ETV Bharat / state

ಆರೋಗ್ಯ ಇಲಾಖೆಗೂ ತಟ್ಟಿದ ಕೋವಿಡ್​ ಭೀತಿ: ಕೇಂದ್ರ ಕಚೇರಿ ಸೀಲ್​ಡೌನ್ - coronavirus latest news

ನಿನ್ನೆ ಇಲಾಖೆ ಆಯುಕ್ತರ ಕಾರ್​​ ಡ್ರೈವರ್​ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆನಂದ ರಾವ್ ಸರ್ಕಲ್ ನಲ್ಲಿರುವ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡಿದ್ದಾರೆ.

ಕೇಂದ್ರ ಕಚೇರಿ ಸೀಲ್​ಡೌನ್
ಕೇಂದ್ರ ಕಚೇರಿ ಸೀಲ್​ಡೌನ್
author img

By

Published : Jul 3, 2020, 3:55 PM IST

ಬೆಂಗಳೂರು: ಎಲ್ಲರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಆರೋಗ್ಯ ಇಲಾಖೆಗೂ ಕೊರೊನಾ ಭೀತಿ‌ ಎದುರಾಗಿದ್ದು, ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.‌

ಕೋವಿಡ್​ ಆತಂಕದಿಂದಾಗಿ ನಗರದ ಆನಂದ ರಾವ್ ಸರ್ಕಲ್ ನಲ್ಲಿರುವ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡಿದ್ದಾರೆ. ನಿನ್ನೆ ಇಲಾಖೆ ಆಯುಕ್ತರ ಕಾರ್​​ ಡ್ರೈವರ್​ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಡ್ರೈವರ್ ಇಲಾಖೆಯ ಎಲ್ಲಾ ಕಡೆಗಳಲ್ಲಿ ಓಡಾಡಿದ್ದರು. ಈ ಹಿನ್ನೆಲೆಯಲ್ಲಿ 24 ಗಂಟೆಗಳ ಕಾಲ ಇಲಾಖೆಯ ಕೇಂದ್ರ ಕಚೇಯನ್ನು ಸೀಲ್ ಡೌನ್ ಮಾಡಲಾಗಿದೆ.

ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಕೂಡ ಮಾಡಲಾಗಿದೆ. ಡ್ರೈವರ್ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.