ETV Bharat / sports

ಮಹಿಳಾ ಟಿ20 ವಿಶ್ವಕಪ್​ಗೂ ಮುನ್ನ ಭಾರತಕ್ಕೆ ಆಘಾತ...! ಮಿಥಾಲಿ ರಾಜ್ ವಿದಾಯ ಘೋಷಣೆ - ಮಿಥಾಲಿ ವಿದಾಯ

ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಿಥಾಲಿ ವಿದಾಯ ಮಾತುಗಳನ್ನಾಡಿದ್ದರು. ಮುಂದಿನ ವರ್ಷ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಗೆ ನಾನು ಲಭ್ಯವಿರುವುದಿಲ್ಲ ಎಂದು ಮಿಥಾಲಿ ಸ್ಪಷ್ಟಪಡಿಸಿದ್ದರು.

ಮಿಥಾಲಿ ರಾಜ್ ವಿದಾಯ
author img

By

Published : Sep 3, 2019, 3:24 PM IST

ಹೈದರಾಬಾದ್: ಟೀಂ ಇಂಡಿಯಾದ ಮಾಜಿ ಟಿ20 ನಾಯಕಿ ಮಿಥಾಲಿ ರಾಜ್ ಚುಟುಕು ಪಂದ್ಯಕ್ಕೆ ವಿದಾಯ ಘೋಷಿಸಿದ್ದಾರೆ.

ಟಿ20 ವಿಶ್ವಕಪ್​ನ ಮೂರು ಪಂದ್ಯ ಸೇರಿದಂತೆ 32 ಟಿ20 ಪಂದ್ಯಗಳಲ್ಲಿ ಮಿಥಾಲಿ ರಾಜ್ ಭಾರತ ತಂಡವನ್ನು ಮುನ್ನಡೆಸಿದ್ದರು.

ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಿಥಾಲಿ ವಿದಾಯ ಮಾತುಗಳನ್ನಾಡಿದ್ದರು. ಮುಂದಿನ ವರ್ಷ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಗೆ ನಾನು ಲಭ್ಯವಿರುವುದಿಲ್ಲ ಎಂದು ಮಿಥಾಲಿ ಸ್ಪಷ್ಟಪಡಿಸಿದ್ದರು.

ಮಿಥಾಲಿ ರಾಜ್​ ಭಾರತದ ಪರ 88 ಟಿ20 ಪಂದ್ಯವನ್ನಾಡಿದ್ದು2364 ರನ್ ಗಳಿಕೆ ಮಾಡಿದ್ದಾರೆ. ಮಿಥಾಲಿ ಚುಟುಕು ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆಯೂ ಇದೆ.

Intro:Body:

ಹೈದರಾಬಾದ್: ಟೀಂ ಇಂಡಿಯಾದ ಮಾಜಿ ಟಿ20 ನಾಯಕಿ ಮಿಥಾಲಿ ರಾಜ್ ಚುಟುಕು ಪಂದ್ಯಕ್ಕೆ ವಿದಾಯ ಘೋಷಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.