ETV Bharat / city

ಉತ್ತರ ಕರ್ನಾಟಕದ  ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ 'ರಾಜಕುಮಾರ' - Power star Punith Rajkumar to help Uttara Karnataka flood victims

ಉತ್ತರದ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಮುಂದಾಗುವಂತೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಜನರಲ್ಲಿ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ನೆರವಿಗೆ ನಿಂತ ಪುನೀತ್​ ರಾಜ್​ಕುಮಾರ್
author img

By

Published : Aug 9, 2019, 12:43 PM IST

ಬೆಂಗಳೂರು: ಭೀಕರ ಪ್ರವಾಹಕ್ಕೆ ತತ್ತರಿಸಿರುವ ಉತ್ತರದ ಕರ್ನಾಟಕದ ಜನರ ನೆರವಿಗೆ ಕನ್ನಡ ಚಿತ್ರರಂಗದ ಬಹುತೇಕ ನಟರು ನಿಂತಿದ್ದು, ಇದೀಗ ನೊಂದವರ ಕಣ್ಣೀರೊರೆಸಲು ದೊಡ್ಮನೆ ರಾಜಕುಮಾರ ಮುಂದಾಗಿದ್ದಾರೆ.

ಉತ್ತರ ಕರ್ನಾಟಕದ ನೆರವಿಗೆ ನಿಂತ ಪುನೀತ್​ ರಾಜ್​ಕುಮಾರ್

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಉತ್ತರ ಕರ್ನಾಟಕದ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಮಳೆ ಅಪಾರ ಹಾನಿಯುಂಟು ಮಾಡಿದೆ. ಈಗ ನಾವೆಲ್ಲ ಸೇರಿ ಅವರಿಗೆ ಸ್ಪಂದಿಸಬೇಕಿದೆ. ನಾನು ಹಾಗೂ ನನ್ನ ಸಂಸ್ಥೆ ನಮ್ಮ ಕೈಲಾದಷ್ಟು ಕೆಲಸ ಮಾಡ್ತಿದ್ದೀವಿ. ಅದೇ ರೀತಿ ನೀವೂ ಸಹ ನಿಮ್ಮ ಸುತ್ತಮುತ್ತ ಇರುವಂತಹ ಸೇವಾಕೇಂದ್ರಗಳಿಗೆ ಹೋಗಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಅಪ್ಪು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Intro:ಉತ್ತರ ಕರ್ನಾಟಕದ ನೆರವಿಗೆ ನಿಂತ ರಾಜಕುಮಾರ..!!!

ಉತ್ತರ ಕರ್ನಾಟಕದ ಜನ ಮಳೆರಾಯನ ಮುನಿಸಿಗೆ ನೊಂದು ಬೆಂದು ಹೋಗಿದ್ದಾರೆ. ಭೀಕರ ಮಳೆಗೆ ತತ್ತರಿಸಿರುವ ಉತ್ತರದ ಕರ್ನಾಟಕದ ಜನರ ನೆರವಿಗೆ ಕನ್ನಡ ಚಿತ್ರರಂಗದ ಬಹುತೇಕನಟರುನೆರವಿಗೆನಿಂತಿದ್ದಾರೆ.
ಈಗ ನೋಂದ ನಮ್ಮವರ ಕಣ್ಣೀರೊರೆಸಲು ದೊಡ್ಮನೆ ರಾಜಕುಮಾರ ರೆಡಿಯಾಗಿದ್ದಾರೆ.Body:ಎಸ್ ಉತ್ತರ ಕರ್ನಾಟಕದ ನೆರವಿಗೆ ಪವರ್ ಸ್ಟಾರ್ ಪುನೀತ್ಚರಾಜ್ ಕುಮಾರ್ ನಿಂತಿದ್ದಾರೆ.ಅಲ್ಲದೆ ಅವರ ಅಭಿಮಾನಿಗಳಿಗೆ ಉತ್ತರ ಕರ್ನಾಟಕದ ಜನರವಕಷ್ಟಕ್ಕೆ ಸ್ಪಂದಿಸುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.ಉತ್ತರ ಕರ್ನಾಟಕದಲ್ಲಿ ಮಳೆ ಅಪಾರಹಾನಿಯುಂಟು ಮಾಡಿದೆ.
ಈಗ ನಾವೆಲ್ಲ ಸೇರಿ ಅವರಿಗೆ ಸ್ಪಂದಿಸಬೇಕಿದೆ,ನಾನುನನ್ನ
ಸಂಸ್ಥೆ ನಮ್ಮ ಕೈಲಾದಷ್ಟು ಕೆಲಸ ಮಾಡ್ತಿದ್ದೀವಿ.ಅದೇ ರೀತಿ ನೀವು ಸಹ ನಿಮ್ಮ ಸುತ್ತ ಮುತ್ತ ಇರುವಂತಹ ಸೇವಾಕೇಂದ್ರಗಳಿಗೆ ಹೋಗಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಅಪ್ಪು ಅಭಿಮಾನಿಗಳಿಗೆ ಮನವಿ ಮಾಡಿದ್ದರೆ..

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.