ETV Bharat / city

ಒಂದೇ ಬಾರಿ ನಾಲ್ಕು ಹುಲಿಗಳ ದರ್ಶನ...ವಿಕೆಂಡ್​​ನಲ್ಲಿ ಸಫಾರಿ ಪ್ರಿಯರು ಫುಲ್ ಖುಷ್ - ಮೈಸೂರು ಸುದ್ದಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ‌ ಸಫಾರಿ ವಲಯದಲ್ಲಿ ಒಂದೇ ಬಾರಿ ನಾಲ್ಕು ಹುಲಿಗಳು ಕಾಣಿಸಿಕೊಂಡಿದ್ದು,ಸಫಾರಿ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿಸಿವೆ.

ಒಂದೇ ಬಾರಿ ನಾಲ್ಕು ಹುಲಿಗಳ ದರ್ಶನ...ವಿಕೆಂಡ್​​ನಲ್ಲಿ ಸಫಾರಿ ಪ್ರಿಯರು ಫುಲ್ ಖುಷ್
author img

By

Published : Oct 14, 2019, 2:09 PM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ‌ ಸಫಾರಿ ವಲಯದಲ್ಲಿ ಒಂದೇ ಬಾರಿ ನಾಲ್ಕು ಹುಲಿಗಳು ಕಾಣಿಸಿಕೊಂಡಿದ್ದು, ಸಫಾರಿ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿಸಿವೆ.

ಒಂದೇ ಬಾರಿ ನಾಲ್ಕು ಹುಲಿಗಳ ದರ್ಶನ...ವಿಕೆಂಡ್​​ನಲ್ಲಿ ಸಫಾರಿ ಪ್ರಿಯರು ಫುಲ್ ಖುಷ್

ಹೌದು, ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ದಮ್ಮನಕಟ್ಟೆ, ವೀರನಹೊಸಹಳ್ಳಿ, ನಾಣಚ್ಚಿ ಈ ಮೂರು ಕಡೆ ಸಫಾರಿ ವಲಯಗಳಿವೆ. ಆದರೆ, ಈ ಸಫಾರಿ ವಲಯಗಳಲ್ಲಿ ಗುಂಪು ಗುಂಪುಗಳಾಗಿ ಹುಲಿಗಳು ಕಾಣಿಸಿಕೊಳ್ಳುವುದೇ ತೀರ ಅಪರೂಪ. ಕೆಲ ದಿನಗಳ ಹಿಂದೆಯಷ್ಟೇ ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿದ್ದವು.

ಇದೀಗ ಮತ್ತೆ ಕಬಿನಿ ಹಿನ್ನೀರು ಪ್ರದೇಶದಲ್ಲಿ ನಾಲ್ಕು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿದ್ದು, ವಿಕೆಂಡ್​​ನಲ್ಲಿ ಸಫಾರಿ ಪ್ರಿಯರಿಗೆ ಸಂತಸವನ್ನುಂಟುಮಾಡಿವೆ.

Intro:ಹುಲಿBody:ಮೈಸೂರು: ವಿಕೆಂಡ್ ನಲ್ಲಿ ಪ್ರವಾಸಿಗರ ಮುಖದಲ್ಲಿ ಸಂತಸ ಅರಳುವಂತೆ ಮಾಡಿದ ಹುಲಿಗಳು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರು ಸಫಾರಿ ವಲಯದಲ್ಲಿ ಒಟ್ಟಿಗೆ ನಾಲ್ಕು ಹುಲಿಗಳ ದರ್ಶನ.
ಕೆಲ ದಿನಗಳ ಹಿಂದಷ್ಟೆ ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿದ್ದ ಬೆನ್ನೆಲೆ.
ಮತ್ತೆ ಹಿನ್ನೀರಿನ‌ ಸಫಾರಿವಲಯದಲ್ಲಿ ನಾಲ್ಕು ಹುಲಿ ಕಾಣಿಸಿಕೊಂಡಿವೆ.Conclusion:ಹುಲಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.