ETV Bharat / sports

ಕೀಪಿಂಗ್​​ ಮಾಡಲು ಮೈದಾನಕ್ಕಿಳಿಯದ ಪಂತ್: ಬ್ಯಾಟಿಂಗ್ ವೇಳೆ ರಿಷಬ್‌​ಗೆ ಆಗಿದ್ದೇನು? - ರಿಷಭ್​ ಪಂತ್​ ಗಾಯ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡಿರುವ ರಿಷಬ್‌​ ಪಂತ್​​ ಗಾಯಗೊಂಡ ಕಾರಣ ಅವರ ಜವಾಬ್ದಾರಿಯನ್ನು ಕನ್ನಡಿಗ ಕೆ.ಎಲ್.​ ರಾಹುಲ್​ ನಿಭಾಯಿಸುತ್ತಿದ್ದಾರೆ.

Rishabh Pant
ರಿಷಭ್​ ಪಂತ್​
author img

By

Published : Jan 14, 2020, 7:03 PM IST

Updated : Jan 14, 2020, 8:25 PM IST

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊತ್ತು ಕೊಂಡಿದ್ದ ರಿಷಬ್​ ಪಂತ್​​ ಮೈದಾನಕ್ಕಿಳಿಯದ ಕಾರಣ ಅವರ ಜವಾಬ್ದಾರಿಯನ್ನು ಕೆ.ಎಲ್.​ ರಾಹುಲ್​ ವಹಿಸಿಕೊಂಡಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟ್‌​ ಮಾಡಿದ ಟೀಂ ಇಂಡಿಯಾ, ಆಸೀಸ್‌ಗೆ 256 ರನ್​ಗಳ ಟಾರ್ಗೆಟ್​​ ನೀಡಿದೆ. ಇದಕ್ಕೂ ಮುನ್ನ 6ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಮೈದಾನಕ್ಕಿಳಿದ ಪಂತ್​​ 28 ರನ್ ​ಗಳಿಸಿದ್ದ ವೇಳೆ ಕಮ್ಮಿನ್ಸ್​ ಓವರ್​​ನಲ್ಲಿ ವಿಕೆಟ್​ ನೀಡಿ ಪೆವಿಲಿಯನ್​ ಸೇರಿಕೊಂಡರು. ಈ ವೇಳೆ ಆಸ್ಟ್ರೇಲಿಯಾ ಬೌಲರ್​ ಎಸೆದ ಚೆಂಡು ರಿಷಬ್ ಹೆಲ್ಮೆಟ್​ಗೆ ಬಡಿದ ಕಾರಣ ಅವರು ಅರೆಪ್ರಜ್ಞಾವಸ್ಥೆ ತಲುಪಿದ್ದಾರೆ. ಕಾರಣ ಫೀಲ್ಡಿಂಗ್‌ ಮಾಡಲು ಅವರು ಮೈದಾನಕ್ಕೆ ಇಳಿಯಲಿಲ್ಲ. ಹೀಗಾಗಿ ಅವರ ಜವಾಬ್ದಾರಿಯನ್ನು ರಾಹುಲ್ ನಿಭಾಯಿಸುತ್ತಿದ್ದಾರೆ.

ಅರೆಪ್ರಜ್ಞಾವಸ್ಥೆಗೆ ತಲುಪಿರುವ ಪಂತ್​ ಅವರ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ ಎಂದು ಕ್ರಿಕೆಟ್​ ಮಂಡಳಿ ತಿಳಿಸಿದೆ. ಇನ್ನು ಫೀಲ್ಡಿಂಗ್‌ನಲ್ಲಿ​ ಮತ್ತೋರ್ವ ಕನ್ನಡಿಗ ಮನೀಷ್ ಪಾಂಡೆ ಮೈದಾನದಲ್ಲಿದ್ದಾರೆ.

ZCZC
URG GEN NAT
.THIRUVAI MDS12
KL-CAA-CM
CAA challenged as it was against constitutional ethos:Vijayan
Thiruvananthapuram, Jan 14 (PTI) Kerala Chief Minister
Pinarayi Vijayan on Tuesday said the state moved the Supreme
Court against the Citizenship Amendment Act as it was
contradictory to constitutional ethos.
Claiming that it was an intervention from within the
purview of the Constitution, Vijayan said the state will
remain in the forefront to defend the constitution and the
fundamental rights of the citizens.
         "The suit filed by the state government was against
the Citizenship Amendment Act 2019, which is contradictory to
constitutional ethos.
          It is part of our intervention to protect civil
rights from within the constitution," Vijayan wrote in his
Facebook page.
The CPI(M)-led Kerala government is the first state
government to challenge the act. PTI RRT UD
BN
BN
01141821
NNNN
Last Updated : Jan 14, 2020, 8:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.