ETV Bharat / state

ಬಾಗಲಕೋಟೆಯಲ್ಲಿ ಮೂವರು ಕೊರೊನಾದಿಂದ ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್​ - bagalkot corona news

ಬಾಗಲಕೋಟೆಯ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾಣಕಶಿರೂರ ಗ್ರಾಮದ 65 ವರ್ಷದ ವೃದ್ದ ಪಿ - 686, ಬನಹಟ್ಟಿಯ 25 ವರ್ಷದ ಯುವಕ ಪಿ - 854, ಮುಧೋಳನ 23 ವರ್ಷದ ಯುವಕ ಪಿ - 977 ಕೊರೊನಾದಿಂದ ಗುಣಮುಖರಾಗಿದ್ದಾರೆ.

3 more corona patient Healed
ಬಾಗಲಕೋಟೆಯಲ್ಲಿ ಮೂವರು ಕೊರೊನಾ ರೋಗಿಗಳು ಗುಣಮುಖ
author img

By

Published : Jun 1, 2020, 6:42 PM IST

ಬಾಗಲಕೋಟೆ : ಜಿಲ್ಲೆಯಲ್ಲಿ ಮತ್ತೆ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​​​​​​ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖೈ 69 ಕ್ಕೆ ಏರಿಕೆಯಾಗಿದೆ.

ಡಾಣಕಶಿರೂರ ಗ್ರಾಮದ 65 ವರ್ಷದ ವೃದ್ದ ಪಿ-686, ಬನಹಟ್ಟಿಯ 25 ವರ್ಷದ ಯುವಕ ಪಿ-854, ಮುಧೋಳನ 23 ವರ್ಷದ ಯುವಕ ಪಿ-977 ಕೊರೊನಾದಿಂದ ಗುಣಮುಖರಾದವರು.

ಈ ಮೊದಲು ಚಪ್ಪಾಳೆ ತಟ್ಟಿ, ಗುಣಮುಖರಾದ ರೋಗಿಗಳಿಗೆ ಸಸಿಗಳನ್ನು ನೀಡಿ, ವಿಶೇಷ ಆತಿಥ್ಯ ನೀಡಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಪ್ರಮಾಣ ಪತ್ರ ನೀಡಿ ಕಳುಹಿಸಿದ್ದಾರೆ.

ಜಿಲೆಯಿಂದ ಕಳುಹಿಸಲಾದ 1203 ಸ್ಯಾಂಪಲ್​​​​​ಗಳ ಪೈಕಿ 190 ಸ್ಯಾಂಪಲಗಳ ವರದಿ ನೆಗಟಿವ್ ಬಂದಿದೆ. ಹೊಸದಾಗಿ ಮತ್ತೆ 66 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ. ಒಟ್ಟು 1079 ಸ್ಯಾಂಪಲ್​ಗಳ ವರದಿಯ ನಿರೀಕ್ಷೆಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.