ETV Bharat / city

ಕೂದಲೆಳೆ ಅಂತರದಲ್ಲಿ ಟೋಲ್ ಸಿಬ್ಬಂದಿ ಬಚಾವ್ : ಭಯಾನಕ video

author img

By

Published : Jul 31, 2021, 7:03 PM IST

ದೇವನಹಳ್ಳಿಯ ಸಾದಹಳ್ಳಿ ಟೋಲ್​​ನಲ್ಲಿ ಅತೀ ವೇಗದಲ್ಲಿ ಬಂದ ಟ್ರಕ್​​ನಿಂದ ಟೋಲ್ ಸಿಬ್ಬಂದಿಯೋರ್ವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ..

bangalore
ಕೂದಲೆಳೆ ಅಂತರದಲ್ಲಿ ಟೋಲ್ ಸಿಬ್ಬಂದಿ ಬಚಾವ್

ದೇವನಹಳ್ಳಿ/ಬೆಂಗಳೂರು : ಏರ್​​ಪೋರ್ಟ್ ಟೋಲ್​​ನಲ್ಲಿ ಯಮ ವೇಗದಲ್ಲಿ ಬಂದ ಟ್ರಕ್​​ನಿಂದ ಟೋಲ್ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಬಚಾವ್​ ಆಗಿದ್ದಾರೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೂದಲೆಳೆ ಅಂತರದಲ್ಲಿ ಟೋಲ್ ಸಿಬ್ಬಂದಿ ಬಚಾವ್ : ವಿಡಿಯೋ

ನಿನ್ನೆ (ಶುಕ್ರವಾರ) ಮಧ್ಯಾಹ್ನ ದೇವನಹಳ್ಳಿಯ ಸಾದಹಳ್ಳಿ ಟೋಲ್ ಬಳಿ ಈ ಘಟನೆ ನಡೆದಿದೆ. ಕಂಠ ಪೂರ್ತಿ ಕುಡಿದ ಚಾಲಕನೊಬ್ಬ ಬೃಹತ್ ಟ್ರಕ್ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಟೋಲ್​​ನಲ್ಲಿ ಅತಿ ವೇಗವಾಗಿ ಟ್ರಕ್ ಚಲಿಸುತ್ತಿದ್ದು, ಟ್ರಕ್ ನಿಲ್ಲಿಸುವಂತೆ ಟೋಲ್ ಸಿಬ್ಬಂದಿ ಸೂಚನೆ ನೀಡುತ್ತಿದ್ದರೂ ಚಾಲಕ ಯಾವುದಕ್ಕೂ ಕೇರ್ ಮಾಡದೆ ನುಗ್ಗಿದ್ದಾನೆ. ಚಾಲಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಟ್ರಕ್​​ ಚಾಲಕನ ಪತ್ತೆ ಕಾರ್ಯ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.