ETV Bharat / sports

ದುಬೈನಲ್ಲಿ ಗಾಲ್ಫ್ ಟೂರ್ನಿ: ಟಾಪ್ -10ರಲ್ಲಿ ಅರ್ಹತೆ ಪಡೆದ ಅದಿತಿ, ಆಸ್ತಾ - Indian golfer Diksha Dagar

ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್​ ಮತ್ತು ಆಸ್ತಾ ಮದನ್​ ಅವರು ಮೂರು ಶಾಟ್​ ಬಾರಿಸುವ ಮೂಲಕ ತಲಾ 75 ಅಂಕಗಳನ್ನು ಪಡೆದು ಯೂನಿಕ್​​ ಒಮೆಗಾ ದುಬೈ ಮೂನ್​ಲೈಟ್​​​ ಕ್ಲಾಸಿಕ್​​​​​​ ಟೂರ್ನಿಯಲ್ಲಿ ಟಾಪ್-10ರಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

Indian golfer Aditi Ashok
ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್
author img

By

Published : Nov 6, 2020, 5:48 PM IST

ದುಬೈ: ದುಬೈನ ಎಮಿರೇಟ್ಸ್ ಗಾಲ್ಫ್ ಕ್ಲಬ್ ಫಾಲ್ಡೋ ಕೋರ್ಸ್‌ನಲ್ಲಿ ನಡೆಯುತ್ತಿರುವ ಯೂನಿಕ್​​ ಒಮೆಗಾ ದುಬೈ ಮೂನ್​ಲೈಟ್​​​ ಕ್ಲಾಸಿಕ್​​​​​​ ಟೂರ್ನಿಯ ಎರಡನೇ ಸುತ್ತಿನಲ್ಲಿ ಮಹಿಳಾ ಯುರೋಪಿಯನ್​​ ಟೂರ್ನಿ ಮೂರು ಬಾರಿ ವಿಜೇತರಾಗಿರುವ ಗಾಲ್ಫ್ ಆಟಗಾರ್ತಿಯರಾದ ಅದಿತಿ ಅಶೋಕ್​ ಮತ್ತು ಆಸ್ತಾ ಮದನ್​ ತಲಾ 75 ಅಂಕಗಳನ್ನು ಪಡೆದು ಟಾಪ್​​ 10ರಲ್ಲಿ ಅರ್ಹತೆ ಪಡೆದಿದ್ದಾರೆ.

ಅದಿತಿ ಅಶೋಕ್ ಅವರು ಕತಾರ್​ ಮತ್ತು ಅಬುದಾಬಿಯಲ್ಲಿ ನಡೆದ ಹೀರೋ ವುಮೆನ್ಸ್​​​​ ಇಂಡಿಯನ್​ ಓಪೆನರ್​ ಟೂರ್ನಿ ವಿಜೇತೆ ಕೂಡಾ ಆಗಿದ್ದಾರೆ. ದೀಕ್ಷಾ ದಾಗರ್​ ಅವರು ದಕ್ಷಿಣ ಆಫ್ರಿಕಾ ಓಪೆನ್ ಟೂರ್ನಿ​​ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ. ಈ ಇಬ್ಬರು ಮೊದಲಿಗೆ ಸ್ಥಾನ ಪಡೆದಿದ್ದರೆ, ತ್ವೆಸಾ ಮಲ್ಲಿಕ್​​ ಮತ್ತು ಆಸ್ತಾ ಮದನ್​ ಅವರು ತಡವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಮೊದಲ ದಿನ 75 ಗಳಿಸಿದ್ದ ಅದಿತಿ, ಒಟ್ಟು 144 ಅಂಕಗಳನ್ನ ಪಡೆದಿದ್ದಾರೆ. ಹಿಂದಿನ ದಿನ 69 ಪಾಯಿಂಟ್​​​ ಗಳಿಸಿದ ನಂತರ ದೀಕ್ಷಾ ದಾಗರ್ ಅವರು, ಇಂದು ಆರಂಭಿಕ ಸುತ್ತಿನಲ್ಲಿ 75 ಅಂಕ ಗಳಿಸಿ ಅದಿತಿ ಸಮಬಲ ಸಾಧಿಸಿದರು. ಈ ಮೂಲಕ ಭಾರತೀಯ ಜೋಡಿ ಟಾಪ್-10 ರಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.

ಲುಕ್ರೆಜಿಯಾ ಕೊಲಂಬೊಟ್ಟೊ ರೊಸ್ಸೊ ಮತ್ತು ಗೇಬ್ರಿಯೆಲಾ ಕೌಲೆ ಅವರ ವಿರುದ್ಧ ಅದಿತಿ ಮತ್ತು ದಿಕ್ಷಾ ಅವರು ಕ್ರಿಸ್ಟೀನ್ ವೋಲ್ಫ್ ಮತ್ತು ಗೇಬ್ರಿಯೆಲಾ ಕೌಲೆ ಅವರೊಂದಿಗೆ ಆಡಲಿದ್ದಾರೆ. ಅಸ್ತಾ ಕಾರ್ಲಿ ಬೂತ್ ಮತ್ತು ಹನ್ನಾ ಬರ್ಕ್ ಜೊತೆ ಸೆಣಸಾಟ ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.