ETV Bharat / international

ಭೂತಾನ್​ನಲ್ಲಿ ಪ್ರಧಾನಿ ಮೋದಿ: ಆಯುಷ್ಮಾನ್​​ ಭಾರತ್​​ ಹಾಗೂ ಕನಿಷ್ಠ ಇಂಟರ್​ನೆಟ್ ಸೇವೆ ಪ್ರಸ್ತಾಪ - ಭಾರತ ಹಾಗೂ ಭೂತಾನ್​ ಸ್ನೇಹ ಸಂಬಂಧ

ಭಾರತ ಹಾಗೂ ಭೂತಾನ್​ ಗಡಿ ವಿಚಾರದಲ್ಲಿ ಮಾತ್ರವಲ್ಲದೆ ಸಂಪ್ರದಾಯ, ಇತಿಹಾಸದಿಂದ ಉಭಯ ದೇಶಗಳ ನಡುವೆ ನಿಕಟ ಸಂಪರ್ಕ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ
author img

By

Published : Aug 18, 2019, 10:29 AM IST

ಥಿಂಪು(ಭೂತಾನ್): ಪ್ರಸ್ತುತ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ರಾಯಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಯಲ್​ ವಿವಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭೂತಾನ್​​​​​ನ ವಿಜ್ಞಾನಿಗಳು ಭಾರತಕ್ಕೆ ಆಗಮಿಸಿ ಭೂತಾನ್​ನ ಸಣ್ಣ ಸ್ಯಾಟಲೈಟ್​ ನಿರ್ಮಿಸುವ ದಿನಗಳು ದೂರವಿಲ್ಲ. ಆ ದಿನ ಸದ್ಯದಲ್ಲೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭೂತಾನ್ ರಾಯಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

ಭೂತಾನ್ ದೇಶ ಸಾಮರಸ್ಯವನ್ನು ಪ್ರತಿಪಾದನೆ ಮಾಡುತ್ತಿದೆ. ಇದು ವಿದ್ಯಾರ್ಥಿ ದೆಸೆಯಿಂದಲೇ ಆರಂಭವಾಗುತ್ತದೆ ಎನ್ನುವುದು ನಾನಿಲ್ಲಿ ಬಂದಿಳಿದಾಗ ದೊರೆತ ಸ್ವಾಗತದಿಂದ ಅರಿವಿಗೆ ಬಂತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

  • PM Modi at Royal University of Bhutan: It is a matter of great happiness that young Bhutanese scientists will travel to India to work on designing and launching Bhutan’s own small satellite. I hope that someday soon, many of you will be scientists, engineers and innovators pic.twitter.com/jPoyuOhWbN

    — ANI (@ANI) August 18, 2019 " class="align-text-top noRightClick twitterSection" data=" ">

ರಾಯಲ್ ಯುನಿವರ್ಸಿಟಿಯಲ್ಲಿ ಭಾರತದ ಆಯುಷ್ಮಾನ್ ಭಾರತ್​ ಯೋಜನೆಯನ್ನು ಪ್ರಸ್ತಾಪಿಸಿದ ಮೋದಿ, ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ವಿಶ್ವದಲ್ಲೇ ಕನಿಷ್ಠ ದರದಲ್ಲಿ ಇಂಟರ್​​ನೆಟ್ ಸೇವೆಯನ್ನು ನೀಡುವ ದೇಶಗಳಲ್ಲಿ ಭಾರತವೂ ಒಂದು ಮತ್ತು ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೋಟ್ಯಂತರ ಜನರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದಿದ್ದಾರೆ.

  • PM Modi in Thimpu,Bhutan: India is home to world’s largest healthcare scheme, Ayushman Bharat, which offers health assurance to 500 million Indians. India has among the cheapest data connectivity in the world, which is directly and indirectly empowering millions pic.twitter.com/Aa8ZNe7oNM

Intro:Body:

ಭೂತಾನ್​ನಲ್ಲಿ ಪ್ರಧಾನಿ ಮೋದಿ: ಆಯುಷ್ಮಾನ್​ ಭಾರತ್​​ ಹಾಗೂ ಕನಿಷ್ಠ ಇಂಟರ್​ನೆಟ್ ಸೇವೆ ಪ್ರಸ್ತಾಪ

ಥಿಂಪು(ಭೂತಾನ್): ಪ್ರಸ್ತುತ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ರಾಯಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಯಲ್​ ವಿವಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭೂತಾನ್​​​​​ನ ವಿಜ್ಞಾನಿಗಳು ಭಾರತಕ್ಕೆ ಆಗಮಿಸಿ ಭೂತಾನ್​ನ ಸಣ್ಣ ಸ್ಯಾಟಲೈಟ್​ ನಿರ್ಮಿಸುವ ದಿನಗಳು ದೂರವಿಲ್ಲ. ಆ ದಿನ ಸದ್ಯದಲ್ಲೇ ಬರಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಭೂತಾನ್ ದೇಶ ಸಾಮರಸ್ಯವನ್ನು ಪ್ರತಿಪಾದನೆ ಮಾಡುತ್ತಿದೆ. ಇದು ವಿದ್ಯಾರ್ಥಿ ದೆಸೆಯಿಂದಲೇ ಆರಂಭವಾಗುತ್ತದೆ ಎನ್ನುವುದು ನಾನಿಲ್ಲಿ ಬಂದಿಳಿದಾಗ ದೊರೆತ ಸ್ವಾಗತದಿಂದ ಅರಿವಿಗೆ ಬಂತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಯಲ್ ಯುನಿವರ್ಸಿಟಿಯಲ್ಲಿ ಭಾರತದ ಆಯುಷ್ಮಾನ್ ಭಾರತ್​ ಯೋಜನೆಯನ್ನು ಪ್ರಸ್ತಾಪಿಸಿದ ಮೋದಿ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ವಿಶ್ವದಲ್ಲೇ ಕನಿಷ್ಠ ದರದಲ್ಲಿ ಇಂಟರ್​​ನೆಟ್ ಸೇವೆಯನ್ನು ನೀಡುವ ದೇಶಗಳಲ್ಲಿ ಭಾರತವೂ ಒಂದು ಮತ್ತು ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೋಟ್ಯಂತರ ಜನರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದಿದ್ದಾರೆ.

ಭಾರತ ಹಾಗೂ ಭೂತಾನ್​ ಗಡಿ ವಿಚಾರದಲ್ಲಿ ಮಾತ್ರವಲ್ಲದೆ ಸಂಪ್ರದಾಯ, ಇತಿಹಾಸದಿಂದ ಉಭಯ ದೇಶಗಳ ನಡುವೆ ವಿಶಿಷ್ಟ ನಿಕಟ ಸಂಪರ್ಕ ಹೊಂದಿಲ್ಲ  ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.