ETV Bharat / state

ಐಸಿಎಮ್​ಆರ್ ವರದಿ : ಬೆಂಗಳೂರಿನಲ್ಲಿ 4 ಕೊರೊನಾ ವೈರಸ್ ಸೋಂಕಿತರು ಪತ್ತೆ - Exclusive - 3 Coronavirus virus detected in Bangalore

ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ನೀಡಿರುವ ಇಂದಿನ ವರದಿ ಪ್ರಕಾರ ಬೆಂಗಳೂರಿನಲ್ಲಿ 4 ಕೊರೊನಾ ವೈರೈಸ್ ಸೋಂಕಿತರಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

3 Coronavirus virus detected in Bangalore
ಕೊರೊನಾ ವೈರಸ್
author img

By

Published : Mar 10, 2020, 12:43 PM IST

Updated : Mar 10, 2020, 12:50 PM IST

ಬೆಂಗಳೂರು: ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ನೀಡಿರುವ ಇಂದಿನ ವರದಿ ಪ್ರಕಾರ ಬೆಂಗಳೂರಿನಲ್ಲಿ 4 ಕೊರೊನಾ ವೈರೈಸ್ ಸೋಂಕಿತರಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

AICMR report
ಐಸಿಎಮ್​ಆರ್ ವರದಿ

ಈ ವರದಿಯ ಪ್ರಕಾರ ಇದು ವರೆಗೂ 3,828 ಸ್ಯಾಂಪಲ್​ನಲ್ಲಿ, 45 ಸ್ಯಾಂಪಲ್​ಗಳಲ್ಲಿ ಸೋಂಕನ್ನು ಪಾಸಿಟಿವ್ ಕೊರೊನಾ ವೈರಸ್ ಎಂದು ಪರಿಗಣಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಕೇರಳ ರಾಜ್ಯದಲ್ಲಿ 1, ಪುಣೆ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ 2 ಹಾಗೂ ಬೆಂಗಳೂರಿನಲ್ಲಿ 4 ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಸ್ತುತಪುಣೆಯ ಐಸಿಎಮ್​ಆರ್​ ಸೇರಿದಂತೆ ದೇಶದ 51 ವೈರಲ್ ಲ್ಯಾಬ್ ಗಳು ಕರೋನಾ ವೈರಸ್ ಪತ್ತೆಗೆ ಪರೀಕ್ಷೆ ನಡೆಸುತ್ತಿವೆ ಎಂದು ತಿಳಿಸಲಾಗಿದೆ.

ದೃಢಪಡಿಸಿದ ಆರೋಗ್ಯ ಸಚಿವರು :

  • ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿ #COVID19 ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮ ವಹಿಸಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಕೋರುತ್ತೇನೆ #CoronavirusOutbreak

    — B Sriramulu (@sriramulubjp) March 10, 2020 " class="align-text-top noRightClick twitterSection" data=" ">

ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿ COVID19 ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮವಹಿಸಿ ಸೋಂಕು ಹರಡದಂತೆ ಸಹಕರಿಸಬೇಕೆಂದು ಕೋರುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್​ ಮಾಡಿದ್ದಾರೆ.

Last Updated : Mar 10, 2020, 12:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.