ವೆಲ್ಲಿಂಗ್ಟನ್: ಭಾರತದ ವಿರುದ್ಧ ಬಾಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ನಲ್ಲಿ 348 ರನ್ಗಳಿಗೆ ಆಲ್ಔಟ್ ಆಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಫೀಲ್ಡಿಂಗ್‌ಗಳಿಸಲ್ಪಟ್ಟಿದ್ದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 68.1 ಓವರ್ಗಳಲ್ಲಿ ಕೇವಲ 165 ರನ್ ಮಾತ್ರ ಗಳಿಸಿತು.
ಮೂರನೇ ದಿನದ ಆಟದಂದು ಕಿವೀಸ್ 100.2 ಓವರ್ಗಳಲ್ಲಿ 348 ರನ್ಗಳಿಸಿ ಭಾರತಕ್ಕಿಂತ 183 ರನ್ಗಳ ಮುನ್ನಡೆ ಪಡೆದಿದೆ.
-
The fun comes to an end with Ishant Sharma picking up his fifth wicket of the innings 🎉
— ICC (@ICC) February 23, 2020 " class="align-text-top noRightClick twitterSection" data="
New Zealand all out for 348 with a 183-run first innings lead.
Can India bat their way back in to this game?#NZvIND pic.twitter.com/vIue6aNTCR
">The fun comes to an end with Ishant Sharma picking up his fifth wicket of the innings 🎉
— ICC (@ICC) February 23, 2020
New Zealand all out for 348 with a 183-run first innings lead.
Can India bat their way back in to this game?#NZvIND pic.twitter.com/vIue6aNTCRThe fun comes to an end with Ishant Sharma picking up his fifth wicket of the innings 🎉
— ICC (@ICC) February 23, 2020
New Zealand all out for 348 with a 183-run first innings lead.
Can India bat their way back in to this game?#NZvIND pic.twitter.com/vIue6aNTCR