ETV Bharat / sitara

20ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಮದಗಜ ಸಿನಿಮಾ ಟಿಕೆಟ್​ ಸೋಲ್ಡ್ ಔಟ್ - ಮುರುಳಿ ಅಭಿನಯದ ಚಿತ್ರ ಮದಗಜ

ಇಂದು ರಾಜ್ಯಾದ್ಯಂತ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ‌ ರಿಲೀಸ್​​ ಆಗಿದ್ದು, ಸುಮಾರು 20ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರದ ಟಿಕೆಟ್​​ ಸೋಲ್ಡ್ ಔಟ್ ಆಗಿದೆ.

Madagaja movie tickets sold out
ಮದಗಜ ಸಿನಿಮಾದ‌ ಟಿಕೆಟ್​ ಸೋಲ್ಡ್ ಔಟ್
author img

By

Published : Dec 3, 2021, 5:45 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ‌ ಇಂದು ರಾಜ್ಯಾದ್ಯಂತ 600 ಸ್ಕ್ರೀನ್​​​ಗಳಲ್ಲಿ ಬಿಡುಗಡೆಗೊಂಡಿದ್ದು, 20ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಮದಗಜ‌ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಅನುಪಮ ಚಿತ್ರಮಂದಿರ ಸೇರಿದಂತೆ ರಾಜ್ಯದ ಸುಮಾರು 20ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮೊದಲ ದಿನವೇ ಸಿನಿಮಾದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇದು ಮದಗಜ ಚಿತ್ರತಂಡ ಸಂಭ್ರಮಕ್ಕೆ ಕಾರಣವಾಗಿದೆ.

ಮದಗಜ ಸಿನಿಮಾದ‌ ಟಿಕೆಟ್​ ಸೋಲ್ಡ್ ಔಟ್

ಸಿನಿಮಾದಲ್ಲಿ ಮುರುಳಿ ಸೂರ್ಯ ಪಾತ್ರದಲ್ಲಿ ಭಾವನಾತ್ಮಕ ಮತ್ತು ಟಫ್‌ ಹೀರೋ ಆಗಿ ನಟಿಸಿದ್ದು, ನಟಿ ಆಶಿಕಾ ರಂಗನಾಥ್‌ ಅವರಿಗೆ ನಾಯಕಿಯಾಗಿದ್ದಾರೆ. ಮಾಸ್‌ ಎಂಟರ್​​​​​ಟೈನ್​ಮೆಂಟ್​​ ಸಿನಿಮಾ ಇದಾಗಿದ್ದು, ಎಸ್‌. ಮಹೇಶ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ನಿರ್ಮಾಪಕ ಉಮಾಪತಿ ಅವರು ತಮ್ಮ ಉಮಾಪತಿ ಫಿಲ್ಮ್ಸ್ ಬ್ಯಾನರ್‌ ಮೂಲಕ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಬ್ರಹ್ಮಾಸ್ತ್ರ ಬಿಡುಗಡೆ ದಿನಾಂಕ ತಡವಾಗ್ತಿರೋದಕ್ಕೆ ನಿರ್ದೇಶಕ ಅಯಾನ್‌ ಮುಖರ್ಜಿ ಬೇಸರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.