ETV Bharat / sports

ನಾವು ಜನರಿಗೆ ಕ್ರೀಡೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು: ರೋರಿ ಬರ್ನ್ಸ್ - England opener Rory

ಮೊದಲ ಟೆಸ್ಟ್​ ಪಂದ್ಯಕ್ಕೂ ಮುನ್ನ ಸುದ್ದಿಗೊಷ್ಠಿಯಲ್ಲಿ ಇಂಗ್ಲೆಂಡ್​ ತಂಡದ ಆರಂಭಿಕ ಆಟಗಾರ ರೋರಿ ಬರ್ನ್ಸ್, ವರ್ಣಭೇದ ನೀತಿಯ ಕುರಿತು ಮಾತನಾಡಿದ್ದಾರೆ.

Rory
ರೋರಿ ಬರ್ನ್ಸ್
author img

By

Published : Jan 29, 2021, 9:17 AM IST

ಚೆನ್ನೈ (ತಮಿಳುನಾಡು) : ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದು, ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ -20 ಪಂದ್ಯಗಳ ಸರಣಿ ಆಡಲಿದೆ. ಮೊದಲ ಎರಡು ಟೆಸ್ಟ್​ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದೆ. ನಂತರ ಉಳಿದ ಎರಡು ಟೆಸ್ಟ್​ ಹಾಗೂ ಟಿ-20 ಸರಣಿ ಪಂದ್ಯಗಳು ಅಹಮದಾಬಾದ್​ನಲ್ಲಿ ನಡೆಯಲಿವೆ.

ಮೊದಲ ಟೆಸ್ಟ್​ ಪಂದ್ಯಕ್ಕೂ ಮುನ್ನ ಸುದ್ದಿಗೊಷ್ಠಿಯಲ್ಲಿ ಇಂಗ್ಲೆಂಡ್​ ತಂಡದ ಆರಂಭಿಕ ಆಟಗಾರ ರೋರಿ ಬರ್ನ್ಸ್, ವರ್ಣಭೇದ ನೀತಿಯ ಕುರಿತು ಮಾತನಾಡಿದ್ದಾರೆ.

" ಆಟವು ಮುಖ್ಯವಾದುದು ಎಂದು ಜನರಿಗೆ ಮೊದಲು ಅರಿವು ಮೂಡಿಸುವುದು. ಜನರಲ್ಲಿ ಸಾಮರಸ್ಯ ಬೆಳೆಸುವುದು ಕ್ರೀಡೆಯ ಮುಖ್ಯ ಉದ್ದೇಶವಾಗಬೇಕು. ಈ ಬಗ್ಗೆ ಇಸಿಬಿ ( ಇಂಗ್ಲೆಂಡ್​​ ಕ್ರಿಕೆಟ್​​ ಬೋರ್ಡ್​) ಅದ್ಭುತವಾದ ಶಿಕ್ಷಣ ನೀಡಲು ಮುಂದಾಗಿದ್ದು, ಅವರೊಂದಿಗೆ ನಾವು ಕೈ ಜೋಡಿಸಿ ಜನರಿಗೆ ಮತ್ತು ಆಟಗಾರಾರಲ್ಲಿ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ರೋರಿ ಬರ್ನ್ಸ್ ಹೇಳಿದ್ದಾರೆ.

ಓದಿ : ಬುಮ್ರಾ ಕಠಿಣ ಬೌಲರ್, ಅವರನ್ನ ಎದುರಿಸಲು ಕಾತರನಾಗಿದ್ದೇನೆ: ರೋರಿ ಬರ್ನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.