ETV Bharat / state

ಬಾಗಲಕೋಟೆಯಲ್ಲಿ ಗುಟ್ಕಾ ಅಡ್ಡೆ ಮೇಲೆ ದಾಳಿ: ನಾಲ್ವರ ಬಂಧನ - ಬಾಗಲಕೋಟೆ ನ್ಯೂಸ್

ಅಕ್ರಮವಾಗಿ ಮಾವಾ (ಗುಟ್ಕಾ) ಮಾರಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಪೊಲೀಸ್ ಇನ್ಸ್​ಪೆಕ್ಟರ್​ ಎಸ್. ಎಂ ತಹಶೀಲ್ದಾರ ನೇತೃತ್ವದ ತಂಡ ದಾಳಿ ಮಾಡಿ ಬಂಧಿಸಿದೆ.

ಗುಟ್ಕಾ ಅಡ್ಡೆ ಮೇಲೆ ದಾಳಿ
author img

By

Published : Aug 2, 2019, 7:25 PM IST

ಬಾಗಲಕೋಟೆ: ಅಕ್ರಮ ಮಾವಾ (ಗುಟ್ಕಾ) ಮಾರಾಟದ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ ಘಟನೆ ಗುಳೇದಗುಡ್ಡದಲ್ಲಿ ನಡೆದಿದೆ.

ಬಸಯ್ಯ ನಾಗಯ್ಯ ದುರ್ಗದಮಠ, ಇಬ್ರಾಹಿಂ ಮೈಬೂಬಸಾಬ ಹನುಮಸಾಗರ, ದಾನೇಶ ಸಿದ್ದಪ್ಪ ದಶಮನಿ ಹಾಗು ಮುತ್ತಪ್ಪ ಕರಬಸಪ್ಪ
ತೆಂಗಣ್ಣನವರ ಬಂಧಿತರು.

ಆರೋಪಿಗಳಿಂದ 4 ಕೆ.ಜಿ ಅಡಿಕೆ, 4 ಕೆ.ಜಿ ತಂಬಾಕು, 5 ಕೆ.ಜಿ ಸುಣ್ಣ ಹಾಗು 5 ಕೆ.ಜಿ ಪಾಕೀಟ್​ ತಯಾರಾಗಿದ್ದ ಮಾವಾ ಸೇರಿದಂತೆ ಅಂದಾಜು 4 ಸಾವಿರ ರೂ. ಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​ ಜಗಲಾಸರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ.

Intro:AnchorBody:ಮಾವಾ ಅಡ್ಡೆ ಮೇಲೆ ದಾಳಿ : 4 ಜನ ಬಂಧನ
ಬಾಗಲಕೋಟೆ: ಗುಳೇದಗುಡ್ಡದಲ್ಲಿ ಪೊಲೀಸ್ ಇನ್ಸಪೇಕ್ಟರ್
ಎಸ್.ಎಂ.ತಹಶೀಲ್ದಾರ ನೇತೃತ್ವದ ತಂಡ ಶುಕ್ರವಾರ ದಾಳಿ ಮಾಡಿ ಮಾವಾ ಮಾರಾಟದಲ್ಲಿ ತೊಡಗಿದ್ದ
4 ಜನರನ್ನು ಬಂಧಿಸಿದೆ.
ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ
ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿತು. ದಾಳಿಯಲ್ಲಿ ಬಸಯ್ಯ ನಾಗಯ್ಯ ದುರ್ಗದಮಠ,
ಇಬ್ರಾಹಿಂ ಮೈಬೂಬಸಾಬ ಹಣಮಸಾಗರ, ದಾನೇಶ ಸಿದ್ದಪ್ಪ ದಶಮನಿ ಹಾಗೂ ಮುತ್ತಪ್ಪ ಕರಬಸಪ್ಪ
ತೆಂಗಣ್ಣನವರ ಅವರನ್ನು ಬಂದಿಸಲಾಗಿದೆ. ಅವರಲ್ಲಿದ್ದ 4 ಕೆಜಿ ಅಡಿಕೆ, 4 ಕೆಜಿ ತಂಬಾಕು, 5 ಕೆಜಿ
ಸುಣ್ಣ ಹಾಗೂ 5 ಕೆಜಿ ಪಾಕೀಟ ತಯಾರಾಗಿದ್ದ ಮಾವಾ ಸೇರಿದಂತೆ ಅಂದಾಜು 4 ಸಾವಿರ ರೂ.ಗಳ
ಬೆಲೆಯ ವಸ್ತುಗಳನ್ನು ವಶಪಡಿಸಕೊಳ್ಳಲಾಗಿದೆ.
ಕಾರ್ಯಾಚರಣೆ ತಂಡದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಪಿಎಸ್‍ಐ ಆರ್.ಬಿ.ಅಜ್ಜನ್ನವರ,
ವಿ.ಎಸ್.ತೇಜಿ, ಎಎಸ್‍ಐ ಕಾಜಗಾರ, ತೇಲಸಂಗ, ಸಿಬ್ಬಂದಿಗಳಾದ ಉಕ್ಕಲಿ, ಅರಬಗೋಳ, ಯಲ್ಲಪ್ಪ
ಮಾದರ, ಮಂಜುನಾಥ ಜಾಡರ, ಕಲಬಾಶೆಟ್ಟಿ, ಘೋಸಿ ಮೇಲಿನಮಠ, ವಾಹನ ಚಾಲಕ ನಾಯಕ
ಹಾಗೂ ಬಳಬಟ್ಟಿ ಇದ್ದರು.
Conclusion:Etv,Bharat-Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.