ETV Bharat / city

ಮಂಗಳೂರಲ್ಲಿ ಯುವತಿಗೆ ಚೂರಿ ಇರಿದು ತಾನೂ ಕುತ್ತಿಗೆ ಕೊಯ್ದುಕೊಂಡ ಯುವಕ! - undefined

ಯುವತಿಗೆ ಚೂರಿ ಇರಿದು ಯುವಕನೊಬ್ಬ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡ ಘಟನೆ ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿ ನಡೆದಿದೆ. ಈ ದುರಂತ ಘಟನೆಯ ಭಯಾನಕ ವಿಡಿಯೋವೊಂದು ವೈರಲ್​ ಆಗಿದೆ.

ಯುವತಿಗೆ ಚೂರಿ ಇರಿದು ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡ ಯುವಕ
author img

By

Published : Jun 28, 2019, 8:51 PM IST

Updated : Jun 29, 2019, 12:38 PM IST

ಮಂಗಳೂರು: ಯುವತಿಗೆ ಚೂರಿ ಇರಿದು ಯುವಕನೊಬ್ಬ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡ ಘಟನೆ ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿ ನಡೆದಿದೆ.

ಬಗಂಬಿಲದಲ್ಲಿ ‌ ಯುವತಿಯೊಬ್ಬಳಿಗೆ ಚೂರಿಯಿಂದ ಇರಿದು, ಸುಶಾಂತ್ (22) ತನ್ನ ಕುತ್ತಿಗೆಗೆ ಅದೇ ಚೂರಿಯಿಂದ ಇರಿದುಕೊಂಡಿದ್ದಾನೆ.

ಯುವತಿಗೆ ಚೂರಿ ಇರಿದು ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡ ಯುವಕ

ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮ ವೈಫಲ್ಯದಿಂದ ಈ ಘಟನೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ದುರಂತ ಘಟನೆಯ ಭಯಾನಕ ವಿಡಿಯೋವೊಂದು ವೈರಲ್​ ಆಗಿದೆ.

Intro:ಮಂಗಳೂರು; ಯುವತಿಗೆ ಇರಿದು ಯುವಕನೊಬ್ಬ ತನ್ನ ಕುತ್ತಿಗೆ ಕೊಯ್ದುಕೊಂಡ ಘಟನೆ ಮಂಗಳೂರಿನ ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿ ನಡೆದಿದೆ.Body:
ಬಗಂಬಿಲದಲ್ಲಿ ‌ದೀಕ್ಷಾ (20) ಎಂಬ ಯುವತಿಗೆ ಚೂರಿಯಿಂದ ಇರಿದು ಸುಶಾಂತ್ (22) ತನ್ನ ಕುತ್ತಿಗೆಗೆ ಅದೇ ಚೂರಿಯಿಂದ ಇರಿದುಕೊಂಡಿದ್ದಾನೆ. ಇಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫ್ರೇಮ ವೈಫಲ್ಯದಿಂದ ಈ ಘಟನೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Reporter- vinodpudu
Conclusion:
Last Updated : Jun 29, 2019, 12:38 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.