ETV Bharat / international

ಮುಫ್ತಿ ನೂರ್ ವಾಲಿ ಮೆಹ್ಸೂದ್​ ಈಗ ವಿಶ್ವ ಭಯೋತ್ಪಾದಕ: ವಿಶ್ವಸಂಸ್ಥೆ ಘೋಷಣೆ

ತೆಹ್ರಿಕ್-ಇ ತಾಲಿಬಾನ್​ನ ಪಾಕಿಸ್ತಾನದ ನಾಯಕ ಮುಫ್ತಿ ನೂರ್ ವಾಲಿ ಮೆಹ್ಸೂದ್​​ನನ್ನು ವಿಶ್ವ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಿದೆ.

un
un
author img

By

Published : Jul 17, 2020, 11:55 AM IST

ನ್ಯೂಯಾರ್ಕ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ತೆಹ್ರಿಕ್-ಇ ತಾಲಿಬಾನ್​ನ ಪಾಕಿಸ್ತಾನದ ನಾಯಕ ಮುಫ್ತಿ ನೂರ್ ವಾಲಿ ಮೆಹ್ಸೂದ್​​ನನ್ನು ವಿಶ್ವ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಿದೆ.

ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟಿ ಕೌನ್ಸಿಲ್ 1,267 ಅಲ್-ಖೈದಾ ನಿರ್ಬಂಧ ಸಮಿತಿಯು ಮೆಹ್ಸೂದ್​ನನ್ನು ಅದರ ಅಲ್ - ಖೈದಾ ನಿರ್ಬಂಧಗಳ ಪಟ್ಟಿಗೆ ಸೇರಿಸಿದೆ.

"ಯುಎನ್ ತನ್ನ ಐಎಸ್ಐಎಲ್ ಮತ್ತು ಎಕ್ಯೂ ನಿರ್ಬಂಧಗಳ ಪಟ್ಟಿಗೆ ತೆಹ್ರಿಕ್ -ಇ- ತಾಲಿಬಾನ್ ನಾಯಕ ನೂರ್ ವಾಲಿ ಮೆಹ್ಸೂದ್​ನ್ನು ಸೇರಿಸಿರುವುದನ್ನು ನಾವು ಸ್ವಾಗತಿಸುತ್ತೇವೆ" ಎಂದು ಅಮೆರಿಕ ಸರ್ಕಾರ ಹೇಳಿದೆ.

ಪಾಕಿಸ್ತಾನದಲ್ಲಿ ಅನೇಕ ಮಾರಣಾಂತಿಕ ಭಯೋತ್ಪಾದಕ ದಾಳಿಗಳಿಗೆ ತೆಹ್ರಿಕ್-ಇ-ತಾಲಿಬಾನ್ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.