ಟೊಕಿಯೊ : ಜಪಾನ್‌ನ ಟೊಕಿಯೊದ ಈಶಾನ್ಯದಲ್ಲಿ ಸೋಮವಾರ ಭೂಕಂಪ ರಿಕ್ಟರ್ ಮಾಪಕದಲ್ಲಿ 5.6ರಷ್ಟು ತೀವ್ರತೆ ದಾಖಲಾಗಿದೆ.
ಇಂದು ಮುಂಜಾನೆ 2:32ಕ್ಕೆ ಜಪಾನ್‌ನ ಟೊಕಿಯೊದಿಂದ ಈಶಾನ್ಯಕ್ಕೆ 86 ಕಿ.ಮೀ ದೂರದಲ್ಲಿರುವ ರಿಕ್ಟರ್ ಮಾಪಕದಲ್ಲಿ ಭೂಕಂಪನ 5.6ರಷ್ಟು ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಜಪಾನ್ ರಾಜಧಾನಿಯಲ್ಲಿ ಮತ್ತು ಸುತ್ತಮುತ್ತಲೂ ಭೂಮಿ ಸ್ವಲ್ಪ ನಡುಗಿದ ಅನುಭವವಾಗಿದೆ.