ಬೆಂಗಳೂರು: ಮೋದಿ ಬೇಜವಾಬ್ದಾರಿ ಪ್ರಧಾನಿ ಹಾಗೂ ಬಿಎಸ್ವೈ ದುರ್ಬಲ ಸಿಎಂ ಎಂದು ಟ್ವೀಟ್ ಮೂಲಕ ಜೆಡಿಎಸ್ ಕಿಡಿಕಾರಿದೆ.
![Modi irresponsible prime minister, BSY weak CM: JDS criticism by tweet](https://etvbharatimages.akamaized.net/etvbharat/prod-images/4490272_thumbn.jpg)
ರಾಜ್ಯ ಭೀಕರ ಪ್ರವಾಹಕ್ಕೆ ಸಿಲುಕಿ ತತ್ತರಿಸಿದರೂ ಸಹ, ಯಾವುದೇ ಸಹಾಯ ಮಾಡದೆ ನಿರ್ಲಕ್ಷ್ಯ ತೋರಿದ ನರೇಂದ್ರ ಮೋದಿಯಂತಹ ಬೇಜಾವಾಬ್ದಾರಿ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿಲ್ಲ ಎಂದು ಜೆಡಿಎಸ್ ಜರಿದಿದೆ.
ಸ್ವಪಕ್ಷದ ಪ್ರಧಾನಿಯನ್ನು ಭೇಟಿಯಾಗಲು ಹೆಣಗಾಡುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರಷ್ಟು ದುರ್ಬಲ ಮುಖ್ಯಮಂತ್ರಿಯನ್ನು ಸಹ ರಾಜ್ಯ ಹಿಂದೆಂದೂ ಕಂಡಿಲ್ಲ ಎಂದು ಜೆಡಿಎಸ್ ಟ್ವೀಟಾಸ್ತ್ರ ಹರಿಬಿಟ್ಟಿದೆ.