ETV Bharat / international

ಅಮೆರಿಕದ ಸೈನಿಕರನ್ನು ಕೊಲ್ಲಲು ರಷ್ಯಾ ಸುಪಾರಿ ನೀಡುತ್ತಿದೆ ಎಂಬ ವರದಿ ಸುಳ್ಳು.. ಟ್ರಂಪ್ - ತಾಲಿಬಾನ್

ಚಂಡಮಾರುತ ಮತ್ತು ಕೋವಿಡ್​-19 ಕುರಿತು ಫ್ಲೊರಿಡಾದಲ್ಲಿ ನಡೆದ ದುಂಡು ಮೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಈ ವರದಿಯನ್ನ ನನ್ನ ಗಮನಕ್ಕೆ ತರಲಾಗಿಲ್ಲ..

Trump calls Russia bounties report another 'hoax'
ಡೊನಾಲ್ಡ್ ಟ್ರಂಪ್ - ಪುಟಿನ್​
author img

By

Published : Aug 1, 2020, 6:13 PM IST

ಫ್ಲೊರಿಡಾ : ಆಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸೈನಿಕರನ್ನು ಕೊಲ್ಲಲು ತಾಲಿಬಾನ್ ಉಗ್ರರಿಗೆ ರಷ್ಯಾ ಸುಪಾರಿ ನೀಡುತ್ತಿದೆ ಎಂಬ ವರದಿಯನ್ನು ನಾನು 'ಸುಳ್ಳು' ಎಂದು ಭಾವಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಚಂಡಮಾರುತ ಮತ್ತು ಕೋವಿಡ್​-19 ಕುರಿತು ಫ್ಲೊರಿಡಾದಲ್ಲಿ ನಡೆದ ದುಂಡು ಮೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಈ ವರದಿಯನ್ನ ನನ್ನ ಗಮನಕ್ಕೆ ತರಲಾಗಿಲ್ಲ. ಒಂದು ವೇಳೆ ಇದು ನಿಜವಾದರೆ ಇದರ ವಿರುದ್ಧ ನಾನೇದರೂ ಕ್ರಮ ಕೈಗೊಳ್ಳುತ್ತೇನೆ ಎಂದರು.

ರಷ್ಯಾ ಮತ್ತು ಚೀನಾ ಜೊತೆ ಈವರೆಗೆ ಯಾವೊಬ್ಬ ಅಮೆರಿಕ ಅಧ್ಯಕ್ಷರೂ ನನ್ನ ಹಾಗೆ ಕಠಿಣ ನಿಲುವನ್ನು ಹೊಂದಿಲ್ಲ ಎಂದು ಇದೇ ವೇಳೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.