ETV Bharat / sitara

ಕೊರೊನಾ ವೈರಸ್​ ತಡೆಯಲು ಹೋಮದಲ್ಲಿ ತೊಡಗಿಕೊಂಡ ನಟಿ , ನಿರ್ಮಾಪಕಿ ರೂಪ ಅಯ್ಯರ್ - ನಟಿ ರೂಪ ಅಯ್ಯರ್

ಕೊರೊನಾ ವಿರುದ್ಧ ಹೋರಾಡಲು ನಟಿ ರೂಪ ಅಯ್ಯರ್​ ಸುದರ್ಶನ ಹೋಮದ ಮೊರೆ ಹೋಗಿದ್ದಾರೆ.

roopa Iyer
ರೂಪ ಅಯ್ಯರ್
author img

By

Published : Mar 30, 2020, 1:59 PM IST

ಕೊರೊನಾದಿಂದ ಮುಕ್ತಿ ಹೊಂದಲು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿರ್ದೇಶಕಿ ರೂಪ ಅಯ್ಯರ್ ಹೊಸ ಮಾರ್ಗವೊಂದನ್ನು ಹೇಳಿಕೊಟ್ಟಿದ್ದಾರೆ.

ಸುದರ್ಶನ ಹೋಮ ಮಾಡುತ್ತಿರುವ ರೂಪ ಅಯ್ಯರ್​

ಹೌದು, ದೇವರ ಬಗ್ಗೆ ತುಂಬಾನೇ ನಂಬಿಕೆ ಇರುವ ನಟಿ ಕಂ ನಿರ್ದೇಶಕಿ ರೂಪ ಐಯ್ಯರ್ ಐದು ದಿನಗಳ ಕಾಲ ಬೆಳಗಿನ ಜಾವ 3 ಗಂಟೆಗೆ ಎದ್ದು ಸುದರ್ಶನ ಹೋಮವನ್ನು ಮಾಡುತ್ತಿದ್ದಾರೆ.

ಕೊರೊನಾ ವೈರಸ್​ ತಡೆಯಲು ರೂಪ ಐಯ್ಯರ್ ಈ ಹೋಮವನ್ನ ಮಾಡುತ್ತಿದ್ದು, ಹಾಗೇ ಸಾರ್ವಜನಿಕರು ಕೂಡ ತಮ್ಮ ಮನೆಯಲ್ಲೇ ಈ ರೀತಿಯ ಹೋಮ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.