ಗಂಗಾವತಿ(ಕೊಪ್ಪಳ): ಮೂರು ಸಾವಿರಕ್ಕೂ ಅಧಿಕ ವರ್ಷದ ಇತಿಹಾಸವನ್ನು ಹೊಂದಿರುವ ಹಳೇ ಶಿಲಾಯುಗದ ಜನವಸತಿ ಪ್ರದೇಶವಾಗಿದ್ದ ಗಂಗಾವತಿ ತಾಲೂಕಿನ ಬೆಣಕಲ್ ಬಳಿ ಇರುವ ಮೋರೇರ್ ಬೆಟ್ಟ ಇದೀಗ ಮತ್ತೊಮ್ಮೆ ಸಾರ್ವಜನಿಕವಾಗಿ ಚರ್ಚೆಗೆ ಬಂದಿದೆ.
ಮೋರೇರ್ ಬೆಟ್ಟದ ಬಗ್ಗೆ ಗುಡ್ಡಗಾಡು ಸಂಗೀತ ಕಲಾವಿದ ಹನುಮನಹಳ್ಳಿಯ ಗಾಳಿ ದುರುಗಪ್ಪ ಎಂಬ ಕಲಾವಿದ ಸಂಗೀತ ಸಂಯೋಜಿಸಿ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾರಣಕ್ಕೆಂದು ಹೋಗುವ ಜನರಿಗೆ ಸಂಗೀತದ ರಸದೌತಣ ನೀಡುತ್ತಾರೆ.
ಇದನ್ನೂ ಓದಿ: RRR, ಕಾಶ್ಮೀರಿ ಫೈಲ್ಸ್ ಕಡೆಗಣನೆ: ಆಸ್ಕರ್ಗೆ ಆಯ್ಕೆಯಾದ 'ಚೆಲೋ ಶೋ' ಸಿನಿಮಾ