ETV Bharat / sitara

ವಿದ್ಯಾ ಬಾಲನ್​ಗೆ ಪ್ರತಿಷ್ಠಿತ ಯೂತ್​​ ಐಕಾನ್​ ಪ್ರಶಸ್ತಿ

author img

By

Published : Oct 22, 2019, 1:55 PM IST

ಲಂಡನ್​ನ ಇಂಪೀರಿಯಲ್​ ಕಾಲೇಜು ವಿದ್ಯಾಬಾಲನ್​ಗೆ 'ಯೂತ್​ ಐಕಾನ್​' ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪಡೆದಿರುವುದು ಮತ್ತು ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಕ್ಕೆ ನನಗೆ ಖುಷಿಯಾಯಿತು ಎಂದು ವಿದ್ಯಾಬಾಲನ್​ ಸಂತೋಷ ವ್ಯಕ್ತಪಡಿಸಿದ್ದಾರೆ.

ಲಂಡನ್​ ಕಾಲೇಜಿನಿಂದ ಬಿದ್ಯಾಬಾಲನ್​ಗೆ ಯೂತ್​​ ಐಕಾನ್​ ಪಟ್ಟ!

ಬಿಟೌನ್​ ನಟಿ ವಿದ್ಯಾ ಬಾಲನ್​ ಲಂಡನ್​ನ ಇಂಪೀರಿಯಲ್​ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಯೂತ್​ ಐಕಾನ್'​ ಪ್ರಶಸ್ತಿ ಪಡೆದಿದ್ದಾರೆ.

vidya balan got youth icon award
ಬಿದ್ಯಾಬಾಲನ್

ವಿದ್ಯಾ ಬಾಲನ್​ ಸದ್ಯ 'ಶಕುಂತಲಾ ದೇವಿ ಹ್ಯೂಮನ್​ ಕಂಪ್ಯೂಟರ್​' ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

vidya balan got youth icon award
ಬಿದ್ಯಾಬಾಲನ್

ಲಂಡನ್​​ನ ಇಂಪೀರಿಯಲ್​​ ಕಾಲೇಜಿನ ವಿದ್ಯಾರ್ಥಿಗಳ ಜೊತೆ 'ದ ಡರ್ಟಿ ಪಿಕ್ಚರ್​​' ನಟಿ ಸಂವಾದ ನಡೆಸಿದ್ದು, ಈ ಬಗ್ಗೆ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ

vidya balan got youth icon award
ವಿದ್ಯಾರ್ಥಿಗಳ ಜೊತೆ ವಿದ್ಯಾ ಬಾಲನ್​

ನನ್ನ ಜೀವನದಲ್ಲಿ ಮೊದಲ ಬಾರಿ ಯೂತ್​ ಐಕಾನ್​ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳುತ್ತಾ ನಟಿ ಇಂಪೀರಿಯಲ್​ ಕಾಲೇಜಿಗೆ ಧನ್ಯವಾದ ತಿಳಸಿದ್ದಾರೆ.

Intro:Body:

sddfdfdfdf

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.