ETV Bharat / sitara

Photos : ಅಡುಗೆ ಮನೆಯಲ್ಲೂ ಇನ್ಫೋಸಿಸ್​​ ಮುಖ್ಯಸ್ಥೆ: ಸುಧಾ ಮೂರ್ತಿ ಕಿಚನ್​ ದರ್ಬಾರ್​​​

author img

By

Published : Feb 11, 2020, 12:03 PM IST

Updated : Feb 11, 2020, 12:34 PM IST

ನಿರೂಪಕಿ ಸುಜಾತಾ ನಡೆಸಿಕೊಡುವ ಕಿಚನ್​​ ದರ್ಬಾರ್ ಕಾರ್ಯಕ್ರಮದಲ್ಲಿ ಇನ್ಫೋಸಿಸ್​ ಮುಖ್ಯಸ್ಥೆ ಸುಧಾ ಮೂರ್ತಿ ಭಾಗಿಯಾಗಿದ್ದರು. ​​

sudhamurthy in Kitchen darbar show
ಸುಧಾಮೂರ್ತಿ ಕಿಚನ್​ ದರ್ಬಾರ್​​​

ಪ್ರತಿದಿನ ಮಧ್ಯಾಹ್ನ ಸುಜಾತ ಅಕ್ಷಯಾ ನಡೆಸಿಕೊಡುವ ಅಡುಗೆ ಕಾರ್ಯಕ್ರಮ 'ಕಿಚನ್ ದರ್ಬಾರ್' ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈಗಾಗಲೇ ಸುಮಾರು ಸೆಲೆಬ್ರಿಟಿಗಳು ಈ ಶೋಗೆ ಅತಿಥಿಗಳಾಗಿ ಬಂದು ಹೋಗಿದ್ದಾರೆ. ಆದ್ರೆ ಈ ಬಾರಿ ಬಂದಿರುವ ಅತಿಥಿವೋರ್ವರಿಂದ ಕಿಚನ್ ದರ್ಬಾರ್ ಕಾರ್ಯಕ್ರಮದ ಮೆರುಗು ಮತ್ತಷ್ಟು ಹೆಚ್ಚಿದೆ. ಅವರೇ ಹೆಸರಾಂತ ಸಾಹಿತಿ, ಇನ್ಫೋಸಿಸ್​​​ ಮುಖ್ಯಸ್ಥೆ ಸುಧಾ ಮೂರ್ತಿ.

ನಿರೂಪಕಿ ಸುಜಾತ ಜೊತೆ ಕಿಚನ್​​ ದರ್ಬಾರ್​​ ಕಾರ್ಯಕ್ರಮದಲ್ಲಿ ಸುಮಧುರ ಕ್ಷಣಗಳನ್ನು ಕಳೆದಿರುವ ಸುಧಾ ಮೂರ್ತಿ, ತಮ್ಮಿಷ್ಟದ ತಿಂಡಿಯ ಬಗ್ಗೆ ಅದರಲ್ಲೂ ಉತ್ತರ ಕರ್ನಾಟಕದ ಅಡುಗೆಗಳ ಬಗ್ಗೆ ಮಾತನಾಡಿದ್ದಾರೆ.

ಮಹಿಳಾ ಸಬಲೀಕರಣದ ಬಗ್ಗೆಯೂ ಮಾತನಾಡಿರುವ ಅವರು ಮಹಿಳೆ ಯಾವ ರೀತಿ ಸ್ಟ್ರಾಂಗ್ ಆಗಿರಬೇಕು ಎಂಬುದನ್ನು ವೀಕ್ಷಕರಿಗೆ ಹೇಳಿದರು. ಕಿಚನ್ ದರ್ಬಾರ್​​ನಲ್ಲಿ ತಮಾಷೆಯಿಂದ ಮಾತನಾಡಿದ ಸುಧಾ ಮೂರ್ತಿ ಅವರು ಅಡುಗೆ ಮಾಡುವಾಗ ನಡೆದ ಸನ್ನಿವೇಶಗಳನ್ನು ಮೆಲುಕು ಹಾಕಿದರು.

sudhamurthy in Kitchen darbar show
ಸುಜಾತಾ ಅಕ್ಷಯಾ ನಡೆಸಿಕೊಡುವ ಅಡುಗೆ ಕಾರ್ಯಕ್ರಮ 'ಕಿಚನ್ ದರ್ಬಾರ್' ​​​
sudhamurthy in Kitchen darbar show
ಸುಧಾಮೂರ್ತಿ ಕಿಚನ್​ ದರ್ಬಾರ್​​​
sudhamurthy in Kitchen darbar show
ಸುಧಾಮೂರ್ತಿ ಮತ್ತು ಸುಜಾತಾ

ಸುಧಾ ಮೂರ್ತಿ ಕಿಚನ್​ ದರ್ಬಾರ್​​ ಕಾರ್ಯಕ್ರಮಕ್ಕೆ ಬಂದಿದ್ದು ಅದ್ಭುತ ಕ್ಷಣಗಳು. ಇದು ನನಗೆ ತುಂಬಾ ಖುಷಿ ತಂದಿದೆ. ನಾನು ಸುಧಾ ಮೂರ್ತಿಯವರಿಗೆ ಕಾರ್ಯಕ್ರಮಕ್ಕೆ ಬರಲು ಆಹ್ವಾನವಿತ್ತಾಗ ಇಲ್ಲ ಎನ್ನದೇ ಒಪ್ಪಿಕೊಂಡಿದ್ದರು. ಕಿಚನ್ ದರ್ಬಾರ್​​ನಲ್ಲಿ ಸುಧಾ ಅವರೊಂದಿಗೆ ಕಳೆದ ಕ್ಷಣ ತುಂಬಾ ಮಧುರವಾಗಿತ್ತು" ಎಂದು ಸುಜಾತ ಹೇಳಿದ್ದಾರೆ.

sudhamurthy in Kitchen darbar show
ಸುಧಾಮೂರ್ತಿ ಕಿಚನ್​ ದರ್ಬಾರ್​​​
sudhamurthy in Kitchen darbar show
ಅಡುಗೆ ಮನೆಯಲ್ಲಿ ಇನ್ಫೋಸಿಸ್​​ ಮುಖ್ಯಸ್ಥೆ
sudhamurthy in Kitchen darbar show
ಅಡುಗೆ ಮನೆಯಲ್ಲಿ ಇನ್ಫೋಸಿಸ್​​ ಮುಖ್ಯಸ್ಥೆ

ಅಂದಹಾಗೆ ಸುಧಾ ಮೂರ್ತಿ ಅವರ ಈ ಸಂಚಿಕೆ ಮಾರ್ಚ್​​ 8 ರ ಮಹಿಳಾ ದಿನಾಚರಣೆಯಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ನಿರೂಪಕಿ ಸುಜಾತಾ

Last Updated : Feb 11, 2020, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.