ETV Bharat / sitara

ಕೋವಿಡ್ ವಿಮೆ ಹೊಂದಲಿರುವ ಬಾಲಿವುಡ್‌ನ ಮೊದಲ ಚಿತ್ರ 'ಲೂಪ್ ಲಪೆಟಾ' - ತಾಪ್ಸೀ ಪನ್ನು ಅಭಿನಯದ ಲೂಪ್ ಲಪೆಟಾ

ತಾಪ್ಸಿ ಪನ್ನು ಅಭಿನಯದ 'ಲೂಪ್ ಲಪೆಟಾ' ಸಿನಿಮಾ ಕೋವಿಡ್-19 ಇನ್ಶುರೆನ್ಸ್ ಹೊಂದುವ ಬಾಲಿವುಡ್​ನ ಮೊದಲ ಚಿತ್ರವಾಗುವ ಸಾಧ್ಯತೆ ಇದೆ. ಈ ಸಿನಿಮಾ ಟಾಮ್ ಟೈವರ್ ಅವರ 1998ರ ಜರ್ಮನ್ ಹಿಟ್ 'ರನ್ ಲೋಲಾ ರನ್'​ನ ಭಾರತೀಯ ಅವತರಣಿಕೆಯಾಗಿದೆ.

tapsee pannu
tapsee pannu
author img

By

Published : Jul 9, 2020, 3:16 PM IST

ಮುಂಬೈ: ತಾಪ್ಸಿ ಪನ್ನು ನಟಿಸಿರುವ ಸಿನಿಮಾ 'ಲೂಪ್ ಲಪೆಟಾ' ಕೋವಿಡ್-19 ಇನ್ಶುರೆನ್ಸ್ ಹೊಂದುವ ಬಾಲಿವುಡ್​ನ ಮೊದಲ ಚಿತ್ರವಾಗುವ ಸಾಧ್ಯತೆ ಇದೆ.

ಚಿತ್ರದ ನಿರ್ಮಾಪಕರಾದ ಅತುಲ್ ಕಾಸ್ಬೆಕರ್ ಮತ್ತು ತನುಜ್ ಗರ್ಗ್ ಚಿತ್ರಕ್ಕಾಗಿ ಕೋವಿಡ್ ಇನ್ಶುರೆನ್ಸ್ ಪಡೆಯಲು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದು, ಇದು ವಿಮಾ ಯೋಜನೆಯ ವ್ಯಾಪ್ತಿಗೆ ಬರುವ ಚಿತ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ನಾವು ಕಾನೂನು ತಜ್ಞ ಆನಂದ್ ದೇಸಾಯಿ ಅವರೊಂದಿಗೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದೇವೆ. ಅಪಘಾತ ವಿಮೆ ಹೊಂದುವ ಅಂಶಗಳನ್ನು ಕೋವಿಡ್ ವಿಮೆ ಕೂಡಾ ಒಳಗೊಳ್ಳಲಿದೆ. ಕೋವಿಡ್ ಹೊಸ ಸವಾಲಾದ ಕಾರಣ ನಾವು ಈ ವಿಮೆಯ ವಿವರಗಳ ಕುರಿತು ಚರ್ಚಿಸಿ ಕಾರ್ಯನಿರ್ವಹಿಸುತ್ತೇವೆ ಎಂದು ನಿರ್ಮಾಪಕ ಅತುಲ್ ಕಾಸ್ಬೆಕರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.