ETV Bharat / lifestyle

ಐಪೋನ್​ XR ಮೇಲೆ 24,500 ರೂವರೆಗೂ ಆಫರ್​... ದುಬಾರಿ ಬೆಲೆ ಮೊಬೈಲ್​​ನಲ್ಲಿ ಇಷ್ಟೊಂದು ಕಡಿತಕ್ಕೆ ಕಾರಣ!? - ಸ್ಮಾರ್ಟ್​ಪೋನ್​

ಐಪೋನ್​ ಪ್ರಮೋಷನಲ್​​ ಆಫರ್​ ನೀಡಲಾಗಿದ್ದು, ಬರೋಬ್ಬರಿ 25 ಸಾವಿರ ರೂವರೆಗೂ ಗ್ರಾಹಕರು ಉಳಿತಾಯ ಮಾಡಬಹುದಾಗಿದೆ.

ಐಪೋನ್​ ಆಫರ್​
author img

By

Published : Apr 4, 2019, 4:56 PM IST

ನವದೆಹಲಿ: ಐಪೋನ್​​ XS ಹಾಗೂ ಐಪೋನ್​ XR ವಿಶ್ವದಲ್ಲೇ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಸ್ಮಾರ್ಟ್​ಪೋನ್​ಗಳು. ಇದೀಗ ದಿಢೀರ್​ ಆಗಿ ಐಪೋನ್​ ಬೆಲೆಯಲ್ಲಿ ಸಿಕ್ಕಾಪಟ್ಟೆ ಕಡಿತಗೊಳಿಸಲಾಗಿದೆ.

ಐಪೋನ್​ XR ಪ್ರಮೋಷನ್​ಗಾಗಿ ಬರೋಬ್ಬರಿ 24,500 ರೂ ವರೆಗೆ ಆಫರ್​ ನೀಡಲಾಗಿದೆ. ಹೆಚ್​ಡಿಎಫ್​ಸಿ ಬ್ಯಾಂಕ್​ ಗ್ರಾಹಕರಿಗೆ ಆಫರ್​ ಜತೆಗೆ ಶೇ 10ರಷ್ಟು ಹೆಚ್ಚುವರಿ ಡಿಸ್ಕೌಂಟ್​​​ ಘೋಷಣೆ ಮಾಡಲಾಗಿದೆ. ಏಪ್ರಿಲ್​ 5ರಿಂದ ಈ ಯೋಜನೆ ಜಾರಿ ಬರಲಿದೆ.

ಬೆಲೆ ಇಂತಿವೆ:

ಮೂಲ ಬೆಲೆ ಗ್ರಾಹಕರಿಗೆ ಆಫಾರ್​ ಹೆಚ್​ಡಿಎಫ್​ಸಿ ಗ್ರಾಹಕರು

ಐಪೋನ್​ XR 64GB Rs 79,900 Rs 59,900 Rs 53,900

ಐಪೋನ್​XR 128GB Rs 81,900 Rs 64,900 Rs 58,400

ಐಪೋನ್​XR 256GB Rs 91,900 Rs 74,900 Rs 67,900

ಬೆಸ್​ ಮಾಡಲ್​ Apple iPhone XR (64GB) ಇದೀಗ ಕೇವಲ 59,900 ರೂ ಇದೆ ಇದರ ಮೊದಲ ಬೆಲೆ 76,900ರೂ ಇತ್ತು. 128GB,256GB ಸಾಮರ್ಥ್ಯದ iPhone XR 64.900 ಹಾಗೂ 74.900 ರೂಗೆ ಲಭ್ಯವಾಗಲಿದೆ. ಇದರ ಮೊದಲ ಬೆಲೆ 91,900 ರೂ ಆಗಿತ್ತು. ಇದು ಕೇವಲ ಪ್ರಮೋಷನಲ್​ ಆಫರ್​ ಎಂದು ಕಂಪನಿ ತಿಳಿಸಿದೆ. ಐಪೋನ್​ XR ಕಳೆದ ವರ್ಷ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. 6.1 ಇಂಚು ಸಾಮರ್ಥ್ಯದ LED ಡಿಸ್​ಪ್ಲೇ ಹೊಂದಿದೆ.

Intro:Body:

ನವದೆಹಲಿ: ಐಪೋನ್​​ XS ಹಾಗೂ ಐಪೋನ್​ XR ವಿಶ್ವದಲ್ಲೇ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಸ್ಮಾರ್ಟ್​ಪೋನ್​ಗಳು. ಇದೀಗ ದಿಡೀರ್​ ಆಗಿ ಐಪೋನ್​ ಬೆಲೆಯಲ್ಲಿ ಸಿಕ್ಕಾಪಟ್ಟೆ ಕಡಿತಗೊಳಿಸಲಾಗಿದೆ.

ಐಪೋನ್​ XR ಪ್ರಮೋಷನ್​ಗಾಗಿ ಬರೋಬ್ಬರಿ 24.500 ರೂ ವರೆಗೆ ಆಫರ್​ ನೀಡಲಾಗಿದೆ. ಹೆಚ್​ಡಿಎಫ್​ಸಿ ಬ್ಯಾಂಕ್​ ಗ್ರಾಹಕರಿಗೆ  ಆಫರ್​ ಜತೆಗೆ ಶೇ 10ರಷ್ಟು ಹೆಚ್ಚುವರಿ ಡಿಸ್ಕೌಂಟ್​​​ ಘೋಷಣೆ ಮಾಡಲಾಗಿದೆ. ಏಪ್ರಿಲ್​ 5ರಿಂದ ಈ ಯೋಜನೆ ಜಾರಿ ಬರಲಿದೆ.

ಬೆಲೆ ಇಂತಿವೆ:

                                    ಮೂಲ ಬೆಲೆ                ಗ್ರಾಹಕರಿಗೆ ಆಫಾರ್​          ಹೆಚ್​ಡಿಎಫ್​ಸಿ ಗ್ರಾಹಕರು

iPhone XR 64GB      Rs 79,900                      Rs 59,900                   Rs 53,900

iPhone XR 128GB    Rs 81,900                     Rs 64,900                    Rs 58,400

iPhone XR 256GB    Rs 91,900                       Rs 74,900                 Rs 67,900

ಬೆಸ್​ ಮಾಡಲ್​ Apple iPhone XR (64GB) ಇದೀಗ ಕೇವಲ 59.900 ರೂ ಇದೆ ಇದರ ಮೊದಲ ಬೆಲೆ 76.900ರೂ ಇತ್ತು. 128GB,256GB ಸಾಮರ್ಥ್ಯದ iPhone XR 64.900 ಹಾಗೂ 74.900 ರೂಗೆ ಲಭ್ಯವಾಗಲಿದೆ.ಇದರ ಮೊದಲ ಬೆಲೆ 91.900 ರೂ ಆಗಿತ್ತು. ಇದು ಕೇವಲ ಪ್ರಮೋಷನಲ್​ ಆಫರ್​ ಎಂದು ಕಂಪನಿ ತಿಳಿಸಿದೆ. ಐಪೋನ್​ XR ಕಳೆದ ವರ್ಷ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. 6.1 ಇಂಚು ಸಾಮರ್ಥ್ಯದ LED ಡಿಸ್​ಪ್ಲೇ ಹೊಂದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.