಸುಂದರ ಲೋಕವೊಂದನ್ನೇ ಸೃಷ್ಠಿಸಲಾಗುತ್ತಿದೆ. 25-30 ಡಿಗ್ರಿ ಉಷ್ಟಾಂಶದಲ್ಲಿ ಮಾತ್ರ ಚಿಟ್ಟೆಗಳು ಜೀವಿಸಲು ಸಾಧ್ಯವಿದ್ದು,ಅದಕ್ಕೆ ಪೂರಕ ವಾತಾವರಣ ಸೃಷ್ಠಿಗೆ ಯತ್ನಿಸಲಾಗುತ್ತಿದೆ.ಒಂದು ಚಿಟ್ಟೆ ಮೊಟ್ಟೆ ಇಟ್ಟ ನಂತರ ಆ ಮೊಟ್ಟೆ 5 ರಿಂದ 7 ದಿನದಲ್ಲಿ ಕೀಟದ ರೂಪದ ಹುಳು ಹೊರಬರಲಿದೆ. ನಂತರ 20 ರಿಂದ 22 ದಿನದಲ್ಲಿ ಕಂಬಳಿ ಹುಳುವಿನ ರೂಪ ಪಡೆಯಲಿದ್ದು, 8-10 ದಿನದಲ್ಲಿ ರೆಕ್ಕೆಗಳನ್ನು ಪಡೆದು ಚಿಟ್ಟೆಯ ರೂಪ ಪಡೆದುಕೊಳ್ಳಲಿದೆ. ಒಂದು ಚಿಟ್ಟೆ 150-200 ಮೊಟ್ಟೆಗಳನ್ನು ಇಡಲಿದೆ. ಸಸ್ಯಕಾಶಿಯಲ್ಲಿ ಪಾತರಗಿತ್ತಿಗಳಿಗೆ ಆಹ್ವಾನ ನೀಡಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.
ಡಾ.ಎಂ.ಜಗದೀಶ್,ಜಂಟಿ ನಿರ್ದೇಶಕರು,ತೋಟಗಾರಿಕಾ ಇಲಾಖೆ
V.O.5- ನವೆಂಬರ್ ವೇಳೆಗೆ ಚಿಟ್ಟೆ ಪಾರ್ಕ್ ಗೆ ಒಂದು ರೂಪ ಬರಲಿದ್ದು, ಜನವರಿ, ಫೆಬ್ರವರಿಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯಲಿವೆ.
Conclusion: