ETV Bharat / international

ಖ್ಯಾತ ಅಮೆರಿಕನ್ ಗಾಯಕಿ ಮಡೋನಾಗಿಲ್ವಂತೆ ಕೊರೊನಾ ಭಯ.. ಯಾಕಂದ್ರೇ,, - ಕ್ಯಾರೆಂಟೈನ್ ಡೈರೀಸ್

ಪರೀಕ್ಷೆಯಿಂದ ಪ್ರತಿಕಾಯಗಳಿರುವುದು ಖಾತ್ರಿಯಾಗಿದ್ದರೂ ಇದು ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ.

Madonna heaves a sigh of relief amid COVID-19 scare. Read why
ಖ್ಯಾತ ಅಮೇರಿಕನ್ ಗಾಯಕಿ ಮಡೋನಾಗಿಲ್ಲ ಕೊರೊನಾ ಭಯ....!! ಯಾಕಂತೀರಾ?
author img

By

Published : May 2, 2020, 1:57 PM IST

ವಾಷಿಂಗ್​ಟನ್​(ಅಮೆರಿಕ) : ಅಮೆರಿಕನ್ ಗಾಯಕಿ-ಗೀತರಚನೆಕಾರ್ತಿ ಮಡೋನಾ ತನ್ನ 'ಕ್ಯಾರೆಂಟೈನ್ ಡೈರೀಸ್' ಸರಣಿಯ ಇತ್ತೀಚಿನ ಆವೃತ್ತಿಯ ಮೂಲಕ ತನ್ನ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಆ್ಯಂಟಿಬಾಡೀಸ್(ಪ್ರತಿಕಾಯ) ಗಳಿವೆ ಎಂದು ಬಹಿರಂಗಪಡಿಸಿದರು.

61 ವರ್ಷದ ಗಾಯಕಿ ಮಡೋನಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿ ಐಜಿಟಿವಿಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ನನ್ನನ್ನು ಪರೀಕ್ಷೆಗೊಳಪಡಿಸಿದ್ದು, ನನ್ನ ದೇಹದಲ್ಲಿ ಪ್ರತಿಕಾಯಗಳಿವೆ ಎಂದು ತಿಳಿದು ಬಂದಿದೆ. ನಾನೀಗ ಫ್ರೀಬರ್ಡ್. ನಾಳೆಯಿಂದಲೇ ನಾನು ರೈಡ್​ ಹೋಗಲಿದ್ದೇನೆ. ಶುದ್ಧ ಗಾಳಿಯಲ್ಲಿ ಉಸಿರಾಡಲಿದ್ದೇನೆ​ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಮಡೋನಾ.

ಪರೀಕ್ಷೆಯಿಂದ ಪ್ರತಿಕಾಯಗಳಿರುವುದು ಖಾತ್ರಿಯಾಗಿದ್ದರೂ ಇದು ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ. ಆದರೂ ಈ ಸುದ್ದಿ ಗಾಯಕಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.