ETV Bharat / city

ಲೋಕ ಚುನಾವಣೆ ಹಿನ್ನೆಲೆ... ಮೈಸೂರಿನಲ್ಲಿ ಅಕ್ರಮ ತಡೆಗೆ 12 ಸ್ಥಿರ ಕಣ್ಗಾವಲು ತಂಡ - surveillance team

ಮೈಸೂರು ನೀತಿ ಸಂಹಿತೆ ನಿರ್ವಹಣೆ ನೋಡಲ್ ಅಧಿಕಾರಿಯಾದ ಶಿಲ್ಪಾನಾಗ್ ರವರು ಚೆಕ್ ಪೋಸ್ಟ್ ಗಳ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದ್ದಾರೆ.

ಸ್ಥಿರ ಕಣ್ಗಾವಲು
author img

By

Published : Mar 16, 2019, 8:02 AM IST

ಮೈಸೂರು: ಲೋಕಸಭೆ ಚುನಾವಣೆ 2019 ರ ಹಿನ್ನೆಲೆ ಚುನಾವಣೆ ಅಕ್ರಮಗಳ ತಡೆಗೆ ನಗರದಲ್ಲಿ 12 ಸ್ಥಿರ ಕಣ್ಗಾವಲು ತಂಡ ಕಾರ್ಯಾಚರಣೆಗಿಳಿದಿದೆ.

ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಅಕ್ರಮಗಳ ತಡೆಗೆ ಹೊರ ಊರುಗಳಿಂದ ಮೈಸೂರು ನಗರಕ್ಕೆ ಸೇರುವ ನಂಜನಗೂಡು ರಸ್ತೆ , ಹೆಚ್.ಡಿ. ಕೋಟೆ ರಸ್ತೆ ,ಬೋಗಾದಿ ರಸ್ತೆ ,ಟಿ. ನರಸೀಪುರ ರಸ್ತೆ ,ಬನ್ನೂರು ರಸ್ತೆ,ಮಹದೇವಪುರ ರಸ್ತೆ, ಬೆಂಗಳೂರು ರಸ್ತೆ,ಕೆ.ಆರ್.ಎಸ್. ರಸ್ತೆ, ಹುಣಸೂರು ರಸ್ತೆ , ಬೆಮೆಲ್ ರಸ್ತೆ,ಕಳಸ್ತವಾಡಿ, ರಾಯಲ್ ಇನ್ ಜಂಕ್ಷನ್‌ಗಳಲ್ಲಿ ಸ್ಥಿರ ಕಣ್ಗಾವಲು ತಂಡ (ಚೆಕ್ ಪೋಸ್ಟ್) ಗಳನ್ನು ಪ್ರಾರಂಭಿಸಲಾಗಿದೆ.

ಈ ತಂಡವು 24 ಗಂಟೆಯೂ 03 ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದು,ಇದಕ್ಕಾಗಿ ಜಿಲ್ಲಾಧಿಕಾರಿಯವರಿಂದ 36 ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಟೀಮ್‌ಗೆ ಮೈಸೂರು ನಗರ ಪೊಲೀಸ್ ಘಟಕದಿಂದ ಪ್ರತಿ ಪಾಳಿಗೆ ಒಬ್ಬರು ಎಎಸ್‌ಐ ಮತ್ತು ಓರ್ವ ಪೇದೆಯಂತೆ ಒಟ್ಟು 36 ಎಎಸ್‌ಐ ಮತ್ತು 36 ಪೇದೆಗಳನ್ನು ನೇಮಕ ಮಾಡಲಾಗಿದೆ. ತಂಡದ ಅಧಿಕಾರಿಗಳು ಮೈಸೂರು ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳನ್ನು ಕೂಲಂಕುಷವಾಗಿ ಚೆಕ್ ಮಾಡುವ ಮೂಲಕಅಕ್ರಮ ನಗದು ಸಾಗಾಣಿಗೆ ಮತ್ತು ಇತರೇ ಚುನಾವಣಾ ಪರಿಕರಗಳ ಅಕ್ರಮ ಸಾಗಾಣಿಕೆಗೆ ಬ್ರೇಕ್​ ಹಾಕಲಿದ್ದಾರೆ. ಒಂದು ವೇಳೆ ಅಕ್ರಮಗಳು ಕಂಡು ಬಂದಲ್ಲಿ ಕಾನೂನಿನ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಡಿಸಿಪಿ ಎಂ.ಮುತ್ತುರಾಜು ಹಾಗೂ ಮಾಡಲ್ ಚುನಾವಣಾ ಮಾದರಿ ನೀತಿ ಸಂಹಿತೆ ನಿರ್ವಹಣೆ ನೋಡಲ್ ಅಧಿಕಾರಿಯಾದ ಶಿಲ್ಪಾನಾಗ್ ರವರು ಚೆಕ್ ಪೋಸ್ಟ್ಗಳ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದ್ದಾರೆ.

ಮೈಸೂರು: ಲೋಕಸಭೆ ಚುನಾವಣೆ ೨೦೧೯ರ ಹಿನ್ನೆಲೆಚುನಾವಣೆ ಅಕ್ರಮಗಳ ತಡೆಗೆ ನಗರದಲ್ಲಿ ೧೨ ಸ್ಥಿರ ಕಣ್ಗಾವಲು ತಂಡ ಶುಕ್ರವಾರದಿಂದ ಕಾರ್ಯಾಚರಣೆಗಿಳಿದಿದೆ
ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಮತ್ತು ಅಕ್ರಮಗಳ ತಡೆಗೆ ಹೊರ ಊರುಗಳಿಂದ ಮೈಸೂರು ನಗರಕ್ಕೆ ಸೇರುವ ೧ನಂಜನಗೂಡು ರಸ್ತೆ , ಹೆಚ್.ಡಿ. ಕೋಟೆ ರಸ್ತೆ ,ಬೋಗಾದಿ ರಸ್ತೆ ,ಟಿ. ನರಸೀಪುರ ರಸ್ತೆ  ,ಬನ್ನೂರು ರಸ್ತೆ,ಮಹದೇವಪುರ ರಸ್ತೆ, ಬೆಂಗಳೂರು ರಸ್ತೆ,ಕೆ.ಆರ್.ಎಸ್. ರಸ್ತೆ, ಹುಣಸೂರು ರಸ್ತೆ , ಬೆಮೆಲ್ ರಸ್ತೆ    ,ಕಳಸ್ತವಾಡಿ, ರಾಯಲ್ ಇನ್ ಜಂಕ್ಷನ್ಗಳಲ್ಲಿ ಸ್ಥಿರ ಕಣ್ಗಾವಲು ತಂಡ (ಚೆಕ್ ಪೋಸ್ಟ್) ಗಳನ್ನು ಪ್ರಾರಂಭಿಸಲಾಗಿದೆ.  

ತಂಡವು ೨೪ ಗಂಟೆಯೂ ೦೩ ಪಾಳಿಯಲ್ಲಿ  ಕಾರ್ಯ ನಿರ್ವಹಿಸಲಿದ್ದು, ಜಿಲ್ಲಾಧಿಕಾರಿಯವರಿಂದ  ೩೬ ಅಧಿಕಾರಿಗಳನ್ನು ನೇಮಿಸಲಾಗಿದೆ. ಟೀಮ್ಗೆ ಮೈಸೂರು ನಗರ ಪೊಲೀಸ್ ಘಟಕದಿಂದ ಪ್ರತಿ ಪಾಳಿಗೆ ಎಎಸ್ ಮತ್ತು ಓರ್ವ ಪೇದೆಯಂತೆ ಒಟ್ಟು ೩೬ ಎಎಸ್ ಮತ್ತು ೩೬ ಪೇದೆಗಳನ್ನು ಗಳನ್ನು ನೇಮಕ ಮಾಡಲಾಗಿದೆ.  
ತಂಡದ ಅಧಿಕಾರಿಗಳು ಮೈಸೂರು ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳನ್ನು ಕೂಲಂಕಷವಾಗಿ ಚೆಕ್ ಮಾಡುವ ಮೂಲಕ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ನಗದು ಸಾಗಾಣಿಗೆ ಮತ್ತು ಇತರೇ ಚುನಾವಣಾ ಪರಿಕರಗಳ ಅಕ್ರಮ ಸಾಗಾಣಿಕೆಯನ್ನು ಪರಿಶೀಲಿಸುತ್ತಿದ್ದು, ಅಕ್ರಮಗಳು ಕಂಡು ಬಂದಲ್ಲಿ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ
ಡಿಸಿಪಿ ಎಂ.ಮುತ್ತುರಾಜು ಹಾಗೂ ಮಾಡಲ್ ಚುನಾವಣಾ ಮಾದರಿ ನೀತಿ ಸಂಹಿತೆ ನಿರ್ವಹಣೆ ನೋಡಲ್ ಅಧಿಕಾರಿಯಾದ ಶಿಲ್ಪಾನಾಗ್ ರವರು (ಚೆಕ್ ಪೋಸ್ಟ್) ಗಳ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದ್ದು, ಪರಿಶೀಲನೆ ವೇಳೆ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳನ್ನು ಸಹ ಪರಿಶೀಲಿನೆ ನಡೆಸಿದರು.  

ETV Bharat Logo

Copyright © 2024 Ushodaya Enterprises Pvt. Ltd., All Rights Reserved.