ETV Bharat / sports

ಮಿಯಾಮಿ ಓಪನ್​: ನಾಲ್ಕನೇ ಸುತ್ತು ಪ್ರವೇಶಿಸಿದ ನೊವಾಕ್‌

author img

By

Published : Mar 26, 2019, 9:00 PM IST

Updated : Mar 27, 2019, 3:41 PM IST

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ  ನಂ1  ರ‍್ಯಾಂಕಿಂಗ್‌ನಲ್ಲಿರುವ ನೊವಾಕ್‌, ಮೂನೇ ಸುತ್ತಿನಲ್ಲಿ  ಅರ್ಜೆಂಟೀನಾದ ಫೆಡೆರಿಕೊ ಡೆಲ್‌ಬೊನಿಸ್‌ ಅವರನ್ನು 7-5, 4-6, 6-1ರಲ್ಲಿ ಸೋಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದರು.

tennis

ಮಿಯಾಮಿ: ಮಿಯಾಮಿ ಓಪನ್‌ನಲ್ಲಿ ದಾಖಲೆಯ ಏಳನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನಂ 1 ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್​ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಹಾರ್ಡ್‌ ರಾಕ್‌ ಮೈದಾನದಲ್ಲಿ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಮಿಂಚಿದ ನೊವಾಕ್‌, ಎರಡನೇ ಸೆಟ್‌ನಲ್ಲಿ ನಿರಾಸೆ ಕಂಡರೂ ಮೂರನೇ ಸೆಟ್‌ನಲ್ಲಿ ಅಬ್ಬರಿಸಿ ಗೆಲುವಿನ ತೋರಣ ಕಟ್ಟಿದರು.

ಪುರುಷರ ಇತರೆ ಸಿಂಗಲ್ಸ್​ ಪಂದ್ಯಗಳಲ್ಲಿ ರಾಬರ್ಟೊ ಬಟಿಸ್ಟಾ ಅಗತ್‌ 6-4, 6-4ರಲ್ಲಿ ಫಾಬಿಯೊ ಫಾಗ್ನಿನಿ ಎದುರೂ, ಕೈಲ್‌ ಎಡ್ಮಂಡ್‌ 6-4, 6-4ರಲ್ಲಿ ಮಿಲೊಸ್‌ ರಾನಿಕ್‌ ಮೇಲೂ, ಜಾನ್‌ ಇಸ್ನರ್‌ 7-5, 7-6ರಲ್ಲಿ ಅಲ್ಬರ್ಟ್‌ ರಾಮೊಸ್‌ ವಿರುದ್ಧವೂ, ನಿಕ್‌ ಕಿರ್ಗಿಯೊಸ್‌ 6-3, 6-1ರಲ್ಲಿ ದುಸಾನ್‌ ಲಾಜೊವಿಚ್‌ ಮೇಲೂ ಗೆದ್ದು ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

Intro:Body:

ಮಿಯಾಮಿ ಓಪನ್​: ನಾಲ್ಕನೇ ಸುತ್ತಿಗೆ

 .

Conclusion:
Last Updated : Mar 27, 2019, 3:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.