ಕ್ಲಾಸ್ ಅಂಡ್ ಮಾಸ್ ಸಿನಿಮಾಗಳಲ್ಲಿ ಮಿಂಚಿದ್ದ ಸ್ಯಾಂಡಲ್ವುಡ್ ದಾಸ ಇದೀಗ ಮತ್ತೊಮ್ಮೆ ಫ್ಯಾಮಿಲಿ ಸೆಂಟಿಮೆಂಟ್ ಕಥೆಯ ಮೂಲಕ ಬರಲು ತಯಾರಾಗ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಒಡೆಯ’ನಾಗಿ ಪರದೆ ಮೇಲೆ ಮಿಂಚಲಿದ್ದಾರೆ.
ಎಂ ಡಿ ಶ್ರೀಧರ್ ಹಾಗೂ ದರ್ಶನ್ ಜೋಡಿಯ ಒಡೆಯಾ ಸಿನಿಮಾ ಆರಂಭದಿಂದಲೂ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಒಡೆಯನ ಲುಕ್ ನೋಡಲು ದಚ್ಚು ಅಭಿಮಾನಿಗಳೆಲ್ಲ ಕಾತುರರಾಗಿದ್ದರು. ಇದೀಗ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.
-
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮೆಲ್ಲಾ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬಗಳ ಮೇಲಿರಲಿ.
— Darshan Thoogudeepa (@dasadarshan) September 1, 2019 " class="align-text-top noRightClick twitterSection" data="
- ನಿಮ್ಮ ದಾಸ ದರ್ಶನ್#Odeya pic.twitter.com/beHESW1pUd
">ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮೆಲ್ಲಾ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬಗಳ ಮೇಲಿರಲಿ.
— Darshan Thoogudeepa (@dasadarshan) September 1, 2019
- ನಿಮ್ಮ ದಾಸ ದರ್ಶನ್#Odeya pic.twitter.com/beHESW1pUdಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮೆಲ್ಲಾ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬಗಳ ಮೇಲಿರಲಿ.
— Darshan Thoogudeepa (@dasadarshan) September 1, 2019
- ನಿಮ್ಮ ದಾಸ ದರ್ಶನ್#Odeya pic.twitter.com/beHESW1pUd
ಬ್ಲ್ಯಾಕ್ ಶರ್ಟ್ ಧರಿಸಿ, ಸನ್ಗ್ಲಾಸ್ ಹಾಕಿ ಖದರ್ ಆಗಿ ಕಾಣಿಸಿಕೊಂಡಿರುವ ದರ್ಶನ್ ಲುಕ್ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ. ಗಣೇಶ ಚತುರ್ಥಿ ಪ್ರಯುಕ್ತ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲಾ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬಗಳ ಮೇಲಿರಲಿ ಎಂದು ದರ್ಶನ್ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ.