ETV Bharat / sports

ಕವರ್​ ಪಾಯಿಂಟ್​​ನಲ್ಲಿ ಮನೀಷ್​ ಪಾಂಡೆ ಆಕರ್ಷಕ ಕ್ಯಾಚ್​, ನಿಬ್ಬೆರಗಾದ ವಾರ್ನರ್​! - ಕವರ್​ ಪಾಯಿಂಟ್​​ನಲ್ಲಿ ಮನೀಷ್​ ಪಾಂಡೆ ಅದ್ಭುತ ಕ್ಯಾಚ್

ರಾಜ್​ಕೋಟ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮನೀಷ್​ ಪಾಂಡೆ ಅದ್ಭುತ ಕ್ಯಾಚ್​ ಪಡೆದು ಗಮನ ಸೆಳೆದರು.

Manish Pandey stuning catch
ಮನೀಷ್​​ ಪಾಂಡೆ ಅದ್ಭುತ ಕ್ಯಾಚ್​
author img

By

Published : Jan 17, 2020, 8:19 PM IST

ರಾಜ್​ಕೋಟ್​​: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಮನೀಷ್​ ಪಾಂಡೆ ಓರ್ವ ಅದ್ಭುತ ಫೀಲ್ಡರ್​ ಎಂಬುದು ಈಗಾಗಲೇ ಅನೇಕ ಸಲ ಸಾಬೀತಾಗಿದೆ. ಇಂದಿನ ಪಂದ್ಯದಲ್ಲಿ ಅದು ಮತ್ತೊಮ್ಮೆ ದೃಢಪಟ್ಟಿದೆ.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 340 ರನ್​ಗಳಿಕೆ ಮಾಡಿದ್ದು, ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ. ಇದರ ಮಧ್ಯೆ ಮನೀಷ್​ ಪಾಂಡೆ ಪಡೆದುಕೊಂಡಿರುವ ಕ್ಯಾಚ್ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಆಸ್ಟ್ರೇಲಿಯಾದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಡೇವಿಡ್​ ವಾರ್ನರ್​​ 15 ರನ್​ಗಳಿಸಿದ್ದ ವೇಳೆ ಶಮಿ ಬೌಲ್ ಮಾಡಿದ್ದರು. ಈ ವೇಳೆ ವಾರ್ನರ್‌ ಬಾರಿಸಿದ ಚೆಂಡನ್ನು ಕವರ್​ ಪಾಯಿಂಟ್​​ನಲ್ಲಿದ್ದ ಪಾಂಡೆ ಅದ್ಭುತವಾಗಿ ಹಿಡಿದಿದ್ದಾರೆ. ಸ್ಪೈಡರ್​ ಮ್ಯಾನ್​ ರೀತಿಯಲ್ಲಿ ಜಿಗಿದು ಒಂದೇ ಕೈನಲ್ಲಿ ಕ್ಯಾಚ್​ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಮೊದಲ ಏಕದಿನ ಪಂದ್ಯದಲ್ಲಿ ರಿಷಭ್​ ಪಂತ್​​ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ವೇಳೆ ಕ್ಷೇತ್ರರಕ್ಷಣೆ ಮಾಡಲು ಪಾಂಡೆ ಮೈದಾನಕ್ಕಿಳಿದಿದ್ದರು.

Intro:KL_KTM_01_17_muthoot issu _7204063

Body:KL_KTM_01_17_muthoot issu _7204063

Conclusion:KL_KTM_01_17_muthoot issu _7204063
ETV Bharat Logo

Copyright © 2025 Ushodaya Enterprises Pvt. Ltd., All Rights Reserved.