ETV Bharat / sitara

ಬಿಗ್​ ಬಾಸ್​​ನಿಂದಲೇ 'ಎಲಿಮಿನೇಟ್​' ಆಗ್ತಾರಂತೆ ಸಲ್ಲು! ಈ ಸುದ್ದಿ ನಿಜವೇ?

ಇಷ್ಟು ವರ್ಷಗಳ ಈ ಕಾರ್ಯಕ್ರಮವನ್ನು ಹೋಸ್ಟ್​​​ ಮಾಡಿಕೊಂಡು ಬಂದಿರುವ ಸಲ್ಲುಮಿಯಾ ಈ ಸೀಸನ್​​ನಲ್ಲಿ ಅರ್ಧಕ್ಕೆ ಹೊರನಡೆಯಲಿದ್ದಾರೆ ಎನ್ನುವ ಗಾಳಿ ಮಾತುಗಳು ಕೇಳಿಬರುತ್ತಿವೆ.

salman khan out from big boss-13
ಸಲ್ಮಾನ್​ ಖಾನ್​
author img

By

Published : Dec 12, 2019, 12:35 PM IST

ಹಿಂದಿಯ ಬಿಗ್​ ಬಾಸ್​​​ ದಿನದಿಂದ ದಿನಕ್ಕೆ ಹೆಚ್ಚು ಖ್ಯಾತಿ ಗಳಿಸುತ್ತಿದೆ. ಈ ಹಿಂದೆ 12 ಸೀಸನ್​ಗಳನ್ನು ಮುಗಿದ್ದು, ಸದ್ಯ 13ನೇ ಸೀಸನ್​​ ನಡೆಯುತ್ತಿದೆ.

ಈ ಹಿಂದೆ ಮೂಡಿ ಬಂದಿರುವ ಸೀಸನ್​ಗಳ ಪೈಕಿ 4ನೇ ಸೀಸನ್​​ನಿಂದಲೂ ಬಾಲಿವುಡ್​​ ಸಲ್ಲು ಬಾಯ್​​ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ನಿರೂಪಣಾ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದ್ರೆ ಇದೀಗ ಬಿಗ್​ ಬಾಸ್​ ಪ್ರೇಕ್ಷಕರಿಗೆ ಸಲ್ಲುಭಾಯ್​​​ ಶಾಕಿಂಗ್​ ನ್ಯೂಸ್​​​ ಕೊಟ್ಟಿದ್ದಾರೆ.

ಹೌದು ಇಷ್ಟು ವರ್ಷಗಳ ಈ ಕಾರ್ಯಕ್ರಮವನ್ನು ಹೋಸ್ಟ್​​​ ಮಾಡಿಕೊಂಡು ಬಂದಿರುವ ಸಲ್ಲುಮಿಯಾ ಈ ಸೀಸನ್​​ನಲ್ಲಿ ಅರ್ಧಕ್ಕೆ ಹೊರನಡೆಯಲಿದ್ದಾರೆ ಎನ್ನುವ ಗಾಳಿ ಮಾತುಗಳು ಕೇಳಿಬರುತ್ತಿವೆ.

ಇದಕ್ಕೆ ಕೆಲವು ಅನಾರೋಗ್ಯದ ಕಾರಣ ನೀಡಿರುವ ಸಲ್ಮಾನ್​ ಖಾನ್​​, ನಿರೂಪಣೆಯ ಜವಾಬ್ದಾರಿಯಿಂದ ಹೊರನಡೆಯುತ್ತಾರಂತೆ. ಇವರ ಜಾಗಕ್ಕೆ ನಟಿ ಫರಾ ಖಾನ್​ ಬಂದಿದ್ದಾರೆ ಎಂಬ ಮಾಹಿತಿಗಳೂ ಈಗಾಗಲೆ ಹರಿದಾಡುತ್ತಿವೆ.

ಇನ್ನು ಸಲ್ಮಾನ್​ ಖಾನ್​ ದಬಾಂಗ್​-3 ಸಿನಿಮಾ ಪ್ರಚಾರದಲ್ಲಿ ಬಿಝಿಯಾಗಿದ್ದು, ಇದೇ ಡಿಸೆಂಬರ್​​ 20ಕ್ಕೆ ಈ ಚಿತ್ರ ತೆರೆ ಕಾಣಲಿದೆ.

Intro:Body:

ent

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.