ETV Bharat / state

ಸಿದ್ದರಾಮಯ್ಯ ವಿರುದ್ಧ ಅಹಿಂದ ನಾಯಕ ಮುಕುಡಪ್ಪ ವಾಗ್ದಾಳಿ - ಸಿದ್ದರಾಮಯ್ಯ ವಿರುದ್ಧ ಅಹಿಂದ ನಾಯಕ ಮುಕುಡಪ್ಪ ವಾಗ್ದಾಳಿ

ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಏನೂ ಮಾಡಿಲ್ಲ. ಅವರು ಎಲ್ಲವೂ ತಾವೇ ಆಗಬೇಕೆಂದು ಬಯಸುತ್ತಾರೆ ಎಂದು ಅಹಿಂದ ನಾಯಕ ಮುಕುಡಪ್ಪ ದೂರಿದರು.

ಅಹಿಂದ ನಾಯಕ ಮುಕುಡಪ್ಪ
ಅಹಿಂದ ನಾಯಕ ಮುಕುಡಪ್ಪ
author img

By

Published : Nov 26, 2019, 8:51 PM IST

ಬೆಂ.ಗ್ರಾ/ಹೊಸಕೋಟೆ: ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಏನೂ ಮಾಡಿಲ್ಲ. ಅವರು ಎಲ್ಲವೂ ತಾವೇ ಆಗಬೇಕೆಂದು ಬಯಸುತ್ತಾರೆ ಎಂದು ಅಹಿಂದ ನಾಯಕ ಮುಕುಡಪ್ಪ ದೂರಿದರು.

ಹೊಸಕೋಟೆಯಲ್ಲಿ ಮಾತನಾಡಿದ ಅವರು, 2008ರ ಉಪ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್​ ಬೆನ್ನಿಗೆ ಚೂರಿ ಹಾಕಿದ್ರು‌. ಆದರೆ ಇವಾಗ ಎಂಟಿಬಿ ನಾಗರಾಜ್ ಹಾಗೂ ಭೈರತಿ ಬಸವರಾಜು ಅವರನ್ನು ಹೀಯಾಳಿಸುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಎಂದೂ ಮುಂದಿನ ಬಾಗಿಲಲ್ಲಿ ಬಂದಿಲ್ಲ. ಅವರು ಹಿಂಬಾಗಿಲಿನಿಂದ ಪ್ರವೇಶಿಸುವ ನಾಯಕ ಎಂದು ಲೇವಡಿ ಮಾಡಿದರು.

ಅಹಿಂದ ನಾಯಕ ಮುಕುಡಪ್ಪ

ಸಿದ್ದರಾಮಯ್ಯ ಪ್ರತಿಶತ ನೂರರಷ್ಟು ಕಾಗೆ ಬಂಗಾರ. ಅವರನ್ನು ಯಾರೂ ನಂಬಬೇಡಿ ಎಂದರು. 2008ರಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಸಹಾಯ ಮಾಡಿದ್ರು.‌ ಅದನ್ನ ಇಲ್ಲ ಅಂತೇಳಲು ಅವರು ಯಾವ ದೇವಸ್ಥಾನಕ್ಕೆ ಬಂದರೂ ಪ್ರಮಾಣ ಮಾಡಲು ನಾನು ಸಿದ್ಧ ಎಂದು ಸವಾಲು ಹಾಕಿದರು.

Intro:ಹೊಸಕೋಟೆ:

೨೦೦೮ ರಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಸಹಾಯ ಮಾಡಿದ್ರು ಇದನ್ನ ಇಲ್ಲ ಅಂತೇಳಲು ಸಿದ್ದರಾಮಯ್ಯ ಯಾವುದೇ ದೇವಸ್ಥಾನಕ್ಕೆ ಬರಲಿ ನಾನು ಸಿದ್ದ ಮುಕುಡಪ್ಪ ಸವಾಲ್.

ಹೊಸಕೋಟೆ ಬೈ ಎಲೆಕ್ಷನ್ ಕ್ಷೇತ್ರ ದಿನದಿಂದ ದಿನಕ್ಕೆ ಹೊಸ ಆರೋಪ ಪ್ರತ್ಯರೋಪಗಳು ನಡೆಯುತ್ತಿದ್ದು ಇಂದು ಸಹ
ಬೆಂಗಳೂರು ಅಹಿಂದ ಮುಖಂಡ ಮುಕುಡಪ್ಪ
ಹೊಸಕೋಟೆ ಬಿಜೆಪಿ ಕಚೇರಿಯಲ್ಲಿ ಎಂಟಿಬಿ ನಾಗರಾಜ್ ಪರ ಪತ್ರಿಕಾಗೋಷ್ಟಿ ನಡೆಸಿದರು.

Body:ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಏನು ಮಾಡಿಲ್ಲ ಎಲ್ಲವೂ ನಾನೇ ಆಗಬೇಕು ಎಂದು ಅವಣಿಸುತ್ತಿದ್ದು ೨೦೦೮ ಉಪಚುನಾವಣೆಗಳಲ್ಲಿ ಸಿದ್ದರಾಮಯ್ಯ ಕಾಂಗ್ರೇಸ್ ಬೆನ್ನಿಗೆ ಚೂರಿಗೆ ಹಾಕಿದ್ರು‌ ಆದ್ರೆ ಇವಾಗ ಎಂಟಿಬಿ ನಾಗರಾಜು ಹಾಗೂ ಭೈರತಿ ಬಸವರಾಜು ರನ್ನು ಸಿದ್ದರಾಮಯ್ಯ ಹೀಯಾಳಿಸುತ್ತಿದ್ದಾರೆ ಯಾಕೆ....ಆಹಿಂದ ಬೇಡ ಅಂತ ಖುದ್ದು ದೇವೆಗೌಡರು ಹೇಳಿದ್ರು ಆದ್ರೆ ನಾವು ಸಿದ್ದರಾಮಯ್ಯ ಮುಖ್ಯಮಂತ್ರಿ ಆದ್ರೆ ಸಮಾಜಕ್ಕೆ ಹಿಂದುಳಿದವರಿಗೆ ಏನಾದ್ರು ಮಾಡ್ತಾರೆ ಅಂತ ಅಹಿಂದ ಮಾಡಿದ್ದು ಆದರೆ ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಏನು ಮಾಡಲಿಲ್ಲ...
ಸಿದ್ದರಾಮಯ್ಯ ಎಂದು ಮುಂದಿನ ಬಾಗಿಲಲ್ಲಿ ಬಂದಿಲ್ಲ ಅವರು ಹಿಂಬಾಗಿಲಿನಿಂದ ಪ್ರವೇಶಿಸುವ ನಾಯಕ.

Conclusion:ಸಿದ್ದರಾಮಯ್ಯ ೧೦೦ ಪರ್ಸೆಂಟ್ ಕಾಗೆ ಬಂಗಾರ ಸಿದ್ದರಾಮಯ್ಯನ ಯಾರೂ ನಂಬಬೇಡಿ ೨೦೦೮ ರಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಸಹಾಯ ಮಾಡಿದ್ರು‌ ಇದನ್ನ ಇಲ್ಲ ಅಂತೇಳಲು ಸಿದ್ದರಾಮಯ್ಯ ಯಾವ ದೇವಸ್ಥಾನಕ್ಕೆ ಬಂದರು ಪ್ರಮಾಣ ಮಾಡಲು ನಾನು ಸಿದ್ದ ಎಂದು ಸಿದ್ದರಾಮಯ್ಯಗೆ ಸವಾಲ್ ಹಾಕಿದ ಮುಕುಡಪ್ಪ..

ಬೈಟ್: ಮುಕುಡಪ್ಪ.ಅಹಿಂದ ಮುಖಂಡ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.