ETV Bharat / sports

ಟೀಂ ಇಂಡಿಯಾ ಸೋಲಿಸಲು ಲಂಕಾ ಬಳಿ ಇದೆಯಂತೆ ಮಾಸ್ಟರ್​ ಪ್ಲಾನ್ - ದಿಮುತ್ ಕರುಣರತ್ನೆ

ರೋಹಿತ್​ ಮಾತ್ರವಲ್ಲ ಎಲ್ಲಾ 6 ಆಟಗಾರರ ವಿಡಿಯೋವನ್ನ ನೋಡಿದ್ದೇವೆ. ಪ್ರತಿಯೊಬ್ಬರನ್ನೂ ಕಟ್ಟಿ ಹಾಕಲು ಪ್ಲಾನ್​ ಮಾಡಿದ್ದೇವೆ' ಎಂದು ದಿಮುತ್ ಕರುಣರತ್ನೆ ಹೇಳಿದ್ದಾರೆ.

ಆರೂ ಜನರನ್ನ ಕಟ್ಟಿಹಾಕುತ್ತೇವೆ
author img

By

Published : Jul 6, 2019, 9:26 AM IST

Updated : Jul 6, 2019, 9:33 AM IST

ಲಂಡನ್​: ಲೀಡ್ಸ್​ ಮೈದಾನದಲ್ಲಿ ಇಂದು ಲಂಕಾ ಮತ್ತು ಟೀಂ ಇಂಡಿಯಾ ಮುಖಾಮುಖಿಯಾಗುತ್ತಿದ್ದು, ಕೊಹ್ಲಿ ಪಡೆಯನ್ನ ಸೋಲಿಸುತ್ತೇವೆ ಎಂದು ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಂದ್ಯಕ್ಕೂ ಮೊದಲು ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಮುತ್ ಕರುಣರತ್ನೆ, 'ರೋಹಿತ್​ ಮಾತ್ರವಲ್ಲ ಎಲ್ಲಾ 6 ಆಟಗಾರರ ವಿಡಿಯೋವನ್ನ ನೋಡಿದ್ದೇವೆ. ಪ್ರತಿಯೊಬ್ಬರನ್ನೂ ಕಟ್ಟಿ ಹಾಕಲು ಪ್ಲಾನ್​ ಮಾಡಿದ್ದೇವೆ' ಎಂದು ಹೇಳಿದ್ದಾರೆ.

'ಭಾರತ ತಂಡದ ಪ್ರತಿಯೊಬ್ಬ ಅಟಗಾರರು ಅಪಾಯಕಾರಿ, ಒಂದು ಸಾರಿ ಕ್ರೀಸ್​ ಕಚ್ಚಿ ನಿಂತರೆ ಅವರನ್ನ ತಡೆಯೋದು ತುಂಬಾ ಕಷ್ಟ. ಹೀಗಾಗಿ ನಾವು ಮಾಡಿರುವ ಪ್ಲಾನ್​ ಸರಿಯಾಗಿ ಬಳಿಸಿಕೊಂಡರೆ ಖಂಡಿತವಾಗಿಯೂ ಬೇಗನೆ ಕಟ್ಟಿಹಾಕಬಹುದು' ಎಂದಿದ್ದಾರೆ.

ಕಳೆದ 2 ಪಂದ್ಯಗಳಲ್ಲಿ ಆಡಿದ ತಂಡವನ್ನೇ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿಸುತ್ತೇವೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಇತ್ತೀಚಿನ ಪಂದ್ಯಗಳಲ್ಲಿ ನಮ್ಮ ತಂಡದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ತೋರುತ್ತಿದ್ದು, ಟೀಂ ಇಂಡಿಯಾಕ್ಕೆ ಪೈಪೋಟಿ ನೀಡುತ್ತೇವೆ ಎಂದಿದ್ದಾರೆ.

Intro:Body:Conclusion:
Last Updated : Jul 6, 2019, 9:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.