ETV Bharat / sitara

ಕೊರೊನಾ ತಂದ ಸಂಕಷ್ಟ: 8 ಗ್ರಾಮ ದತ್ತು ಪಡೆದ ಅಂಬರೀಶ್​ ಆಪ್ತ ಸ್ನೇಹಿತ ‘ಪೆದ್ದ ರಾಯುಡು’! - ಅಂಬರೀಶ್​ ಆಪ್ತ ಸ್ನೇಹಿತ ಮೋಹನ್​ ಬಾಬು

ಕೊರೊನಾ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಅಂಬರೀಶ್​ ಆಪ್ತ ಸ್ನೇಹಿತ, ಟಾಲಿವುಡ್​ ಪ್ರಮುಖ ನಟ ಎಂಟು ಗ್ರಾಮಗಳನ್ನು ದತ್ತು ಪಡೆದಿದ್ದಾರೆ.

mohan babu and his son Vishnu has adopted 8 villages, mohan babu and his son Vishnu has adopted 8 villages in Chittoor, Mohan babu news, tollywood star mohan babu news,  ಎಂಟು ಗ್ರಾಮಗಳನ್ನು ದತ್ತು ಪಡೆದ ಮೋಹನ್​ ಬಾಬು, ಮೋಹನ್​ ಬಾಬು ಸುದ್ದಿ, ಟಾಲಿವುಡ್​ ಸ್ಟಾರ್​ ಮೋಹನ್​ ಬಾಬು ಸುದ್ದಿ, ಅಂಬರೀಶ್​ ಆಪ್ತ ಸ್ನೇಹಿತ ಮೋಹನ್​ ಬಾಬು,
ಎಂಟು ಗ್ರಾಮಗಳನ್ನು ದತ್ತು ಪಡೆದ ಅಂಬರೀಶ್​ ಆಪ್ತ ಸ್ನೇಹಿತ
author img

By

Published : Apr 7, 2020, 11:03 PM IST

Updated : Apr 7, 2020, 11:14 PM IST

ಹೈದರಾಬಾದ್​: ಟಾಲಿವುಡ್​ ಪ್ರಮುಖ ನಟ ಮೋಹನ್​ ಬಾಬು ಮತ್ತು ಆತನ ಮಗ ಮಂಚು ವಿಷ್ಣು ಸೇರಿ ಎಂಟು ಗ್ರಾಮಗಳನ್ನು ದತ್ತು ಪಡೆದಿದ್ದಾರೆ.

mohan babu and his son Vishnu has adopted 8 villages, mohan babu and his son Vishnu has adopted 8 villages in Chittoor, Mohan babu news, tollywood star mohan babu news,  ಎಂಟು ಗ್ರಾಮಗಳನ್ನು ದತ್ತು ಪಡೆದ ಮೋಹನ್​ ಬಾಬು, ಮೋಹನ್​ ಬಾಬು ಸುದ್ದಿ, ಟಾಲಿವುಡ್​ ಸ್ಟಾರ್​ ಮೋಹನ್​ ಬಾಬು ಸುದ್ದಿ, ಅಂಬರೀಶ್​ ಆಪ್ತ ಸ್ನೇಹಿತ ಮೋಹನ್​ ಬಾಬು,
ಎಂಟು ಗ್ರಾಮಗಳನ್ನು ದತ್ತು ಪಡೆದ ಅಂಬರೀಶ್​ ಆಪ್ತ ಸ್ನೇಹಿತ

ಹೌದು, ಈ ಮೂಲಕ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ದೌಡಾಯಿಸಿದೆ ‘ಪೆದ್ದ ರಾಯುಡು’ ಕುಟುಂಬ. ಲಾಕ್​ಡೌನ್​ ಮುಕ್ತಾಯದವರೆಗೆ ಚಿತ್ತೂರು ಜಿಲ್ಲೆಯ ಚಂದ್ರಗಿರಿ ನಿಯೋಜಕ ವರ್ಗಕ್ಕೆ ಸೇರಿರುವ ಎಂಟು ಗ್ರಾಮಗಳನ್ನು ದತ್ತು ಪಡೆದು, ಅಲ್ಲೀನ ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ ಈ ಅಪ್ಪ-ಮಗ.

ಲಾಕ್​ಡೌನ್​ ಹಿನ್ನೆಲೆ ಬಡವರ ಕುಟುಂಬಕ್ಕೆ ಎರಡು ಹೊತ್ತಿನ ಆಹಾರ ಸರಬರಾಜು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರತಿ ನಿತ್ಯ ಈ ಗ್ರಾಮಗಳಿಗೆ ಒಟ್ಟು ಎಂಟು ಟನ್​ ತರಕಾರಿಯನ್ನು ಉಚಿತವಾಗಿ ನೀಡುತ್ತಿದ್ದಾರೆ.

ಇನ್ನು ಅಪ್ಪ-ಮಗನ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೋಹನ್​ ಬಾಬು ಚಿತ್ತೂರಿನ ಮುದುಗುಲಪಾಲೆಂನಲ್ಲಿ ಜನಿಸಿರುವುದು ತಿಳಿದ ವಿಷಯ.

Last Updated : Apr 7, 2020, 11:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.