ETV Bharat / sports

ನ್ಯೂಜಿಲ್ಯಾಂಡ್ ಪ್ರವಾಸ: ಜಾಧವ್ ಸ್ಥಾನದಲ್ಲಿ ರಹಾನೆ ಅಥವಾ ಯಾದವ್​​​​ಗೆ ಅವಕಾಶ? - ನ್ಯೂಜಿಲೆಂಡ್​ ಸರಣಿಗೆ ರಹಾನೆ ಸೂರ್ಯಕುಮಾರ್ ಯಾದವ್

ನ್ಯೂಜಿಲ್ಯಾಂಡ್ ಪ್ರವಾಸದಿಂದ ಟೀಂ ಇಂಡಿಯಾ ಆಟಗಾರ ಕೇದಾರ್ ಜಾಧವ್​ಗೆ ಬಿಸಿಸಿಐ ಗೇಟ್​ ಪಾಸ್ ನೀಡಿ, ಅಜಿಂಕ್ಯಾ ರಹಾನೆ ಅಥವಾ ಯುವ ಆಟಗಾರ ಸೂರ್ಯಕುಮಾರ್ ಯಾದವ್​ಗೆ ಅವಕಾಶ ನೀಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Rahane, Suryakumar to be considered ahead of Kedar Jadhav,ನ್ಯೂಜಿಲೆಂಡ್​ ಸರಣಿಗೆ ರಹಾನೆ ಸೂರ್ಯಕುಮಾರ್ ಯಾದವ್
ಜಾಧವ್ ಸ್ಥಾನದಲ್ಲಿ ರಹಾನೆ ಅಥವಾ ಸೂರ್ಯಕುಮಾರ್​ಗೆ ಅವಕಾಶ
author img

By

Published : Jan 20, 2020, 10:31 AM IST

Updated : Jan 20, 2020, 10:40 AM IST

ಹೈದರಾಬಾದ್: ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳುವ ಭಾರತ ಏಕದಿನ ಕ್ರಿಕೆಟ್ ತಂಡದಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್​ ಜಾಧವ್​ಗೆ ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

Rahane, Suryakumar to be considered ahead of Kedar Jadhav,ನ್ಯೂಜಿಲೆಂಡ್​ ಸರಣಿಗೆ ರಹಾನೆ ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಜಾಧವ್​ರನ್ನ ತಂಡದಿಂದ ಕೈಬಿಟ್ಟು ರಹಾನೆ ಅಥವಾ ಸೂರ್ಯಕುಮಾರ್ ಯಾದವ್​ಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 34 ವರ್ಷದ ಕೇದಾರ್ ಜಾಧವ್ 2023ರ ವಿಶ್ವಕಪ್​ ಟೂರ್ನಿಯಲ್ಲಿ ಆಡುವುದು ಅನುಮಾನ. ಹೀಗಾಗಿ, ಯುವ ಆಟಗಾರರಿಗೆ ಬಿಸಿಸಿಐ ಅವಕಾಶ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಅಜಿಂಕ್ಯಾ ರಹಾನೆ

ಮಂಗಳವಾರ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳುವ ಟೀಂ ಇಂಡಿಯಾ ಮೊದಲು 5 ಪಂದ್ಯಗಳ ಟಿ-20 ಸರಣಿ ಆಡಲಿದೆ. ಇದಾದ ನಂತರ ಏಕದಿನ ಸರಣಿಯಲ್ಲಿ ಕಿವೀಸ್ ಪಡೆಯನ್ನ ಏದುರಿಸಲಿದೆ. ಈಗಾಗಲೇ ಟಿ-20 ತಂಡವನ್ನ ಪ್ರಕಟಿಸಿದ್ದು, ಏಕದಿನ ತಂಡದಲ್ಲಿ ಕೇದಾರ್ ಜಾಧವ್ ಬದಲಿಗೆ ಅಜಿಂಕ್ಯಾ ರಹಾನೆ ಅಥವಾ ಯುವ ಆಟಗಾರ ಸೂರ್ಯಕುಮಾರ್ ಯಾದವ್​ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, 'ಕೇದಾರ್ ಜಾಧವ್ 2023ರ ಏಕದಿನ ವಿಶ್ವಕಪ್ ಆಡುವ ಸಾಧ್ಯತೆ ಕಡಿಮೆ. ಅವರಿಗೀಗ ಬೌಲಿಂಗ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಟಿ-20 ತಂಡದಲ್ಲೂ ಜಾಧವ್ ಇಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಅಜಿಂಕ್ಯಾ ರಹಾನೆ ಅಥವಾ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಬಹುದು' ಎಂದಿದ್ದಾರೆ.

Intro:Body:Conclusion:
Last Updated : Jan 20, 2020, 10:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.