ETV Bharat / sitara

ಕೆಜಿಎಫ್​​​ 2: ಹುಟ್ಟುಹಬ್ಬದಂದು ರಿವೀಲ್​​ ಆಯ್ತು ರೀನಾಳ ಫಸ್ಟ್​​ ಲುಕ್​​​ - ರಿವೀಲ್​​ ಆಯ್ತು ರೀನಾಳ ನ್ಯೂಲುಕ್!​​​

ಇಂದು ಶ್ರೀನಿಧಿ ಶೆಟ್ಟಿ ಹುಟ್ಟುಹಬ್ಬವಿದ್ದು ಇದರ ಪ್ರಯುಕ್ತ ಕೆಜಿಎಫ್​​ 2ನ ರೀನಾಳ ಫಸ್ಟ್​​ಲುಕ್​​ ರಿವೀಲ್​ ಆಗಿದೆ. ಈ ಫೋಟೋವನ್ನು ಶ್ರೀನಿಧಿ ತಮ್ಮ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಪೋಸ್ಟ್​​ ಮಾಡಿದ್ದಾರೆ.

KGF reena new look reveal
ಕೆಜಿಎಫ್​​​ 2 : ರಿವೀಲ್​​ ಆಯ್ತು ರೀನಾಳ ಫಸ್ಟ್​​ ಲುಕ್!​​​
author img

By

Published : Oct 21, 2020, 4:15 PM IST

ಎಲ್ಲವೂ ಸರಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಕೆಜಿಎಫ್​ 2 ಚಿತ್ರ ತೆರೆಕಂಡು ಸದ್ದು ಮಾಡುತ್ತಿತ್ತು. ಆದ್ರೆ ಕ್ರೂರ ಕೊರೊನಾ ಹಾವಳಿಯಿಂದ ಇನ್ನೂ ಕೂಡ ಚಿತ್ರ ಶೂಟಿಂಗ್​ ಹಂತದಲ್ಲೇ ಇದೆ. ಒಂದಿಲ್ಲೊಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತಿರುವ ಈ ಚಿತ್ರತಂಡ ಇದೀಗ ಚಿತ್ರಾಭಿಮಾನಿಗಳಿಗೆ ಮತ್ತೊಂದು ಕುತೂಹಲ ಮೂಡಿಸಿದೆ.

ಹೌದು, ಇಂದು ಶ್ರೀನಿಧಿ ಶೆಟ್ಟಿ ಹುಟ್ಟುಹಬ್ಬವಿದ್ದು ಇದರ ಪ್ರಯುಕ್ತ ಕೆಜಿಎಫ್​​ 2ನ ರೀನಾಳ ಫಸ್ಟ್​​ಲುಕ್​​ ರಿವೀಲ್​ ಆಗಿದೆ. ಈ ಫೋಟೋವನ್ನು ಶ್ರೀನಿಧಿ ತಮ್ಮ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಪೋಸ್ಟ್​​ ಮಾಡಿದ್ದಾರೆ. ಬ್ಲಾಕ್​​​ ಡ್ರೆಸ್​​​ನಲ್ಲಿ ಬಾಗಿಲ ಬಳಿ ತಲೆ ತಗ್ಗಿಸಿ ನಿಂತಿರುವ ಭಂಗಿಯಲ್ಲಿ ರೀನಾ ಕಾಣುತ್ತಾರೆ.

KGF reena new look reveal
ಕೆಜಿಎಫ್​​​ 2 : ರಿವೀಲ್​​ ಆಯ್ತು ರೀನಾಳ ಫಸ್ಟ್​​ ಲುಕ್!​​​

ಇದೇ ಫೋಟೋವನ್ನು ಶೇರ್​​ ಮಾಡಿರುವ ಶ್ರೀನಿಧಿ ಶೆಟ್ಟಿ ಪ್ರೀತಿ ಮತ್ತು ಕ್ರೂರತೆಯ ಸಹಭಾಳ್ವೆ ಸಾಧ್ಯವೇ ಎಂದು ಪ್ರೇಕ್ಷಕರಿಗೆ ಪ್ರಶ್ನೆ ಮಾಡಿದ್ದಾರೆ.

ಇನ್ನು ತಮ್ಮ ಹುಟ್ಟುಹಬ್ಬದಂದೇ ಈ ಫೋಟೋ ರಿವೀಲ್​ ಮಾಡಿರುವ ಪ್ರಶಾಂತ್​ ನೀಲ್​​, ವಿಜಯ ಕಿರಗಂದೂರು ಸೇರಿದಂತೆ ಚಿತ್ರತಂಡಕ್ಕೆ ನಟಿ ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.