ETV Bharat / state

ಅಂಬೇಡ್ಕರ್​​ಗೆ ಅಪಮಾನ, ಶಿಕ್ಷಣ ಮಂತ್ರಿ, ಕಾರ್ಯದರ್ಶಿ ಅಮಾನತಿಗೆ ಆಗ್ರಹ

author img

By

Published : Nov 24, 2019, 3:50 AM IST

ಡಾ. ಬಿ.ಆರ್ ಅಂಬೇಡ್ಕರ್‌ ಅವರನ್ನು ಅವಮಾನಿಸಿರುವ ಆರೋಪಕ್ಕೆ ಗುರಿಯಾಗಿರುವ ಶಿಕ್ಷಣ ಇಲಾಖೆ ನಡೆ ವಿರುದ್ಧ ತಿರುಗಿಬಿದ್ದಿರುವ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶಿಕ್ಷಣ ಸಚಿವರನ್ನು ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ವಜಾಗೂಳಿಸುವಂತೆ ಆನೇಕಲ್​​ನಲ್ಲಿ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಗೆ ಅಪಮಾನ, ಶಿಕ್ಷಣ ಮಂತ್ರಿ, ಕಾರ್ಯದರ್ಶಿ ಅಮಾನತಿಗೆ ಆಗ್ರಹ

ಆನೇಕಲ್: ಡಾ. ಬಿ.ಆರ್ ಅಂಬೇಡ್ಕರ್‌ ಅವರನ್ನು ಅವಮಾನಿಸಿರುವ ಆರೋಪಕ್ಕೆ ಗುರಿಯಾಗಿರುವ ಶಿಕ್ಷಣ ಇಲಾಖೆ ನಡೆ ವಿರುದ್ಧ ತಿರುಗಿಬಿದ್ದಿರುವ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶಿಕ್ಷಣ ಸಚಿವರನ್ನು ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ತಕ್ಷಣವೇ ವಜಾಗೂಳಿಸುವಂತೆ ಆನೇಕಲ್​​ನಲ್ಲಿ ಪ್ರತಿಭಟನೆ ನಡೆಸಿದರು.

ಭಾರತ ಸಂವಿಧಾನವನ್ನು ಡಾ.ಬಿ ಆರ್ ಅಂಬೇಡ್ಕರ್ ಒಬ್ಬರೆ ರಚಿಸಿಲ್ಲ. ಬೇರೆ ಬೇರೆ ಸಮಿತಿಗಳು ಬರಿದಿದ್ದನ್ನು ಒಟ್ಟುಗೂಡಿಸಿ ಸಂವಿಧಾನದ ಅಂತಿಮ‌ ಕರಡನ್ನು ತಯಾರಿಸಿದ್ದಾರೆ ಎಂಬದನ್ನು ಮಕ್ಕಳ ಪಠ್ಯದಲ್ಲಿ ಅಳವಡಿಸಿಲು ಹೊರಟಿದ್ದಾರೆ. ನಕಾರಾತ್ಮಕ ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗು ಇಲಾಖೆಯ ಆಧೀನ ಕಾರ್ಯದರ್ಶಿ ಉಮಾಶಂಕರ್ ಕೂಡಲೇ ರಾಜೀನಾಮೆ ನೀಡಿ ಎಂದು ದಲಿತ ಪ್ರಗತಿಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಅಣಕು ಶವಯಾತ್ರೆ ನಡೆಸಿದರು.

ಆನೇಕಲ್ ತಾಲೂಕಿನ ಅತ್ತಿಬೆಲೆ ಹೆದ್ದಾರಿಯ ವೃತ್ತದಿಂದ ತಮಿಳುನಾಡು ಗಡಿ ವರೆಗೆ ತಮಟೆ ವಾದನದೊಂದಿಗೆ ಸಚಿವ ಸುರೇಶ್ ಕುಮಾರ್, ಕಾರ್ಯದರ್ಶಿ ಉಮಾಶಂಕರ್ ಅಣಕು ಶವಯಾತ್ರೆ ಪ್ರತಿಭಟನಾ ಮೆರವಣಿಗೆಯಲ್ಲಿ ಜನರ ಗಮನ ಸೆಳೆಯಿತು.

Intro:kn_bng_02_23_samvidhana_protest_ka10020
ಸಂವಿಧಾನದಿಂದ ಅಂಬೇಡ್ಕರರನ್ನ ದೂರವಿಡುವವರು ಅಧಿಕಾರ ತ್ಯಜಿಸಿ-ಪ್ರಗತಿಪರ ಸಂಘಟನೆಗಳ ಕೂಗು.
ಆನೇಕಲ್,
ಆಂಕರ್: ಇತ್ತೀಚೆಗೆ ಸಿದ್ದಗೊಳಿಸಲು ಉದ್ದೇಶಿಸಲಾದ ಹೊಸ ಶೈಕ್ಷಣಿಕ ಪಠ್ಯಗಳಲ್ಲಿ ಸಂವಿಧಾನ ರಚನೆಯಲ್ಲಿ ಡಾ ಬಿಆರ್ ಅಂಬೇಡ್ಕರ ಪಾತ್ರದ ಬಗ್ಗೆ ನಕಾರಾತ್ಮಕ ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ ಶಿಕ್ಷ ಸಚಿವ ಸುರೇಶ್ ಕುಮಾರ್ ಹಾಗು ಇಲಾಖೆಯ ಆಧೀನ ಕಾರ್ಯದರ್ಶಿ ಉಮಾಶಂಕರ್ ಕೂಡಲೇ ರಾಜೀನಾಮೆ ನೀಡಿ ಎಂದು ದಲಿತ ಪ್ರಗತಿಪರ ಸಂಘಟನೆಗಳು ಒಕ್ಕೂರಲಿನಿಂದ ಇಂದು ಪ್ರತಿಭಟನಾ ಮೆರವಣಿಗೆಯಲ್ಲಿ ಅಣಕು ಶವಯಾತ್ರೆ ನಡೆಸಿದರು. ಇಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಹೆದ್ದಾರಿಯ ವೃತ್ತದಿಂದ ತಮಿಳುನಾಡು ಗಡಿ ವರೆಗೆ ತಮಟೆ ವಾದನದೊಂದಿಗೆ ಸಚಿವ ಸುರೇಶ್ ಕುಮಾರ್, ಕಾರ್ಯದರ್ಶಿ ಉಮಾಶಂಕರ್ ಮತ್ತು ಮೀಸಲಾತಿ ತೆಗೆಯುವ ಮಾತನಾಡಿದ ಚೀನಾ ರಾಮು ಅಣಕು ಶವಯಾತ್ರೆ ಪ್ರತಿಭಟನಾ ಮೆರವಣಿಗೆಯಲ್ಲಿ ಜನರ ಗಮನ ಸೆಳೆಯಿತು.
ಸಂವಿಧಾನವನ್ನು ಹಂತ-ಹಂತವಾಗಿ ದಿನೇ ದಿನೇ ಅದರ ಮಹತ್ವವನ್ನು ಕುಗ್ಗಿಸುವ ಬಿಜೆಪಿಯ ಹಿಡನ್ ಅಜೆಂಡಾವನ್ನು ಶಾಲಾ ಮಕ್ಕಳ ತಲೆಗಳಲ್ಲಿ ತುಂಬುವ ಕೆಟ್ಟ ಚಾಳಿ ಬೆಳೆಯುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಹಾಗು ಕೂಡಲೇ ಶಿಕ್ಷಣ ಸಚಿವರು ಮತ್ತು ಸೋಮಶೇಖರ್ರನ್ನು ವಜಗೊಳಿಸಬೇಕೆಂದು ಹೋರಾಟಗಾರರು ಪಟ್ಟು ಹಿಡಿದರು.
ಬೈಟ್1: ಬಿ ಗೋಪಾಲ್, ಪ್ರಜಾ ಪರಿವರ್ತನಾವಾದದ ಸಂಸ್ಥಾಪಕ ರಾಜ್ಯಾಧ್ಯಕ್ಷರು. (ಕೋಟು ಧರಿಸಿ ಬಿಳಿ ಕೂದಲು)
ಬೈಟ್2: ಚಿನ್ನಪ್ಪ, ಬಿಎಸ್ಪಿ ತಾಲೂಕು ಅಧ್ಯಕ್ಷರು. (ಕಿತ್ತಳೆ ಬಣ್ಣದ ಅರೆತೋಳಿನ ಕೋಟು)

Body:kn_bng_02_23_samvidhana_protest_ka10020

Conclusion:kn_bng_02_23_samvidhana_protest_ka10020

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.