ETV Bharat / city

ಮಂಗಳೂರು ಗಲಭೆ: ಈಗಲಾದರೂ ದೂರುವ ಕೆಲಸ ಬಿಡಿ.. ಪ್ರತಿಪಕ್ಷಗಳಿಗೆ ವಿಜಯೇಂದ್ರ ಕರೆ - ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ

ಸಿಸಿಟಿವಿ ದೃಶ್ಯಾವಳಿಯಲ್ಲಿ ಸಮಾಜಘಾತಕ‌ ಶಕ್ತಿಗಳು ಪ್ರತಿಭಟನೆಯನ್ನ ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದ್ದು, ಸತ್ಯಾಂಶ ಹೊರಬರಲಿದೆ. ಇನ್ನಾದರೂ ಸರ್ಕಾರವನ್ನು ದೂರುವ ಬದಲು ಶಾಂತಿ ಕಾಪಾಡಲು ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

KN_BNG_03_BY_VIJAYENDRA_REACTION_SCRIPT_9021933
ಸಿಸಿಟಿವಿಯಲ್ಲಿ ಮಂಗಳೂರು ಗಲಭೆ ಬಹಿರಂಗ, ಇನ್ನೂದರೂ ಸರ್ಕಾರವನ್ನು ದೂರುವ ಕೆಲಸ ನಿಲ್ಲಿಸಿ: ಬಿ.ವೈ ವಿಜಯೇಂದ್ರ ವಾಗ್ದಾಳಿ
author img

By

Published : Dec 24, 2019, 4:59 PM IST

Updated : Dec 24, 2019, 6:38 PM IST

ಬೆಂಗಳೂರು: ಸಿಸಿಟಿವಿ ದೃಶ್ಯಾವಳಿಯಲ್ಲಿ ಸಮಾಜಘಾತಕ‌ ಶಕ್ತಿಗಳು ಪ್ರತಿಭಟನೆ ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದ್ದು, ಸತ್ಯಾಂಶ ಹೊರಬರಲಿದೆ. ಇನ್ನಾದರೂ ಸರ್ಕಾರವನ್ನು ದೂರುವ ಬದಲು ಶಾಂತಿ ಕಾಪಾಡಲು ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಸಿಸಿಟಿವಿಯಲ್ಲಿ ಮಂಗಳೂರು ಗಲಭೆ ಬಹಿರಂಗ, ಇನ್ನೂದರೂ ಸರ್ಕಾರವನ್ನು ದೂರುವ ಕೆಲಸ ನಿಲ್ಲಿಸಿ: ಬಿ.ವೈ ವಿಜಯೇಂದ್ರ ವಾಗ್ದಾಳಿ

ಮಂಗಳೂರು ಘಟನೆಗೆ ಪ್ರತಿ ಪಕ್ಷಗಳು, ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ದೂರುವ ಕೆಲಸ ಮಾಡಿದ್ದಾರೆ. ಆದರೆ, ಇವತ್ತಿನ ವೀಡಿಯೋ ನೋಡಿದರೆ ಸ್ಪಷ್ಟವಾಗಿ ಗೊತ್ತಾಗಲಿದೆ, ಸಿಸಿಟಿವಿಯ ದಿಕ್ಕು ಬದಲಿಸಿದ್ದು, ಆಟೋದಲ್ಲಿ ಕಲ್ಲಿನ‌ ರಾಶಿ ತಂದು ಹಾಕುವುದು, ಪ್ರತಿಭಟನೆ ದುರುಪಯೋಗ ಪಡಿಸಕೊಂಡು ಸಮಾಜಘಾತಕ‌ ಶಕ್ತಿಗಳು ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಇದು‌ ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದರು.

ಪೌರತ್ವ ಕಾಯಿದೆಯಿಂದ ಯಾವುದೇ ಧರ್ಮದ ಪ್ರಜೆಗೆ ಅನ್ಯಾಯವಾಗಲ್ಲ, ವಿರೋಧ ಪಕ್ಷ - ಬುದ್ದಿ ಜೀವಿಗಳು ದುರುಪಯೋಗೊಡಿಸಿಕೊಂಡು ಅಲ್ಪಸಂಖ್ಯಾತರಿಗೆ, ದಲಿತರಿಗೆ ಅನ್ಯಾಯ ಎಂದು ಗಲಾಟೆ ಮಾಡುತ್ತಿರುವುದು ಶೋಭೆ ತರುವುದಿಲ್ಲ. ಇನ್ನೂದರೂ ಅರ್ಥ ಮಾಡಿಕೊಂಡು ಸಹಕಾರ ನೀಡಲಿ ಎಂದು ಮನವಿ ಮಾಡಿದರು.

ತನಿಖೆ ಮೂಲಕ ಗಲಭೆ ಕೋರರು ಹೊರ ರಾಜ್ಯದಿಂದ ಬಂದವರೋ ಅಥವಾ ಇಲ್ಲಿಯವರೇ ಎನ್ನುವ ಸತ್ಯಾಂಶ ಮುಂದಿನ ದಿನಗಳಲ್ಲಿ ಹೊರಬರಲಿದೆ ಎಂದರು.

Intro:

ಬೆಂಗಳೂರು: ಸಿಸಿಟಿವಿ ದೃಶ್ಯಾವಳಿಯಲ್ಲಿ ಸಮಾಜಘಾತಕ‌ ಶಕ್ತಿಗಳು ಪ್ರತಿಭಟನೆ ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದ್ದು,ಮಂಗಳೂರು ಗಲಭೆ ಹೇಗಾಯಿತು, ಅದರ ಹಿಂದೆ ಯಾರಿದ್ದಾರೆ ಎಂದು ತನಿಖೆ ನಂತರ ಬಯಲಾಗಲಿದೆ,ಸತ್ಯಾಂಶ ಹೊರಬರಲಿದೆ ಇನ್ನಾದರೂ ಸರ್ಕಾರವನ್ನು ದೂರುವ ಬದಲು ಶಾಂತಿ ಕಾಪಾಡಲು ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಂಗಳೂರು ಘಟನೆಗೆ ವಿರೋಧ ಪಕ್ಷಗಳು, ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ದೂರುವ ಕೆಲಸ ಮಾಡಿದವು ಆದರೆ ಇವತ್ತಿನ ವೀಡಿಯೋ ನೋಡಿದರೆ ಸ್ಪಷ್ಟವಾಗಿ ಗೊತ್ತಾಗಲಿದೆ,ಸಿಸಿಟಿವಿಯ ದಿಕ್ಕು ಬದಲಿಸಿದ್ದು, ಆಟೋದಲ್ಲಿ ಕಲ್ಲಿನ‌ ರಾಶಿ ತಂದು ಹಾಕುವುದು, ಪ್ರತಿಭಟನೆ ದುರುಪಯೋಗಪಡಿಸಕೊಂಡು ಸಮಾಜಘಾತಕ‌ಶಕ್ತಿಗಳು ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಇದು‌ ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದರು.

ರಕ್ಷಣೆ ನೀಡುವ ಪೊಲೀಸರ ಮೇಲೆ ಕಲ್ಲು ತೂರಿದ ಸಮಾಜಘಾತಕ ಶಕ್ತಿಗಳ ಕೃತ್ಯ ಖಂಡನೀಯ ಅಂದಿನ ಗಲಾಟೆಯಲ್ಲಿ ಇಬ್ಬರು ಮೃತಪಟ್ಟರು,ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಪರಿಸ್ಥಿತಿ ದುರುಪಯೋಗೊಡಿಸಿಕೊಂಡು ಅಶಾಂತಿ ಸೃಷ್ಟಿಗೆ ಯತ್ನಿಸಿದ್ದು ಖಂಡನೀಯ ಎಂದರು.

ಇನ್ನಾದರೂ ರಾಜ್ಯ ಸರ್ಕಾರ ಹಾಗು ಪೊಲೀಸ್ ಇಲಾಖೆ ಟೀಕೆ ಮಾಡುವ ವಿರೋಧ ಪಕ್ಷದವರು, ಪರಿಸ್ಥಿತಿ ಅರ್ಥ ಮಾಡಿಕೊಂಡು ಶಾಂತಿ ನೆಲೆಸಲು ಸಹಕಾರ ನೀಡಬೇಕು,ಪೌರತ್ವ ಕಾಯಿದೆಯಿಂದ ಯಾವುದೇ ಧರ್ಮದ ಪ್ರಜೆಗೆ ಅನ್ಯಾಯವಾಗಲ್ಲ, ಕೇವಲ ನೆರೆ ರಾಷ್ಟ್ರದ ತೊಂದರೆಗೊಳಗಾಗಿ ಇಲ್ಲಿಗೆ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಎಂದಿದ್ದಾರೆ, ವಿರೋಧ ಪಕ್ಷ, ಬುದ್ದಿ ಜೀವಿಗಳು ದುರುಪಯೋಗೊಡಿಸಿಕೊಂಡು ಅಲ್ಪಸಂಖ್ಯಾತರಿಗೆ, ದಲಿತರಿಗೆ ಅನ್ಯಾಯ ಎಂದು ಗಲಾಟೆ ಮಾಡುತ್ತಿರುವುದು ಶೋಭೆ ತರಲ್ಲ.ಇನ್ನೂದರೂ ಅರ್ಥ ಮಾಡಿಕೊಂಡು ಸಹಕಾರ ನೀಡಲಿ ಎಂದು ಮನವಿ ಮಾಡಿದರು.

ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಲಾಗಿದೆ ಸಮಾಜಘಾತಕ ಶಕ್ತಿಗಳನ್ನು ಹೊರತರಬೇಕಿದೆ ಆ ಮೂಲಕ ಸರಿಯಾದ ಸಂದೇಶ ರಾಜ್ಯಕ್ಕೆ ಹೋಗಬೇಕು, ತನಿಖೆ ಆಗಬೇಕು,ಗಲಭೆ ಕೋರರು ಹೊರ ರಾಜ್ಯದಿಂದ ಬಂದಿದ್ದೋ ಅಥವಾ ಇಲ್ಲೇ ಇದ್ದುಕೊಂಡು ದುಷ್ಕ್ಯತ್ಯವೆಸಗಿದ್ದೋ ಎನ್ನುವ ಸತ್ಯಾಂಶ ಮುಂದಿನ ದಿನಗಳಲ್ಲಿ ಹೊರಬರಲಿದೆ ಎಂದರು.

ಧಾರ್ಮಿಕ ಕಾರ್ಯಕ್ರಮ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇರಳಕ್ಕೆ ತೆರಳಿದ್ದಾರೆ ಆದರೆ ಅಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವ ಯತ್ನ ನಡೆಸಲಾಗುದೆ ಇದನ್ನು ಯಾರೇ ಮಾಡಿದ್ದರೂ ಖಂಡನೀಯ ಎಂದರು.Body:.Conclusion:
Last Updated : Dec 24, 2019, 6:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.