ETV Bharat / state

ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ ಮಾಡಿ, ಭದ್ರತೆ ನೀಡಿ... ಮುಷ್ಕರ ನಿರತರ ಹಕ್ಕೊತ್ತಾಯ - bharath-strike-in-anekal

ಕಾರ್ಮಿಕರಿಗೆ ಕನಿಷ್ಠ ಕೂಲಿ, ಭದ್ರತೆಗಾಗಿ ದೇಶದಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದೆ. ಎಲ್ಲೆಡೆ ಕಾರ್ಮಿಕರು ಬೀದಿಗಿಳಿದಿದ್ದು, ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

bharath-strike-in-anekal
ಕಾರ್ಮಿಕರಿಗೆ ಕನಿಷ್ಟ ಕೂಲಿ, ಭದ್ರತೆಗಾಗಿ ಮುಷ್ಕರ
author img

By

Published : Jan 8, 2020, 12:17 PM IST

Updated : Jan 8, 2020, 12:50 PM IST

ಆನೇಕಲ್: ಕೇಂದ್ರ, ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳು ಬೆಳಗ್ಗೆಯಿಂದಲೇ ಬೀದಿಗಿಳಿವೆ. ಆನೇಕಲ್, ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ಜಿಗಣಿ, ಬನ್ನೇರುಘಟ್ಟ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಹುಳಿಮಾವು, ಮುಂತಾದೆಡೆ ಮುಷ್ಕರ ಆರಂಭವಾಗಿದೆ.

ಕಾರ್ಮಿಕರಿಗೆ ಕನಿಷ್ಟ ಕೂಲಿ, ಭದ್ರತೆಗಾಗಿ ಮುಷ್ಕರ

ಬಿಎಂಟಿಸಿ, ಕೆಸ್ಆರ್​ಟಿಸಿ, ಅಂತಾರಾಜ್ಯ ಬಸ್ ಸಂಚಾರ ಮುಕ್ತವಾಗಿದೆ. ಅಗ್ನಿಶಾಮಕದಳ, ಪೊಲೀಸ್ ಬಂದೋಬಸ್ತ್ ನಿನ್ನೆ ರಾತ್ರಿಯಿಂದಲೇ ನಿಯೋಜನೆಗೊಂಡಿದೆ.

11 ಗಂಟೆಗೆ ಮುಷ್ಕರದ ಕಾವು ಹೆಚ್ಚಾಗಲಿದೆ.

Intro:kn_bng_01_08_strike_ka10020
ಕಾರ್ಮಿಕರಿಗೆ ಕನಿಷ್ಟ ಕೂಲಿ, ಭದ್ರತೆಗಾಗಿ ಮುಷ್ಕರ ಆರಂಭ.
ಆನೇಕಲ್,
ಕೇಂದ್ರ/ರಾಜ್ಯ ಸರ್ಕಾರ ಕಾರ್ಮಿಕವಪರ ಕಾನೂನುಗಳ ಬದಲಾಗಿ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಕಾರ್ಮುಕ ಸಂಘಟನೆಗಳು ಬೆಳಗ್ಗೆ ಆರರಿಂದ ಮುಷ್ಕರ ಆರಂಭಿಸಿವೆ. ಆನೇಕಲ್, ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ಜಿಗಣಿ, ಬನ್ನೇರುಘಟ್ಟ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಹುಳಿಮಾವು, ಮುಂತಾದೆಡೆ ಬೆಳಗಿನ ಜನಜೀವನ ನಿರಾತಂಕವಾಗಿ ಆರಂಭಗೊಂಡಿದೆ, ಮಂದಗತಿಯಾಗಿ ವಾಹನ ಸಂಚಾರವಿದೆ. ಆಟೋ, ಬಸ್, ಮೂಲಭೂತ ಸೌಕರ್ಯಗಳ ಸವಲತ್ತು ಯಥಾಸ್ಥಿತಿಯಾಗಿದ್ದು. ಮುಷ್ಕರ ನಡೆಸುವ ಸಿಐಟಿಯು ಸಂಘಟನೆಗೆ ಬಹಳಷ್ಟು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಬಿಎಂಟಿಸಿ, ಕೆಸ್ಆರ್ಟೀಸಿ, ಅಂತರರಾಜ್ಯ ಬಸ್ ಸಂಚಾರ ಅತ್ತಿಬೆಲೆಯಲ್ಲಿ ಸಾಮಾನ್ಯವಾಗಿವೆ. ಅಗ್ನಿಶಾಮಕದಳ, ಪೊಲೀಸ್ ಬಂದೋಬಸ್ತ್ ನಿನ್ನೆ ರಾತ್ರಿತಿಂದಲೇ ನಿಯೋಜನೆಗೊಂಡಿದ್ದು ಕಾರ್ಮಿಕ ಸಂಘಟನೆಗಳು ಶಾಂತಿ ರೀತಿಯ ಮೆರವಣಿಗೆ ಕಾರ್ಮಿಕ ವಿರೋಧಿ ನೀತಿಗಳ ಮಾಹಿತಿಯನ್ನು ನೀಡುತ್ತಾ ಕೆಂಭಾವಿಟಗಳನ್ನು ತೋರಿದರು. ಅಲ್ಲಲ್ಲಿ ಅಂದರೆ ಬೊಮ್ಮಸಂದ್ರ, ಅತ್ತಿಬೆಲೆ, ಜಿಗಣಿ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕೆಗಳಲ್ಲಿ ಇನ್ನಷ್ಟೇ ಕಾರ್ಮಿಕರು ಮುಷ್ಕರಕ್ಕೆ ಯಾವ ಪ್ರತಿಕ್ರಿಯೆ ತೋರುತ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಿಸಿದ್ದು ಸರ್ವೇ ಸಾಮಾನ್ಯವಾಗಿ ಹನ್ನೊಂದು ಗಂಟೆಗೆ ಮುಷ್ಕರದ ಕಾವು ಗೊತ್ತಾಗಲಿದೆ.
ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲ ವ್ಯಕ್ತಪಡಿಸಿದ್ದು ಕಾಲೇಜುಗಳು ಆರಂಭದ ವೇಳೆ ಮುಷ್ಕರಕ್ಕೆ ಭಾಗಿಯಾಗುವ ಸಾಧ್ಯತಗಳಿವೆ ಶಾಲಾ ಕಾಲೇಜುಗಳು ಕೆಲವಷ್ಟೇ ತೆರೆಯುವ ಮಾಹಿತಿ ಲಭ್ಯವಾಗಿದೆ.
ಬೈಟ್1: ಸುರೇಶ್, ಕಾರ್ಮಿಕ ಮುಖಂಡ,
ಬೈಟ್2: ಅಶೋಕ್, ರೈತ ಮುಖಂಡರು.
Body:kn_bng_01_08_strike_ka10020

Conclusion:kn_bng_01_08_strike_ka10020

Last Updated : Jan 8, 2020, 12:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.