ETV Bharat / city

ಮೈಸೂರಿನಲ್ಲಿ ಮನೆ ಬಾಗಿಲಿಗೆ ತಲುಪಲಿದೆ ಆಕ್ಸಿಜನ್: ಯಶ್​ಟೆಲ್​​ ಸಂಸ್ಥೆಯಿಂದ ಉಚಿತ ಸೇವೆ

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಯಶ್​ಟೆಲ್ ಸಮೂಹ ಸಂಸ್ಥೆ ಮೈಸೂರಿನಲ್ಲಿ ಹೋಂ ಐಸೋಲೇಷನ್​ನಲ್ಲಿರುವ ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ಆಕ್ಸಿಜನ್ ಒದಗಿಸುವ ಕಾರ್ಯಕ್ಕೆ ಮುಂದಾಗಿದೆ.

mysore
ಮೈಸೂರಿನಲ್ಲಿ ಮನೆ ಬಾಗಿಲಿಗೆ ತಲುಪಲಿದೆ ಆಕ್ಸಿಜನ್
author img

By

Published : May 18, 2021, 10:57 AM IST

ಮೈಸೂರು: ಹೋಂ ಐಸೋಲೇಷನ್​ನಲ್ಲಿರುವ ಕೊರೊನಾ ಸೋಂಕಿತರಿಗೆ ವಿ ಕೇಸ್ ಸಂಸ್ಥೆ ಸಹಯೋಗದೊಂದಿಗೆ ಯಶ್​ಟೆಲ್​ ಸಮೂಹ ಸಂಸ್ಥೆ ಉಚಿತ ಆಕ್ಸಿಜನ್ ಸೇವೆ ನೀಡಲು ಮುಂದಾಗಿದೆ.

ಮೈಸೂರಿನಲ್ಲಿ ಮನೆ ಬಾಗಿಲಿಗೆ ತಲುಪಲಿದೆ ಆಕ್ಸಿಜನ್

ಕೊರೊನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇಡೀ ದೇಶವನ್ನೆ ಕಾಡಿದ್ದು, ರಾಜ್ಯದಲ್ಲೂ ಆಕ್ಸಿಜನ್ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಯಶ್​ಟೆಲ್ ಸಮೂಹ ಸಂಸ್ಥೆ ಮೈಸೂರಿನಲ್ಲಿ ಹೋಂ ಐಸೋಲೇಷನ್​ನಲ್ಲಿರುವ ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ಆಕ್ಸಿಜನ್ ಒದಗಿಸುವ ಕಾರ್ಯಕ್ಕೆ ಮುಂದಾಗಿದೆ. ಈ ಕಾರ್ಯಕ್ರಮಕ್ಕೆ ಶಾಸಕ ಎಲ್.ನಾಗೇಂದ್ರ ಹಾಗೂ ಡಿಸಿಪಿ ಡಾ‌.ಎ.ಎನ್.ಪ್ರಕಾಶ್ ಗೌಡ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಕ್ಲಾಸ್​ನಲ್ಲಿ ಮ್ಯೂಸಿಕ್ ಪ್ಲೇ ಮಾಡಿ ವಿದ್ಯಾರ್ಥಿಗಳಿಂದ ಕೀಟಲೆ: ಉಪನ್ಯಾಸಕರಿಗೆ ಕಿರಿಕಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.