ETV Bharat / state

ವರುಣನ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ ಜಲಾವೃತ... ಪರದಾಡಿದ ವಾಹನ ಸವಾರರು! ವಿಡಿಯೋ...

ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ರಸ್ತೆ ಮೇಲಿನ ನೀರು ಪಕ್ಕಕ್ಕೆ ಹರಿಯಲು ಸಾಧ್ಯವಾಗದೆ ವಾಹನ ಸವಾರರು ಪರದಾಡಿದ್ದಾರೆ.

ಹೈವೇ
author img

By

Published : Aug 23, 2019, 5:53 AM IST

ಆನೇಕಲ್ : ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ 7 ಜಲಾವೃತಗೊಂಡಿದೆ. ರಸ್ತೆ ಮೇಲಿನ ನೀರು ಪಕ್ಕಕ್ಕೆ ಹರಿಯಲು ಸಾಧ್ಯವಾಗದೆ ವಾಹನ ಸವಾರರು ಪರದಾಡಿದ್ದಾರೆ.

ಮಳೆಯಿಂದಾಗಿ ಜಲಾವೃತವಾಗಿರುವ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ

ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್‌ ಬಳಿ ತಗ್ಗು ಪ್ರದೇಶವಿದ್ದು, ವಾಹನಗಳು ಕೆರೆಯಲ್ಲಿ ಹಾದು ಹೋದಂತೆ ಬಾಸವಾಗುತ್ತಿದೆ. ಮಳೆ ಬಂದಾಗಲೆಲ್ಲಾ ನಾಲ್ಕೈದು ಅಡಿಯಷ್ಟು ಮಳೆ ನೀರು ಹೆದ್ದಾರಿಯಲ್ಲಿ ಶೇಖರಣೆಯಾಗುತ್ತದೆ. ದ್ವಿಚಕ್ರ ವಾಹನ ಸವಾರರು ಹಾಗು ಪಾದಚಾರಿಗಳು ರಸ್ತೆ ದಾಟಲು ಹೆಣಗಾಡುವ ಪರಿಸ್ಥಿತಿ ಕರೆಯಂತಾದ ಹೆದ್ದಾರಿಯಲ್ಲಿ ಕಂಡುಬರುತ್ತಿದೆ.

ಇದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿ ವಾಹನ ಸವಾರರು ಕಂಗೆಟ್ಟಿದ್ದಾರೆ. ಮಳೆಯ ನೀರಿ‌ನಿಂದ ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿರುವ ಕೆಲ ವಾಹನಗಳನ್ನು ನೀರಿನಲ್ಲೇ ನೂಕಿಕೊಂಡೇ ಹೊರಬರುವ ದೃಶ್ಯ ಸಾಮಾನ್ಯವಾಗಿದೆ. ಮಳೆ ನಿಂತು ಗಂಟೆಗಳು ಕಳೆದರೂ ರಸ್ತೆ ಸಂಚಾರ ಕಷ್ಟವಾಗಿದ್ದು, ವಾಹನ ಸವಾರರ ಇದ್ರಿಂದ ಹೈರಾಣಾಗಿದ್ದಾರೆ.

Intro:
KN_BNG_ANKL_02_220819_MALE AVANTHRA_S_MUNIRAJU_KA10020.

ಬಾರಿ ಮಳೆಯಿಂದ ‌ ರಾಷ್ಟ್ರೀಯ ಹೆದ್ದಾರಿ ಜಲಾವೃತ,

ಆನೇಕಲ್.
ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ.
ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ರಸ್ತೆ ಮೇಲಿನ ನೀರು ಪಕ್ಕಕ್ಕೆ ಹರಿಯಲು ಸಾಧ್ಯವಾಗದೆ ವಾಹನ ಸವಾರರು ಪರದಾಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್‌ ಬಳಿ ತಗ್ಗು ಪ್ರದೇಶವಿದ್ದು ಹೆದ್ದಾರಿ ಕೆರೆಯಲ್ಲಿ ಹಾದು ಹೋದಂತೆ ಬಾಸವಾಗುತ್ತಿದೆ. ಜೋರು ಮಳೆ ಬಂದಾಗಲೆಲ್ಲಾ
ನಾಲ್ಕೈದು ಅಡಿಯಷ್ಟು ಮಳೆ ನೀರು ಹೆದ್ದಾರಿಯಲ್ಲಿ ಶೇಖರಣೆಯಾಗುತ್ತದೆ.
ದ್ವಿಚಕ್ರ ವಾಹನ ಸವಾರರು ಹಾಗು ಪಾದಚಾರಿಗಳು ರಸ್ತೆ ದಾಟಲು ಹೆಣಗಾಡುವ ಪರಿಸ್ಥಿತಿ ಕೆರೆ ಹೆದ್ದಾರಿಯಲ್ಲಿ ಕಂಡುಬರುತ್ತಿದೆ. ಇದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ವಾಹನ ಸವಾರರು ಕಂಗೆಟ್ಟಿದ್ದಾರೆ., ಮಳೆಯ ನೀರಿ‌ನಿಂದ ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿರುವ ಕೆಲ ವಾಹನಗಳನ್ನು ನೀರಿನಲ್ಲೇ ನೂಕಿಕೊಂಡೇ ಹೊರಬರುವ ದೃಶ್ಯವಿಲ್ಲಿ ಸಾಮಾನ್ಯವಾಗಿದೆ. ಮಳೆ ನಿಂತು ಗಂಟೆಗಳು ಕಳೆದರೂ ರಸ್ತೆ ಸಂಚಾರ ಕಷ್ಟಸಾಧ್ಯದ ಪರಿಸ್ಥಿತಿಯಲ್ಲಿ ವಾಹನ ಸವಾರರ ಗೋಳು ಕೇಳುವವರಿಲ್ಲದೆ ಹೈರಾಣಾಗಿದ್ದಾರೆ.

Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.