ETV Bharat / sitara

ಮೈಸೂರಿನ ಮಹಾರಾಜ ಕಾಲೇಜ್​ನಲ್ಲಿ 'ಯುವರತ್ನ' ಸಿನಿಮಾ ಚಿತ್ರೀಕರಣ

author img

By

Published : Jun 18, 2019, 8:12 AM IST

'ಯುವರತ್ನ' ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ದೃಶ್ಯಗಳನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಸಂತೋಷ್ ಆನಂದ್​​​ರಾಮ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್ ಅಭಿಯನದ 'ಯುವರತ್ನ' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರವನ್ನು ಸಂತೋಷ್ ಆನಂದ್ ರಾಮ್​ ನಿರ್ದೇಶಿಸುತ್ತಿದ್ದು, 'ರಾಜಕುಮಾರ' ಚಿತ್ರದ ನಂತರ ಈ ಇಬ್ಬರ ಕಾಂಬಿನೇಷನ್​ನಲ್ಲಿ ತಯಾರಾಗುತ್ತಿರುವ ಎರಡನೇ ಚಿತ್ರ ಇದು.

puneet rajkumar
'ಯುವರತ್ನ' ಸಿನಿಮಾ ಚಿತ್ರೀಕರಣ

ಇನ್ನು ಚಿತ್ರತಂಡ ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ಪುನೀತ್​ ಈ ಸಿನಿಮಾದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿ ನಟಿಸುತ್ತಿದ್ದಾರೆ. ಅಭಿಮಾನಿಗಳು ಕೂಡಾ 'ಯುವರತ್ನ'ನ ಆಗಮನಕ್ಕೆ ಕಾಯುತ್ತಿದ್ದಾರೆ. ಇನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಚಿತ್ರೀಕರಣ ಜರುಗುತ್ತಿದೆ. ಸಂತೋಷ್ ಆನಂದ್​ರಾಮ್ ನಿರ್ದೇಶನದ ಮೊದಲ ಚಿತ್ರ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸಿನಿಮಾದಲ್ಲಿ ಯಶ್​​​​​, ರಾಧಿಕಾ ಕಾಲೇಜು ದೃಶ್ಯಗಳನ್ನು ಇದೇ ಮಹಾರಾಜ ಕಾಲೇಜಿನಲ್ಲಿ ಚಿತ್ರೀಕರಿಸಲಾಗಿತ್ತು. ಇದೀಗ 'ಯುವರತ್ನ' ಕಾಲೇಜು ದೃಶ್ಯಗಳನ್ನು ಇದೇ ಕಾಲೇಜಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಶೂಟಿಂಗ್ ನಡೆಯುತ್ತಿರುವ ಫೋಟೋವೊಂದು ರಿವೀಲ್ ಆಗಿದ್ದು, ಪುನೀತ್ ಕಾಲೇಜು ಸ್ಟೂಡೆಂಟ್ ಆಗಿ ಕಾಣಿಸಿಕೊಂಡಿರುವುದನ್ನು ನೀವು ನೋಡಬಹುದು.

anandram
ನಿರ್ದೇಶಕ ಸಂತೋಷ್ ಆನಂದ್​​​ರಾಮ್

ಯಶ್ 'ರಾಮಾಚಾರಿ' ಕಾಲೇಜಿನಲ್ಲಿ, ಪವರ್ ಸ್ಟಾರ್ ದರ್ಬಾರ್..!!!!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ರಾಜಕುಮಾರಚಿ್ತ್ರತ್ರದ ನಂತ್ರ ಮತ್ತೆ" ಯುವರತ್ನ" ಚಿತ್ರದಲ್ಲಿ ಒಂದಾಗಿದ್ದಾರೆ .ಇ‌ನ್ನೂ ಯುವರತ್ನ ಚಿತ್ರದಲ್ಲಿ ಪವರ್ ಸ್ಟಾರ್ ತುಂಭಾ ಗ್ಯಾಂಪ್ ನಂತರ ಕಾಲೇಜ್ ಸ್ಟೂಡೆಂಟ್ ರೋಲ್ ನಲ್ಲಿ ಕಾಣಿಸ್ತಿದ್ದು.ಅಪ್ಪು ಅಭಿಮಾನಿಬಳಗ ತುಂಬಾ ಕ್ಯೂರಿಯಾಸಿಟಿಯಿಂದ "ಯುವರತ್ನ"ಆಗನಕ್ಕೆಕಾಯ್ತಿದ್ದಾರೆ.ಅಲ್ಲದೆಯುವರತ್ನಚಿತ್ರತಂಡಭರ್ಜರಿಯಾಗಿ ಶೂಟಿಂಗ್ ಮಾಡ್ತಿದ್ದು ಇತ್ತೀಚಿಗಷ್ಟೆ ಮೈಸೂರಿನಲ್ಲಿ ಕಾಲೇಜ್ ಎಪಿಸೋಡ್ ಅನ್ನು ಕಂಪ್ಲೀಟ್ ಆಗಿ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ.ವಿಶೇಷ ಅಂದ್ರೆ ನಿರ್ದೇಶಕ ಸಂತೋಷ ಅನಂದ್ ರಾಮ್ ನಿರ್ದೇಶನ‌ದ ಮೊದಲ ಚಿತ್ರ ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ ಕ್ರಿಯೇಟ್ ಮಾಡಿದ್ದ ಮೈಸೂರಿನ ಮಹಾರಾಜ ಕಾಲೇಜಿನಲ್ಲೇ ಯುವರತ್ನ ಚಿತ್ರದ ಕಾಲೇಜ್ ಸಿಕ್ವೇನ್ಸ್ ಶೂಟ್ ಮಾಡಿದ್ದು.ಯಶ್ 'ರಾಮಾಚಾರಿ' ಕಾಲೇಜಿನಲ್ಲೆ, ಪವರ್ ಸ್ಟಾರ್ ದರ್ಬಾರ್ ಮಾಡಿ ಬಂದಿದ್ದಾರೆ.ಇನ್ನೂ ಯುವರತ್ನ ಚಿತ್ರದ ಕಾಲೇಜ್ ಸಿಕ್ವೇನ್ಸ್ ನ ಫೋಟೋ ಲೀಕ್ ಆಗಿದ್ದು.ಫೋಟೋದಲ್ಲಿ ಅಪ್ಪು ಕಾಲೇಜ್ ಸ್ಟೂಡೆಂಟ್ ಅಗಿ ಮಿಂಚಿರೋದ ನೋಡಬಹುದಾಗಿದೆ.....

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.