ETV Bharat / international

ಆನ್‌ಲೈನ್‌ ಕ್ಲಾಸ್​​​ ಅಷ್ಟೇ​ ಆದ್ರೆ ವಿದೇಶಿ ಸ್ಟುಡೆಂಟ್ಸ್​​ ದೇಶ ತೊರೆಯಬೇಕು: ಯುಎಸ್​​ ಹೊಸ ಆದೇಶ

author img

By

Published : Jul 7, 2020, 12:56 PM IST

ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಮಾತ್ರ ನೀಡುವುದಾದರೆ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ದೇಶ ತೊರೆಯಬೇಕು ಎಂದು ಹೊಸ ನೀತಿ ಪ್ರಕಟಣೆ ತಿಳಿಸಿದೆ.

students
students

ನ್ಯೂಯಾರ್ಕ್: ಯುಎಸ್​ನಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಯುಎಸ್ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ಐಸಿಇ) ಹೊಸ ನೀತಿಯ ಪ್ರಕಟಣೆಯನ್ನು ಅರ್ಥೈಸಿಕೊಳ್ಳಲು ವಿಶ್ವವಿದ್ಯಾಲಯಗಳು ಪರದಾಡುತ್ತಿವೆ.

ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಮಾತ್ರ ನೀಡುವುದಾದರೆ ಯುಎಸ್​ನಲ್ಲಿರುವ ವಿದೇಶಿ ವಿದ್ಯಾರ್ಥಿಗಳು ದೇಶ ತೊರೆಯಬೇಕು ಅಥವಾ ಬೇರೆ ಕಾಲೇಜಿಗೆ ವರ್ಗಾವಣೆಯಾಗಬೇಕು ಎಂದು ಹೊಸ ನೀತಿ ಪ್ರಕಟಣೆ ತಿಳಿಸಿದೆ.

"ವಲಸೆ-ರಹಿತ ಎಫ್ -1 ಮತ್ತು ಎಂ -1 ವಿದ್ಯಾರ್ಥಿಗಳು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ ಶಾಲೆಗಳಿಗೆ ಹಾಜರಾಗುವುದರಿಂದ ಪೂರ್ಣ ಆನ್‌ಲೈನ್ ಕೋರ್ಸ್ ತೆಗೆದುಕೊಳ್ಳಲು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಳಿಯಬಹುದು" ಎಂದು ಹೇಳಿಕೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.